ಸಂಶೋಧನಾ ಸಾಹಿತಿಗಳು 1
ಸಂಶೋಧನಾ ಸಾಹಿತಿಗಳು ಭಾಗ -1 ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯ (1800) ಪ್ರಮುಖ ಕೃತಿಗಳು : ಧಾತುಮಂಜರಿ , ಶಬ್ದಮಂಜರಿ , ಹಳಗನ್ನಡ ನುಡಿಗನ್ನಡಿ , ಹೊಸಗನ್ನಡ ನುಡಿಗನ್ನಡಿ ಹೊಳಕಲ್ಲು ನರಸಿಂಹಯ್ಯ (1825) ಕೃತಿಗಳು : ಅರವತ್ತಮೂರು ಮಂದಿ ಪುರಾತನರ ತ್ರಿಪದಿ , ದಾಸರ ಪದಗಳು ಮುಂತಾದವು ಗಂಗಾಧರ ಮಡಿವಾಳೇಶ್ವರ ತುರುಮುರಿ (1827-1877) ಅನುವಾದ : ಬಾಣಕವಿಯ ಕಾದಂಬರಿ ಟೀಕೆ/ವ್ಯಾಖ್ಯಾನ : ರಾಜಶೇಖರ ವಿಳಾಸದ ಮೊದಲ ಮತ್ತು ನಾಲ್ಕನೇಯ ಆಶ್ವಾಸ , ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ ಹಾಗು ಕೇಶಿರಾಜನ ಶಬ್ದಮಣಿ ದರ್ಪಣ ಚುರುಮುರಿ ಶೇಷಗಿರಿರಾಯರು (1827-1884) ...