ವಿದೇಶಿ ಸಂಶೋಧನಾ ವಿದ್ವಾಂಸರು
ವಿದೇಶಿ ಸಂಶೋಧನಾ ವಿದ್ವಾಂಸರು ಲಿಯೋನಾರ್ಡೋ ಸಿನ್ನಾಮಿ ಪ್ರಮುಖ ಗ್ರಂಥಗಳು : ಮೈಸೂರಿನ ಭಾಷೆಯ ಕೋಶ ಹಾಗೂ ವ್ಯಾಕರಣ , ಕೆನದೆಮ್ ಭಾಷೆಯ ಕೋಶ ಹಾಗೂ ವ್ಯಾಕರಣ ರೀವ್ ಪ್ರಮುಖ ಗ್ರಂಥಗಳು : ಇಂಗ್ಲಿಷ್ ಕನ್ನಡ ಶಬ್ಧಕೋಶ , ಕೋಶ ಮತ್ತು ವ್ಯಾಕರಣ ಹರ್ಮನ್ ಮೋಗ್ಲಿಂಗ್ (1811-1881) ಪತ್ರಿಕೆ : ಮಂಗಳೂರು ಸಮಾಚಾರ್ (ಕನ್ನಡದ ಮೊದಲ ವಾರ್ತಾ ಪತ್ರಿಕೆ) Bibliotheca Carnatica ಗ್ರಂಥಮಾಲಿಕೆ (ಕನ್ನಡದ ಕೆಲಸಕ್ಕಾಗಿ ದೊರೆತ ಮೊದಲ ಡಾಕ್ಟರೇಟ್) ಮೊದಲ ಬಾರಿಗೆ ಕೀರ್ತನೆಗಳ ಸಂಪಾದನೆ. ಕನ್ನಡದಲ್ಲಿ ಮೊದಲ ಬಾರಿಗೆ ಪತ್ರಸಾಹಿತ್ಯದ ಬಳಕೆ. ವರಾಹ ತಿಮ್ಮಪ್ಪ ಎಂಬ ಅಂಕಿತನಾಮದ ನೆಕ್ಕಾರ ಕೃಷ್ಣದಾಸರು ಎಂಬ ಹರಿದಾಸರ ಪರಿಚಯ. ಮುಖ್ಯ ಕೃತಿಗಳು : ಹೃದಯ ದರ್ಪಣ , Coorg Memories , ಜೈಮಿನಿ ಭಾರತದ ಅನುವಾದ , ಲೋಕೋಕ್ತಿ ವಿಧಾನ (ಕನ್ನಡದ ಮೊದಲ ಗಾದೆಗಳ ಸಂಗ್ರಹ) ವಾಲ್ಟರ್ ಎಲಿಯಟ್ (1803-1887) ಪ್ರಮುಖ ಕೃತಿಗಳು : Hindu Inscriptions , A Selection of Stories and revenue papers in Kannada Language , Coins of South India ಜಾನ್ ಗ್ಯಾರೆಟ್ (1846) ಸಂಪಾದನೆ : ದುರ್ಗಸಿಂಹನ ಪಂಚತಂತ್ರ , ಮತ್ತು ಕೇಶಿರಾಜನ ಶಬ್ದಮಣಿದರ್ಪಣ ಕೃತಿಗಳು : Classical Dictionary of India, ಹಿಂದೂ ನಾಮಕೋಶ , ಕನ್ನಡ ಇಂಗ್ಲಿಷ್ ಕೋಶ ಡ...