ಜಾನಪದ ಸಂಶೋಧನಾ ಸಾಹಿತಿಗಳು
ಜಾನಪದ ಸಂಶೋಧನಾ ಸಾಹಿತಿಗಳು ಅರ್ಚಕ ರಂಗಸ್ವಾಮಿ ( 1895-1991) ಜಾನಪದ : ಹುಟ್ಟಿದ ಹಳ್ಳ್ಳಿ - ಹಳ್ಳಿಯ ಹಾಡು ದೇ ಜವರೇಗೌಡ ( 1915-2016) ಕರ್ನಾಟಕದಲ್ಲೇ ಮೊದಲ ಬಾರಿಗೆ ಜಾನಪದ ವಸ್ತುಸಂಗ್ರಹಾಲಯ ಸ್ಥಾಪನೆ ಮತ್ತು ಜಾನಪದ ಅಧ್ಯಯನಕ್ಕೆ ತಳಹದಿ ಜಾನಪದ : ಜಾನಪದ ಅಧ್ಯಯನ , ಜಾನಪದ ಸೌಂದರ್ಯ , ಜಾನಪದ ವಾಹಿನಿ , ಜನಪದ ಗೀತಾಂಜಲಿ ಕಾದಂಬರಿ : ಕಡುಗಲಿ ಕುಮಾರರಾಮ , ಬೆಂಗಳೂರು ಕೆಂಪೇಗೌಡ ಅನುವಾದ : ಹಮ್ಮು-ಬಿಮ್ಮು (ಜೇನ್ ಆಸ್ಟಿನ್ ಅವರ ಪ್ರೈಡ್ ಅಂಡ್ ಪ್ರಿಜ್ಯುಡೀಸ್) , ನೆನಪು ಕಹಿಯಲ್ಲ (ಕೃಷ್ಣಾ ಹಥೀಸಿಂಗ್ ಅವರ ವಿತ್ ನೋ ರಿಗ್ರೆಟ್ಸ್) , ಆ್ಯನಾ ಕರೆನಿನಾ (ಲಿಯೋ ಟಾಲ್ ಸ್ಟಾಯ್ ಅವರ ಕಾದಂಬರಿ) , ಯುದ್ಧ ಮತ್ತು ಶಾಂತಿ ( ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್) , ಪುನರುತ್ಥಾನ (ಟಾಲ್ ಸ್ಟಾಯ್ ಅವರ ರಿಸರೆಕ್ಷನ್) , ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ (ಗದ್ಯ) , ಶ್ರೀರಾಮಾಯಣ ದರ್ಶನಂ , ಅಜಿತ ತೀರ್ಥಂಕರ ಪುರಾಣ ತಿಲಕಂ, ವಿಷವೃಕ್ಷ (ನಾಟಕ) , ಟಾಲ್ಸ್ಟಾಯ್ ರ ಎರಡು ನಾಟಕಗಳು ಭಾಷಣಗಳ ಸಂಗ್ರಹ : ಕುಲಪತಿಯ ಭಾಷಣಗಳು , ದೇಜಗೌ ಭಾಷಣಗಳು ಪತ್ರ ಸಾಹಿತ್ಯ : ಕುಲಪತಿಯ ಪತ್ರಗಳು ಪ್ರಬಂಧ ಹರಟೆ : ಕೆನೆ , ತೆನೆ , ಬೆರಕೆ ಸೊಪ್ಪು , ನಿರಂತರ , ತುಡಿತ ನಿಘಂಟು : ಕನ್ನಡ ವಿಶ್ವಕೋಶ , ವಿಷಯ ವಿಶ್ವಕೋಶ - ಕರ್ನಾಟಕ , ಇಂಗ್ಲಿಷ್ - ಕನ್ನಡ ನಿಘಂಟು ಶಿಕ್ಷಣ ಸಾಹಿತ್ಯ : ವಿದ್ಯಾಪ...