ಇತರ ಪ್ರಮುಖ ಕವಿಗಳು
ಇತರೆ ಕವಿಗಳು ಮತ್ತು ಅವರ ಕೃತಿಗಳು ಕಂತಿ - ಕಂತಿಹಂಪನ ಸಮಸ್ಯೆಗಳು ( 11 ನೇ ಶ) ಶ್ರೀಧರಾಚಾರ್ಯ - ಜಾತಕ ತಿಲಕ (ಮೊದಲ ಜ್ಯೋತಿಷ್ಯ ಗ್ರಂಥ) ( 1100) ಕೀರ್ತಿವರ್ಮ - ಗೋವೈದ್ಯ (ಪಶುಚಿಕಿತ್ಸಾ ಗ್ರಂಥ) ( 1100) ಮೌಕ್ತಿಕ ಕವಿ - ಚಂದ್ರನಾಥಾಷ್ಟಕ ( 1125) ಕರ್ಣಪಾರ್ಯ - ನೇಮಿನಾಥಪುರಾಣ ( 1140) ಬೊಪ್ಪಣ್ಣ ಪಂಡಿತ / ಸುಜನೋತ್ತ ಹಂಸ - ನಿರ್ವಾಣಲಕ್ಷ್ಮೀಪತಿ ಮತ್ತು ಗೊಮ್ಮಟ ಸ್ತುತಿ ( 1200) ಅಗ್ಗಳ - ಚಂದ್ರಪ್ರಭಾ ಪುರಾಣ ( 1200) ಆಚಣ್ಣ - ವರ್ಧಮಾನ ಪುರಾಣ , ಶ್ರೀ ಪದಾಶಿತಿ ( 1200) ಬಂಧುವರ್ಮ - ಹರಿವಂಶಾಭ್ಯುದಯ ಮತ್ತು ಜೀವಸಂಬೋಧನೆ ( 1200) ಎರಡನೇ ಗುಣವರ್ಮ - ಪುಷ್ಫದಂತ ಪುರಾಣ ( 1215) ಪಾರ್ಶ್ವಪಂಡಿತ - ಪಾರ್ಶ್ವನಾಥ ಪುರಾಣ ( 1222) ಸೋಮರಾಜ - ಉದ್ಭಟಕಾವ್ಯ / ಶೃಂಗಾರಸಾರ ( 1222) ಪೋಲಾಳ್ವ ದಂಡನಾಥ - ಹರಿಚಾರಿತ್ರ್ಯ ( 1224) ದೇವಕವಿ - ಕುಸುಮಾವಳಿ ( 1225) ಸಮುದಾಯ ಮಾಘನಂದಿ - ಶಾಸ್ತ್ರಸಾರ ಸಮುಚ್ಛಯ ಮತ್ತು ಪದಾರ್ಥಸಾರ ( 13 ನೇ ಶ) ಕುಮಾರ ಪದ್ಮರಸ - ಸಾನಂದ ಚರಿತ್ರೆ ( 1234) ಕಮಲಭವ - ಶಾಂತೀಶ್ವರ ಪುರಾಣ ( 1235) ಮಹಾಬಲ - ನೇಮಿನಾಥ ಪುರಾಣ ( 1254) ವೃತ್ತವಿಲಾಸ - ಧರ್ಮಪರೀಕ್ಷೆ ( 1260) ಚೌಂಡರಸ - ಅಭಿನವ ದಶಕುಮಾರ ಚರಿತೆ , ನಳಚರಿತ್ರೆ ( 1300) ಬಾಲಚಂದ್ರಪಂಡಿತ - ದ್ರವ್ಯಸಂಗ್ರಹಸೂತ್ರ ( 1325) ಹಸ್ತಿಮಲ್ಲ - ಪೂರ್ವಪುರಾಣ ( 1300) ...