ಪೋಸ್ಟ್‌ಗಳು

ಛಂದಸ್ಸು - ಅಕ್ಷರಗಣದ ಛಂದೋರೂಪಗಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅಕ್ಷರಗಣದ ಛಂದೋರೂಪಗಳು

  ಅಕ್ಷರಗಣದ ಛಂದೋರೂಪಗಳು ವೃತ್ತಗಳು ಅಕ್ಷರಗಣದ ಛಂದಸ್ಸನ್ನು ವೃತ್ತಗಳು ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರತಿ ಪದ್ಯದಲ್ಲಿ ನಾಲ್ಕು ಸಾಲುಗಳಿರುತ್ತವೆ. ಆದಿಪ್ರಾಸ ಕಡ್ಢಾಯವಾಗಿ ಬರುತ್ತದೆ. ಕನ್ನಡದಲ್ಲಿ ಪ್ರಸಿದ್ಧವಾಗಿ ಆರು ವೃತ್ತಗಳು ಬಳಕೆಯಲ್ಲಿವೆ. ಹಾಗಾಗಿ ಅವನ್ನು ಖ್ಯಾತಕರ್ಣಾಟಕ ವೃತ್ತಗಳು ಎಂದು ಕರೆಯುತ್ತಾರೆ. ಖ್ಯಾತ ಕರ್ನಾಟಕ ವೃತ್ತಗಳ ಸೂತ್ರ  ಗುರುವೊಂದಾದಿಯೊಳುತ್ಪಲಂ, ಗುರು ಮೊದಲ್ ಮೂರಾಗೆ ಶಾರ್ದೂಲಂ ಗುರು ನಾಲ್ಕಾಗಿರಲಂತು ಸ್ರಗ್ದರೆ, ಲಘು ದ್ವಂದ್ವ ಗುರು ದ್ವಂದ್ವ ಮಾ ಗಿರೆ ಮತ್ತೇಭ, ಲಘು ದ್ವಯ ತ್ರಿಗುರುವಿಂದುಕ್ಕುಂ ಮಹಾಸ್ರಗ್ದರಂ ಹರಿಣಾಕ್ಷೀ, ಲಘು ನಾಲ್ಕು ಚಂಪಕಮಿವಾರುಮ್ ಖ್ಯಾತಕರ್ನಾಟಕಂ 1.  ಉತ್ಪಲಮಾಲಾ                 _ 2.  ಶಾರ್ದೂಲ ವಿಕ್ರೀಡಿತ      _  _  _ 3.  ಸ್ರಗ್ದರಾ                              _  _  _  _ 4.  ಮತ್ತೇಭ ವಿಕ್ರೀಡಿತ           U U _  _ 5.  ಮಹಾ ಸ್ರಗ್ದರಾ            ...