ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಪುರಸ್ಕೃತರು
ಜ್ಞಾನಪೀಠ ಪ್ರಶಸ್ತಿ 1 ಕುವೆಂಪು -- ಶ್ರೀ ರಾಮಾಯಣ ದರ್ಶನಂ – 1967 2 ದ ರಾ ಬೇಂದ್ರೆ -- ನಾಕುತಂತಿ – 1973 3 ಶಿವರಾಮ ಕಾರಂತ -- ಮೂಕಜ್ಜಿಯ ಕನಸುಗಳು – 1977 4 ಮಾಸ್ತಿ ವೆಂಕಟೇಶ ಅಯ್ಯಂಗಾರ್ -- ಚಿಕ್ಕವೀರ ರಾಜೇಂದ್ರ – 1983 5 ವಿ ಕೃ ಗೋಕಾಕ್ -- ಭಾರತ ಸಿಂಧು ರಶ್ಮಿ – 1990 6 ಯು ಆರ್ ಅನಂತಮೂರ್ತಿ -- ಸಮಗ್ರ ಸಾಹಿತ್ಯ – 1994 7 ಗಿರೀಶ್ ಕಾರ್ನಾಡ್ -- ಸಮಗ್ರ ಸಾಹಿತ್ಯ – 1998 8 ಚಂದ್ರಶೇಖರ ಕಂಬಾರ -- ಸಮಗ್ರ ಸಾಹಿತ್ಯ -- 2010 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1955 - ಕುವೆಂಪು - ಶ್ರೀ ರಾಮಾಯಣ ದರ್ಶನಂ (ಮಹಾಕಾವ್ಯ) 1956 - ರಂ ಶ್ರೀ ಮುಗಳಿ - ಕನ್ನಡ ಸಾಹಿತ್ಯ ಚರಿತ್ರೆ (ಸಾಹಿತ್ಯ ಚರಿತ್ರೆ) 1958 - ದ ರಾ ಬೇಂದ್ರೆ - ಅರಳು-ಮರಳು (ಕವನ ಸಂಕಲನ) 1959 - ಕೆ ಶಿವರಾಮ ಕಾರಂತ - ಯಕ್ಷಗಾನ ಬಯಲಾಟ (ಪರಿಚಯ ಗ್ರಂಥ) 1960 - ವಿ ಕೃ ಗೋಕಾಕ – ದ್ಯಾವಾ ಪೃಥಿವಿ (ಕವನ) 1961 - ಎ ಆರ್ ಕೃಷ್ಣಶಾಸ್ತ್ರಿ - ಬೆಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ (ವಿಮರ್ಶೆ) 1962 - ದೇವುಡು ನರಸಿಂಹ ಶಾಸ್ತ್ರಿ - ಮಹಾಕ್ಷತ್ರಿಯ (ಕಾದಂಬರಿ) 1964 - ಬಿ ಪುಟ್ಟಸ್ವಾಮಯ್ಯ ...