ಸಂಶೋಧನಾ ಸಾಹಿತಿಗಳು 2
ಸಂಶೋಧನಾ ಸಾಹಿತಿಗಳು ಭಾಗ -2 ಎಚ್ ಸಿ ನಂದೀಮಠ ( 1903-1975) ಪ್ರಮುಖ ಕೃತಿಗಳು : ಕರ್ನಾಟಕ ಧರ್ಮಗಳು , ಕವಿಕರ್ಣ ರಸಾಯನ , ಕನ್ನಡ ಕುವಲಯಾನಂದ , ಧಮ್ಮಪದ , ಗಿರಿಜಾ ಕಲ್ಯಾಣ , ಶೂನ್ಯ ಸಂಪಾದನೆ , ಶೈವ ಸಿದ್ಧಾಂತ , ಹ್ಯಾಂಡ್ಬುಕ್ ಆಫ್ ವೀರಶೈವಿಸಮ್ ಶಾಸನ ಪ್ರಬಂಧ : ಅರ್ಜುನವಾಡ ಶಾಸನ , ಗುಮ್ಮಳಾಪುರ ಶಾಸನ , ಚೌಡಪುರ ಶಾಸನ 1952 ರಲ್ಲಿ ಬೇಲೂರಿನಲ್ಲಿ ನಡೆದ 35 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಡಿ ಕೆ ಭೀಮಸೇನರಾವ್ ( 1904-1969) ಸಂಪಾದನೆ : ಶಬ್ದಮಣಿದರ್ಪಣ , ಪಂಚತಂತ್ರ , ಯುದ್ಧ ಪಂಚಕ , ಚಾಯಣ ಭಾಷ್ಯಂ , ಸುಕುಮಾರ ಭಾರತಿ ಸಂಶೋಧನಾ ಸಾಹಿತ್ಯ : ಕರ್ನಾಟಕಾಂದ್ರ ಮಹಾರಾಷ್ಟ್ರ ಸಾಹಿತ್ಯಾವಲೋಕನ , ಅವಲೋಕನ ಸಂಶೋಧನಾ ಅನುವಾದ : ಶತಮೂರ್ಖರು ಕವನ ಸಂಕಲನ : ಹೂಮಾಲೆ ಡಿ ಎಲ್ ನರಸಿಂಚಾರ್ ( 1906-1971) ಸಂಪಾದನೆ : ಸಕಲ ವೈದ್ಯ ಸಂಹಿತಾ ಸಾರಾರ್ಣವ , ಪಂಪರಾಮಾಯಣ ಸಂಗ್ರಹ , ವಡ್ಡಾರಾದನೆ , ಗೋವಿನ ಹಾಡು , ಸಿದ್ಧರಾಮ ಚರಿತೆಯ ಸಂಗ್ರಹ , ಸಿದ್ಧರಾಮ ಚಾರಿತ್ರ್ಯ , ಸುಕುಮಾರ ಚರಿತೆ , ಕುಮಾರವ್ಯಾಸ ಭಾರತದ ಭೀಷ್ಮಪರ್ವ , ಶಬ್ದಮಣಿದರ್ಪಣಂ , ಹಂಪೆಯ ಹರಿಹರ. ಸಂಶೋಧನಾ ಕೃತಿಗಳು : ಶಬ್ದವಿಹಾರ (ಪ್ರಾಚೀನ ಸಾಹಿತ್ಯದ ಶಬ್ದಾರ್ಥ ವಿಚಾರಗಳ ಕುರಿತಾದ ಗ್ರಂಥ) ...