ದಲಿತ ಮತ್ತು ಬಂಡಾಯ ಮಹಿಳಾ ಸಂವೇದನೆ
ದಲಿತ ಮತ್ತು ಬಂಡಾಯ ಮಹಿಳಾ ಸಂವೇದನೆ ಸುನಿತಾ ಶೆಟ್ಟಿ ( 1932- ) ಪಿ ಎಚ್ ಡಿ ಪ್ರಬಂಧ : ಶಿವರಾಮ ಕಾರಂತರ ಕೃತಿಗಳಲ್ಲಿ ಸ್ತ್ರೀ ಕವನ ಸಂಕಲನಗಳು : ನಿನಾದ , ಅಂತರಗಂಗೆ , ಪಯಣ , ನಿನ್ನ ದೋರೆ ನನ್ನ ತೀರ ವಿಮರ್ಶಾ ಲೇಖನಗಳ ಸಂಕಲನ : ಅಕ್ಷಯ ಸಂಪದ ಪ್ರವಾಸ ಕಥನ : ಪ್ರವಾಸಿಯ ಹೆಜ್ಜೆಗಳು ಸಂಪಾದನೆ : ಬಂಟರು - ಕೆಲವು ಅಧ್ಯಯನಗಳು , ಅರವತ್ತು ಕವಿತೆಗಳು ಆತ್ಮಕತೆ : ನನ್ನನ್ನು ನಾನೇ ಕಂಡಂತೆ ಇತರ ಪ್ರಮುಖ ಕೃತಿಗಳು : ತುಳು ಜಾನಪದ - ಒಂದು ತೌಲನಿಕ ಅಧ್ಯಯನ ಅಭಿನಂದನ ಗ್ರಂಥ : ಸುನೀತಿ ಪ್ರಶಸ್ತಿಗಳು : ರಾಣಿ ಅಬ್ಬಕ್ಕ ಪ್ರಶಸ್ತಿ ಕಮಲಾ ಹಂಪನಾ ( 1935- ) ಪಿ ಎಚ್ ಡಿ ಪ್ರಬಂಧ : ತುರಂಗ ಭಾರತ - ಒಂದು ಅಧ್ಯಯನ ಕಥಾಸಂಕಲನ : ನಕ್ಕಿತು ಹಾಲಿನ ಬಟ್ಟಲು , ರೆಕ್ಕೆ ಮುರಿದಿತ್ತು , ಚಂದನಾ , ಬಣವೆ ಸಂಶೋಧನೆ : ಶಾಂತಿನಾಥ , ಆದರ್ಶ ಜೈನ ಮಹಿಳೆಯರು , ಅನೇಕಾಂತವಾದ , ನಾಡು ನುಡಿ ನಾವು , ಜೈನ ಸಾಹಿತ್ಯ ಪರಿಸರ , ಬದ್ದವಣ , ರೋಣದ ಬಸದಿ ವಿಮರ್ಶೆ : ಬಾಸಿಂಗ , ಬಾಂದಳ , ಬಡಬಾಗ್ನಿ ,...