ದಲಿತ ಮತ್ತು ಬಂಡಾಯ

ದಲಿತ ಮತ್ತು ಬಂಡಾಯ

1973 ರಲ್ಲಿ ಪ್ರಕಟವಾದ ದೇವನೂರು ಮಹಾದೇವರ ದ್ಯಾವನೂರು ಕಥಾಸಂಕಲನದ ಮೂಲಕ ಕನ್ನಡದಲ್ಲಿ ದಲಿತ ಸಾಹಿತ್ಯ ಪರಂಪರೆ ಆರಂಭವಾಯಿತು. ಅವರ ಪಂಚಮ ಪತ್ರಿಕೆ ಈ ನಿಟ್ಟಿನಲ್ಲಿ ದಲಿತ ಮನೋಭಾವವನ್ನು ಜಾಗೃತಿಗೊಳಿಸುವ ಪ್ರಯತ್ನ ಮಾಡಿತು.

ನಂತರ 1975 ರಲ್ಲಿ ಸಿದ್ದಲಿಂಗಯ್ಯನವರ ಹೊಲೆ ಮಾದಿಗರ ಹಾಡು ಕವನ ಸಂಕಲನದಿಂದ ದಲಿತ ಸಾಹಿತ್ಯವು ಮತ್ತಷ್ಟು ತೀವ್ರ ಧೋರಣೆಯನ್ನು ತಾಳಿತು.

ದೇವನೂರು ಮಹಾದೇವ ಮತ್ತು ಸಿದ್ದಲಿಂಗಯ್ಯನವರು ಹೊಸ ಸಾಹಿತ್ಯಿಕ ಭಾಷೆ ಮತ್ತು ಧೋರಣೆಗಳ ಮೂಲಕ ಹೊಸದೊಂದು ಪರಂಪರೆಗೆ ನಾಂದಿ ಹಾಡಿದರು.

ದಲಿತ ಸಾಹಿತ್ಯದ ಮುಂದುವರೆದ ಭಾಗವಾಗಿ ಬಂಡಾಯ ಸಾಹಿತ್ಯ ಬಂದಿತು. ಇದರಲ್ಲಿ ಮುಖ್ಯವಾಗಿ ದಲಿತ ಸಂವೇದನೆ, ಸ್ತ್ರೀ ಸಂವೇದನೆ ಮತ್ತು ಮುಸ್ಲಿಂ ಸಂವೇದನೆ ಎಂಬ 3 ಪ್ರಕಾರದ ಸಂವೇದನೆಗಳನ್ನು ಕಾಣುತ್ತೇವೆ.

 

ಬೆಸಗರಹಳ್ಳಿ ರಾಮಣ್ಣ  (1938- )

ಕಥಾ ಸಂಕಲನಗಳು : ಕನ್ನಂಬಾಡಿ, ಕಣಜ, ಒಂದು ಹುಡುಗನಿಗೆ ಬಿದ್ದ ಕನಸುಗರ್ಜನೆನೆಲದ ಒಡಲುಹರಕೆಯ ಹಣಕೊಳಲು ಮತ್ತು ಖಡ್ಗ

ಕಾದಂಬರಿಗಳು : ತೋಳಗಳ ನಡುವೆರಕ್ತಕಣ್ಣೀರು

ಕವನ ಸಂಕಲನ : ಶೋಕಗೀತೆ

 

ಚಂದ್ರಶೇಖರ ಪಾಟೀಲ (1939- )

ಪತ್ರಿಕೆ : ಸಂಕ್ರಮಣ

ಕವನ ಸಂಕಲನಗಳು : ಹಡಗು, ನಾಳಿಗಿದೋ ಸ್ವಾಗತ, ಚರಿಪನಾದವೊ ಹಾಡು ಹಕ್ಕಿಯೋ, ಬಾನುಲಿ,  ಮಧ್ಯಬಿಂದು, ಗಾಂಧೀ ಸ್ಮರಣೆ, ಹತ್ತೊಂಬತ್ತು ಕವನಗಳು, ಓ ಎನ್ನ ದೇಶ ಬಾಂಧವರೆ, ಹೂವು ಹೆಣ್ಣು ತಾರೆ, ಅರ್ಧಸತ್ಯದ ಹುಡುಗಿ, ಗುಂಡಮ್ಮನ ಹಾಡು, ಶಾಲ್ಮಲಾ ನನ್ನ ಶಾಲ್ಮಲಾ

ಅಸಂಗತ ನಾಟಕಗಳು - ಕೊಡೆಗಳುಅಪ್ಪಕುಂಟ ಕುಂಟ ಕುರುವತ್ತಿಟಿಂಗರ ಬುಡ್ಡಣ್ಣ.

ಬೀದಿ ನಾಟಕಗಳು - ಗೋಕರ್ಣದ ಗೌಡಸಾನಿ (ಕಂಪೆನಿ ನಾಟಕ), ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ಲಕ್ಷಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ಗುರ್ತಿನವರು, ಕತ್ತಲರಾತ್ರಿ, ವಂದಿಮಾಗಧ ಮುಂತಾದವು

ಸಂಪಾದನೆ : ಗಾಂಧಿ ಗಾಂಧಿ ಗಾಂಧಿಜೂನ್‌ 75 - ಮಾರ್ಚ್ 77, ಬಂಡಾಯ ಮತ್ತು ಸಾಹಿತ್ಯ

ವಿಮರ್ಶೆ ಕನ್ನಡನಾಡಿಗೊಂದು ಪ್ರಾದೇಶಿಕ ಪಕ್ಷ, ಪ್ರಗತಿಶೀಲ - ದಲಿತ ಬಂಡಾಯ, ಸಮಕಾಲೀನ ಸಾಂಸ್ಕೃತಿಕ ಚರ್ಚೆಗಳು, ಸಂಕ್ರಮಣ ಸಾಹಿತ್ಯ, (ಕಂಪೆನಿ ನಾಟಕ), ಸಂಕ್ರಮಣ ಕಾವ್ಯ, ಸಂಕ್ರಮಣ ಕಾವ್ಯ ಸಂಚಯ, 26 ದಿನ 25 ರಾತ್ರಿ (ತುರ್ತುಪರಿಸ್ಥಿತಿ ಸಂದರ್ಭ), ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ, ಬಂಡಾಯ ಮತ್ತು ಸಾಹಿತ್ಯ , ಸಾಹಿತ್ಯ ಸೃಷ್ಟಿ - ಸಾಹಿತ್ಯ ವಿಮರ್ಶೆ, ನೆಲ್ಸನ್ ಮಂಡೇಲಾ, ಗಾಂಧಿ ಎನ್ನುವ ಹೆಸರು, ಬೇಂದ್ರೆ - ನಾ ಕಂಡಂತೆ ನನಗೆ ಕಂಡಷ್ಟು, ಪಾಳೇಗಾರ ಲಂಕೇಶ - ನಾ ಕಂಡಂತೆ ನಾ ಕಂಡಷ್ಟು

2017 ರಲ್ಲಿ ಮೈಸೂರಿನಲ್ಲಿ ನಡೆದ 83 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಜಿ ರಾಮಕೃಷ್ಣ (1939- )

ವಿಚಾರ ಸಾಹಿತ್ಯ : ಮುನ್ನೋಟವೈಚಾರಿಕ ಜಾಗೃತಿದೇವಿಪ್ರಸಾದ್ ಮತ್ತು ಲೋಕಾಯತ ದರ್ಶನ.

ಅನುವಾದ : ಬಾ ನೊಣವೇವಾನರನಿಂದ ಮಾನವದರ್ಶನ

 

ಜ ಹೊ ನಾರಾಯಣಸ್ವಾಮಿ (1942-2018)

ಕವನ ಸಂಕಲನ : ಜಗದ ತೊಟ್ಟಿಲು

ವಿಮರ್ಶೆ : ವೇದ ಕುರಾನ್ ಆಚೆಗೆಬೆಳಕಿನ ದಾರಿವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು

ಕಾದಂಬರಿಗಳು : ಅದಮ್ಯನರಬಲಿ

ನಾಟಕ : ಸಿದ್ಧಾರ್ಥ (ಹರ್ಮನ್ ಹೆಸ್ನ ನಾಟಕದ ಅನುವಾದ)

 

ಜಂಬಣ್ಣ ಅಮರಚಿಂತ (1945-2017)

ಕವನ ಸಂಕಲನಗಳು : ಮುಂಜಾವಿನ ಕೊರಳುಅಧೋ ಜಗತ್ತಿನ ಕಾವ್ಯಅಮರಚಿಂತ ಕಾವ್ಯಮಣ್ಣಲ್ಲಿ ಬಿರಿದ ಅಕ್ಷರ

ಕಾದಂಬರಿಗಳು : ಬೂಟುಗಾಲಿನ ಸದ್ದುಕುರುವಯ್ಯ ಮತ್ತು ಅಂಕುಶದೊಡ್ಡಿ (ಬುಡಕಟ್ಟಿನ ಜೀವನಕ್ರಮದಲ್ಲಿ ಉಂಟಾಗುವ ಪಲ್ಲಟ ಮತ್ತು ತಲ್ಲಣಗಳು)

ಅಭಿನಂದನಾ ಗ್ರಂಥ : ಅಮರಚಿಂತ

 

ಕೆ ಎಸ್ ಭಗವಾನ್ (1945- )

ವಿಮರ್ಶೆ/ವಿಚಾರ : ಬದಲಾವಣೆ, ಕುವೆಂಪು ಯುಗ, ಆಂತರ್ಯ, ಕಣಿಗಲೆ, ಭಾಷೆ ಮತ್ತು ಸಂಸ್ಕೃತಿ, ಶಂಕರಾಚಾರ್ಯ ಮತ್ತು ಪ್ರತಿಗಾಮಿತನ, ಗಾಂಧಿಯನ್ನು ಗೋಡ್ಸೆ ಏಕೆ ಕೊಂದ?, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಸುಖದ ಹಾದಿ, ಅನನ್ಯತೆ, ವಯಲೆನ್ಸ್ ಇನ್ ಹಿಂದುಯಿಸಂ.

ಅನುವಾದ : ಜೂಲಿಯಸ್ ಸೀಸರ್, ವೆನಿಸಿನ ವರ್ತಕ, ಹ್ಯಾಮ್ಲೆಟ್, ಆಂಟನಿ ಮತ್ತು ಕ್ಲಿಯೋಪಾತ್ರ, ಒಥೆಲೊ, ನಿಮ್ಮಿಷ್ಟ, ಮ್ಯಾಕ್ಬೆತ್, ಮಹಾರಾಜ ಲಿಯರ್, ರೋಮಿಯೊ ಮತ್ತು ಜೂಲಿಯೆಟ್, ವೃದ್ಧ ಮತ್ತು ಸಮುದ್ರ, ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಇತಿಹಾಸದ ಪಾಠಗಳು, ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ.

ಸಂಪಾದನೆ : ಗಂಗೋತ್ರಿ, ಜಿಜ್ಞಾಸುಸಾಹಿತ್ಯ ವಿಮರ್ಶೆಕೆಂಗಲ್ಲರ ಭಾಷಣಗಳುಅ್ಯಸ್ ಯು ಲೈಕ್ ಇಟ್, ಚಂಪಾ- ಆಯ್ದ ಕವನಗಳು.

ಮಕ್ಕಳ ಸಾಹಿತ್ಯ : ಮಂತ್ರದ ಉಂಗುರ, ಷೇಕ್ಸ್ಪಿಯರ್ ಕತೆಗಳು, ನಲಿವಿನಾಟಗಳು, ನೋವಿನಾಟಗಳು, ಚರಿತ್ರಾಟಗಳು

ಚರಿತ್ರೆ : ಇತಿಹಾಸ ಚಕ್ರ

 

ಬರಗೂರು ರಾಮಚಂದ್ರಪ್ಪ (1946- )

ಪತ್ರಿಕೆ : ಬಂಡಾಯ

ಕವನ ಸಂಕಲನಗಳು : ಮರಕುಟಿಗ, ಗುಲಾಮನ ಗೀತೆ, ನೆತ್ತರಲ್ಲಿ ನೆಂದ ಹೂ, ಮಗುವಿನ ಹಾಡು, ಕಾಂಟೆಸ್ಸಾದಲ್ಲಿ ಕಾವ್ಯ

ಕಥಾಸಂಕಲನಗಳು : ಸುಂಟರಗಾಳಿಕಪ್ಪು ನೆಲದ ಕೆಂಪು ಕಾಲುಬಯಲಾಟದ ಭೀಮಣ್ಣ

ಕಾದಂಬರಿಗಳು : ಸೂತ್ರ (ಊಳಿಗಮಾನ್ಯ ವ್ಯವಸ್ಥೆ ಮತ್ತು ಪುರುಷ ಸಮಾಜದ ವಿರುದ್ಧ ಹೋರಾಡುವ ಸ್ತ್ರೀ)ಸೀಳುನೆಲ (ಗ್ರಾಮೀಣ ಸಂಸ್ಕೃತಿಯ ಮೇಲಾಗುವ ಶೋಷಣೆಹೊಸ ಬದುಕಿನ ನಿರ್ಮಾಣಕ್ಕೆ ತೊಡಗುವವರು ಯಾವ ವರ್ಗದವರೇ ಇದ್ದರೂ ಮುಂಚೂಣಿಯ ನಾಯಕತ್ವ ದಲಿತರದೇ ಇರಬೇಕೆಂಬ ಆಶಯ)ಒಂದು ಊರಿನ ಕತೆ (ಲಿಂಗ ವ್ಯವಸ್ಥೆಯ ನಡುವಿನ ಸಂಬಂಧಗಳ ಜಟಿಲತೆ), ಬೆಂಕಿ (ಪುರುಷ ಪ್ರಧಾನ ಸಮಾಜ ಮತ್ತು ಸ್ತ್ರೀಯ ದೈಹಿಕ ಕಾಮನೆಗಳು), ಭರತನಗರಿ (ಭಾರತದ ರಾಜಕೀಯ ವಿಡಂಬನೆ), ಸೂರ್ಯಗಾಜಿನಮನೆಸ್ವಪ್ನಮಂಟಪಶಬರಿಕೋಟೆಸಂಗಪ್ಪನ ಸಾಹಸಗಳು.

ವಿಮರ್ಶೆ : ಸಾಹಿತ್ಯ ಮತ್ತು ರಾಜಕಾರಣ, ವರ್ತಮಾನ, ಸಂಸ್ಕೃತಿ ಶ್ರಮ ಮತ್ತು ಸೃಜನಶೀಲತೆ, ರಾಜಕೀಯ ಚಿಂತನೆ, ಇಣುಕುನೋಟ, ಬಂಡಾಯ ಸಾಹಿತ್ಯ ಸಂವೇದನೆ, ಸಂಸ್ಕೃತಿ-ಉಪಸಂಸ್ಕೃತಿ, ಪರಂಪರೆಯೊಂದಿಗೆ ಪಿಸುಮಾತು, ಕನ್ನಡದ ಕೆಲಸ.

ಸಂಪಾದನೆ : ಬಂಡಾಯ ಕಾವ್ಯಜಾನಪದ ವೈಜ್ಞಾನಿಕ ಅಧ್ಯಯನಗಳುಕೋಮುವಾದಸಮುದಾಯ ವಾರ್ತಾಪತ್ರ

2016 ರಲ್ಲಿ ರಾಯಚೂರಿನಲ್ಲಿ ನಡೆದ 82 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಎಸ್ ಜಿ ಸಿದ್ಧರಾಮಯ್ಯ (1946- )

ಕವನ ಸಂಕಲನಗಳು : ಗಾಲ್ಫ್ ಉಬ್ಬಿನ ಮೇಲೆ, ಕಾಡುವ ಬೇಲಿ ಹೂ, ಅವಳೆದೆಯ ಜಂಗಮ, ಸೊಲ್ಲು ಫಲವಾಗಿ, ಮರುಜೇವಣಿ, ಅಕ್ಕರೆ ಬಳಗ, ಬೀದಿ ಅಲ್ಲಮ, ಕಾಯ ಮಾಯದ ಹಾಡು, ಉರಿವ ಬತ್ತಿ ತೈಲ, ಅರಿವು ನಾಚಿತ್ತು

ವಿಮರ್ಶೆ : ಅಂಬಿಗರ ಚೌಡಯ್ಯ - ಒಂದು ಓದು, ಕೇಡಿಲ್ಲವಾಗಿ, ಸಾಲಾವಳಿ, ನಿಶ್ಯಬ್ದದ ಜಾಡು, ಕಣ್ಣಗಾಯದ ಕಾಳುದಾರಿಗಳು

ಜಾನಪದ : ಯಡೆಗುಂಟೆ ಗೆಣೆಸಾಲು

ಅನುಭವ ಕಥನ : ಕನ್ನಡ ಪುಸ್ತಕ ಜಗತ್ತು

ನಾಟಕ : ದಂಡೆದಾಳಅನ್ನದಾತ

 

ದೇವನೂರು ಮಹಾದೇವ (1948- )

ಪತ್ರಿಕೆ : ನರಬಂಡಾಯ (ಪಂಚಮ)

ಕಥಾಸಂಕಲನ : ದ್ಯಾವನೂರು

ಕಾದಂಬರಿ : ಕುಸುಮಬಾಲೆ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ)ಒಡಲಾಳ

ಪ್ರಬಂಧ ಬರಹ : ಎದೆಗೆ ಬಿದ್ದ ಅಕ್ಷರನೋಡು ಮತ್ತು ಕೂಡುಯಾರ ಜಪ್ತಿಗೂ ಸಿಗದ ನವಿಲು, ನಂಬಿಕೆಯ ನೆಂಟ

ಅನುವಾದ : ಗಾಂಧಿ ಮತ್ತು ಮಾವೋ

 

ಕಾ ತ ಚಿಕ್ಕಣ್ಣ (1948-            )

ಕಥಾ ಸಂಕಲನ : ಬಿಳಲು ಬಿಟ್ಟ ಬದುಕು, ಒಡಲುರಿ, ವಾಸನಾಮಯ ಬದುಕಿನ ಆಚೆ-ಈಚೆ, ಮನಸು ಮುಗಿಲು, ಅಗಾಂತರ, ಕಂಡೇರಿ, ಮೋಡ ನೆರಳ ನಿರಾಳ, ಕಾ ತ ಚಿ ಕಥಾರಂಗ, ಹುಚ್ಚೇರಿಯ ಎಸರಿನ ಪ್ರಸಂಗ, ದಾವರ, ಆಯಾಮ, ಕೊಂಡಿ ಮುಳ್ಳುಗಳು, ಸಂತೆಮಾಳದ ಹಾದಿಗುಂಟ

ಕಾದಂಬರಿ : ಮುಂಜಾವು (ದಲಿತ ತಿಮ್ಮಾಜಿಯ ದಂಗೆ)ದಂಡೆ

ನಾಟಕ : ವಧೂಚಿಚದುರಂಗ

ಪ್ರಬಂಧ ಸಂಕಲನ : ಬಳ್ಳಿಸಾಲುಉಕ್ಕೆ ಸಾಲು

ಕವನ ಸಂಕಲನ : ಗೋಚಲುಮೆಕ್ಕೆ ಒಕ್ಕಲು

ಸಂಪಾದನೆ : ಕನಕ ಕಿರಣ, ಪ್ರೈಸ್ಲೆಸ್ ಗೋಲ್ಡ್, ಭಾರತಿ ಪ್ರಿಯ, ನಯಸೇನ, ಹೊನ್ನಾರು, ಸಂಗೋಳ್ಳಿ ರಾಯಣ್ಣ, ದಿನಮಾನ, ಕನಕಭಾರತಿ, ಮುತ್ತು ಬಂದಿದೆ ಕೇರಿಗೆ, ಮೈತ್ರಿ, ಸಂಯುಕ್ತ, ಸಂಪದ, ಸ್ವರ್ಣ ಸಂಚಯ, ಕಾಳಿದಾಸ, ಸಂತಕವಿ ಕನಕದಾಸರು, ಅರಿವಿನ ಅಡಿಗೆ, ಕನಕ ಮರುದರ್ಶನ, ಕನಕ ತರಂಗಿಣಿ, ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕೃತಿಕ ರಾಜಾಕಾರಣ, ಜನಪದ ಲೋಕದೃಷ್ಟಿಯ ಮೂಲಕ ಕನಕಸಾಹಿತ್ಯ ಅಧ್ಯಯನ, ಕನಕದಾಸರ ಕಾವ್ಯ ಮತ್ತು ಸಂಗೀತ, ಕನಕ ಓದು, ಬಯಲು ಆಲಯದೊಳಗೊ, ಕನಕಲೋಕ.

 

ರಾಘವೇಂದ್ರ ಪಾಟೀಲ (1951- )

ಕಥಾ ಸಂಕಲನಗಳು : ಒಡಪುಗಳುಪ್ರತಿಮೆಗಳುಮಾಯಿಯ ಮುಖಗಳುದೇಸಗತಿ

ಕಾದಂಬರಿಗಳು : ಬಾಳವ್ವನ ಕನಸುಗಳುತೇರು (ಗೊಂದಲಿಗರ ಹಾಡುಗಬ್ಬದ ರೀತಿಯಲ್ಲಿ ರಚನೆಯಾದ ಕೃತಿ - ಕೇಂದ್ರ ಸಾಹಿತ್ಯ ಅಕಾಡೆಮಿ)

ಪ್ರವಾಸ ಸಾಹಿತ್ಯ : ಅಜ್ಞಾತ ಮುಂಬಯಿ

ವ್ಯಕ್ತಿ ಚಿತ್ರ : ಆನಂದಕಂದರ ಬದುಕುಬರಹ

ವಿಮರ್ಶೆ : ವಾಗ್ವಾದ

ಸಂಪಾದನೆ : ನವಮೇಘ ರೂಪಿಕಾಡಿನ ಹುಡುಗ ಕೃಷ್ಣಮಾಸ್ತಿ ಸಮಗ್ರ ಸಾಹಿತ್ಯ ದರ್ಶನ

 

ಅಲ್ಲಮಪ್ರಭು ಬೆಟ್ಟದೂರು (1951- )

ಕವನ ಸಂಕಲನ : ಇದು ನನ್ನ ಭಾರತಕುದುರಿಮೋತಿ ಮತ್ತು ನೀಲಗಿರಿಕೆಡವಬಲ್ಲರು ಅವರು ಕಟ್ಟಬಲ್ಲೆವು ನಾವುಕಟ್ಟಬಲ್ಲೇವು ನಾವುಕೆಡವಬಲ್ಲೀರಿ ನೀವು

 

ಆರ್ ಕೆ ಮಣಿಪಾಲ (1952- )

ವಿಮರ್ಶೆ : ವಾಸ್ತವಸಾಹಿತ್ಯ ಸಿದ್ಧಾಂತ ಮತ್ತು ಹೋರಾಟಸೀತಾಯಣಕಾವ್ಯ ಕನ್ನಿಕೆಯ ಸೆರಗು ಸರಿಸಿಲೋಕ ಗ್ರಹಿಕೆ.

ಕವನ ಸಂಕಲನಗಳು : ಷಣ್ಮುಖಅಂಬೇಡ್ಕರ್ನನ್ನೂರ ಕೊರಗಿನ ಹಾಲುತೊಟ್ಟಿಕ್ಕುವ ಪದ್ಯಗಳು.

ಸಂಪಾದನೆ : ಬಂಡಾಯ ಕತೆಗಳು.

 

ಕುಂ ವೀರಭದ್ರಪ್ಪ (1953- )

ಕವನ ಸಂಕಲನ : ದಿವಿ ಸೀಮೆಯ ಹಾಡುನೀನಿಲ್ಲದ ಮನೆ

ಕಥಾ ಸಂಕಲನ : ನಿಗಿನಿಗಿ ಹಗಲು, ಮಣ್ಣೇ ಮೊದಲು, ಕೂಳೆ, ಕೂರ್ಮಾವತಾರ, ಡೋಮ ಮತ್ತಿತರ ಕಥೆಗಳು, ಇನ್ನಾದರೂ ಸಾಯಬೇಕು, ಭಗವತಿ ಕಾಡು, ನಿಜಲಿಂಗ, ಅಪೂರ್ವ ಚಿಂತಾಮಣಿ ಕಥೆ, ಕರಿವೇಮಲ, ಸುಶೀಲೆ ಎಂಬ ನಾಯಿಯೂ ವಾಗಿಲಿ ಎಂಬ ಗ್ರಾಮವೂ, ಎಂಟರ್ ದಿ ಡ್ರಾಗನ್, ಸೂರ್ಯನ ಕೊಡೆ, ಭಳಾರೆ ವಿಚಿತ್ರಂ. ಬರಿ ಕಥೆಯಲ್ಲೋ ಅಣ್ಣಾ (ಸಮಗ್ರ ಕತೆಗಳ ಸಂಕಲನ)

ಕಾದಂಬರಿ : ಕಪ್ಪು (ಜಮೀನ್ದಾರಿ ಪದ್ಧತಿ ಮತ್ತು ವೇಶ್ಯಾವಾಟಿಕೆ)ಕೊಟ್ರ ಹೈಸ್ಕೂಲ್ ಸೇರಿದ್ದು (ಜೀತದಾಳೊಬ್ಬನ ಮಗ ಶಿಕ್ಷಣ ಸಂಘರ್ಷದ ಕತೆ)ಯಾಪಿಲ್ಲು (ಆಧುನೀಕರಣಕ್ಕೆ ಒಳಗಾಗಿ ದುರಂತದೆಡೆಗೆ ಹೆಜ್ಜೆ ಇಡುತ್ತಿರುವ ದಲಿತರ ಸ್ಥಿತಿ)ಶಾಮಣ್ಣ (ಸಾಂಪ್ರದಾಯಿಕ ವೈದಿಕ ಕುಟುಂಬದ ಮೂರು ತಲೆಮಾರುಗಳ ಏಳುಬೀಳು ಹಾಗೂ ಪಾಶ್ಚಾತ್ಯ ಮತ್ತು ಪೌರಾತ್ಯ ಜೀವನ ಶೈಲಿಗಳ ಮುಖಾಮುಖಿ)ಅರಮನೆ (ಥಾಮಸ್ ಮನ್ರೋ, ರೈತವಾರಿ ಪದ್ಧತಿ ಕತೆಯ ಕೇಂದ್ರ ವಸ್ತು - ಕೇಂದ್ರ ಸಾಹಿತ್ಯ ಅಕಾಡೆಮಿ), ಪಕ್ಷಿಗಳು, ಹನುಮ, ಆಸ್ತಿ, ಬೇಲಿ ಮತ್ತು ಹೊಲ, ಬೇಲಿಯ ಹೂಗಳು, ಹೇಮರೆಡ್ಡಿ ಮಲ್ಲಮ್ಮನ ಕಥೆಯು, ಕೆಂಡದ ಮಳೆ, ಪ್ರೇಮವೆಂಬ ಹೊನ್ನುಡಿ, ಬೇಟೆ, ಪ್ರತಿದ್ವಂದಿ, ಏಕಾಂಬರ, ಆರೋಹಣ, ನಿಜಲಿಂಗ, ಶ್ವಾನಾವಲಂಬನಕರಿ, ಕತ್ತೆಗೊಂದು ಕಾಲ, ಜೈ ಭಜರಂಗ ಬಲಿ, ಮರ್ಕಟೋಪಾಖ್ಯಾನ

ಅನುವಾದ : ಚಿನ್ನದ ತೆನೆತೆಲುಗು ಕಥೆಒಂದು ಪೀಳಿಗೆಯ ತೆಲುಗು ಕಥೆಗಳುತನ್ನ ಮಾರ್ಗ (ಅಬ್ಬೂರಿ ಛಾಯಾದೇವಿ ಕತೆಗಳು)ಕಾಲಪುರುಷನ ಹೆಜ್ಜೆ ಗುರುತು

ವಿಮರ್ಶೆ : ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ

ಆತ್ಮಕತೆ : ಗಾಂಧಿ ಕ್ಲಾಸು

 

ಡಿ ಆರ್ ನಾಗರಾಜ್ (1954-1998)

ಪಿ ಎಚ್ ಡಿ ಪ್ರಬಂಧ : ಶಕ್ತಿ ಶಾರದೆಯ ಮೇಳ

ನಾಟಕ : ಕತ್ತಲೆ ದಾರಿ ಬಹುದೂರ

ವಿಮರ್ಶೆ : ಅಮೃತ ಮತ್ತು ಗರುಡ, ನಾಗಾರ್ಜುನ, ಸಾಹಿತ್ಯ ಕಥನ (ಕೇಂದ್ರ ಸಾಹಿತ್ಯ ಅಕಾಡೆಮಿ), ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಪಾಶ್ಚಾತ್ಯ ಸಾಹಿತ್ಯ ಮಾರ್ಗದರ್ಶನ

ಸಂಪಾದನೆ : ಸಮಾಜವಾದಿ ಆಚಾರ್ಯ (ಆಚಾರ್ಯ ನರೇಂದ್ರದೇವರ ಲೇಖನಗಳ ಸಂಕಲನ)

ಅನುವಾದ : ಅನುಭಾವಿ ಕವಿ - ರೂಮಿ, ಉರ್ದು ಸಾಹಿತ್ಯ.

ಇಂಗ್ಲಿಷ್ ಕೃತಿಗಳು : ದ ಫ್ಲೇಮಿಂಗ್ ಪೊಯೆಟ್ರೀಕ್ರಿಯೇಟಿಂಗ್ ಈಚ್ ಅದರ್ಶಿವಸ್ ಪ್ಲೈಟ್

 

ಎಚ್ ಎಸ್ ಶಿವಪ್ರಕಾಶ್ (1954- )

ನಾಟಕ : ಮಹಾಚೈತ್ರ, ಷೇಕ್ಸ್ಪಿಯರ್ ಸ್ವಪ್ನನೌಕೆ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ ಕಥಾ ಪ್ರಸಂಗ, ಮಾದರಿ ಮಾದಯ್ಯ, ಮಾಧವಿ, ಮದುವೆ ಹೆಣ್ಣು, ಮಧುರೆ ಕಾಂಡ, ಮಾರನಾಯಕ, ಮಕರಚಂದ್ರ, ಸತಿ, ಚಸ್ಸಂದ್ರ

ಕವನ ಸಂಕಲನ : ಮಳೆ ಬಿದ್ದ ನೆಲದಲ್ಲಿ, ಮಿಲರೇಪ, ಅಣುಕ್ಷಣ ಚರಿತೆ, ಸೂರ್ಯಜಲ, ಮಳೆಯೇ ಮಂಟಪ, ಮತ್ತೇ ಮತ್ತೇ, ಮಬ್ಬಿನ ಹಾಗೆ ಕಣಿವೆಯ ಹಾಸಿ (ಕೆಂದ್ರ ಸಾಹಿತ್ಯ ಅಕಾಡೆಮಿ), ನವಿಲು ನಾಗರ, ಮಾತು ಮಂತ್ರವಾಗುವವರೆಗು, ಕವಿತೆ ಇಂದಿನವರೆಗೆ, ಮಾಗಿಪರ್ವ

ಅನುವಾದ : ಕಿಂಗ್ ಲಿಯರ್, ಮಾರನಾಯಕನ ದೃಷ್ಟಾಂತ, ಮಲ್ಲಮ್ಮನ ಮನೆಹೋಟ್ಲು,  ಮರೆತುಹೋದ ಡೊಂಬರಾಕೆ, ಮರುರೂಪಗಳು, ನನ್ನ ಮೈನಾಗಾರ, ಶೇಕ್ಸ್ಪಿಯರ್ ದೃಶ್ಯಗಳು, ರೋಡ್ (ಓಲೆ ಶೋಯಿಂಕ್), ಯುಗಾಂತ

ಸಂಪಾದನೆ : ಕವಿತೆಗಳು

ವಿಮರ್ಶೆ : ಸಾಹಿತ್ಯ ಮತ್ತು ರಂಗಭೂಮಿ

ಇಂಗ್ಲಿಷ್ : ಐ ಕೀಪ್ ವಿಜಿಲ್ ಆಫ್ ರುದ್ರ (ವಚನಗಳ ಇಂಗ್ಲಿಷ್ ಭಾಷಾಂತರ)

ಆತ್ಮಕತೆ : ಬತ್ತೀಸರಾಗ

ಪ್ರಬಂಧಗಳ ಸಂಗ್ರಹ : ಮೊದಲ ಕಟ್ಟಿನ ಗದ್ಯ

 

ಸಿದ್ದಲಿಂಗಯ್ಯ (1954- )

ಪಿ ಎಚ್ ಡಿ ಪ್ರಬಂಧ : ಗ್ರಾಮ ದೇವತೆಗಳು

ಕವನ ಸಂಕಲನಗಳು : ಹೊಲೆ ಮಾದಿಗರ ಹಾಡುಮೆರವಣಿಗೆಸಾವಿರಾರು ನದಿಗಳುಕಪ್ಪು ಕಾಡಿನ ಹಾಡು, ನನ್ನ ಜನಗಳು ಮತ್ತು ಇತರ ಕವಿತೆಗಳು

ವಿಮರ್ಶೆ : ಹಕ್ಕಿ ನೋಟರಸಗಳಿಗೆಗಳುಎಡಬಲಉರಿಕಂಡಾಯಆ ಮೂಲೆ ಈ ಮೂಲೆ

ಲೇಖನಗಳ ಸಂಕಲನ : ಅವತಾರಗಳುಸದನದಲ್ಲಿ ಸಿದ್ದಲಿಂಗಯ್ಯಜನಸಂಸ್ಕೃತಿ

ನಾಟಕಗಳು : ಏಕಲವ್ಯನೆಲಸಮಪಂಚಮ

ಆತ್ಮಕಥೆ : ಊರುಕೇರಿ

2017 ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ 81 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಮೂಡ್ನಾಕೂಡು ಚಿನ್ನಸ್ವಾಮಿ (1954- )

ಕವನ ಸಂಕಲನಗಳು : ಮುಳ್ಳು ಬೇಲಿಗೋಧೂಳಿಮತ್ತೆ ಮಳೆ ಬರುವ ಮುನ್ನಕೊಂಡಿಗಳು, ನಾನೊಂದು ಮರವಾಗಿದ್ದರೆಚಪ್ಪಲಿ ಮತ್ತು ನಾನುಚಂದಿರನ ಕಣ‍್ಣು ಇಂಗಲಾರದ ಹುಣ್ಣು, ಬುದ್ದ ಬೆಳದಿಂಗಳು

ಕಥೆಗಳ ಸಂಗ್ರಹ : ಮೋಹದ ದೀಪ

ನಾಟಕಗಳು : ಕೆಂಡಾಮಂಡಲಅಪಘಾತ - ಅಂಗಭಂಗ

ವಿಮರ್ಶೆ : ನೊಂದವರ ನೋವುಮಾತು - ಮಂಥನ

 

ಎಲ್ ಹನುಮಂತಯ್ಯ (1955- )

ಪಿಎಚ್.ಡಿ ಪ್ರಬಂಧ : ಬಂಡಾಯ ಕತೆಗಳಲ್ಲಿ ದಲಿತ ಪ್ರಜ್ಞೆ

ಕವನ ಸಂಕಲನ : ಕಪ್ಪು ಕಣ್ಣಿನ ಹುಡುಗಿಅವ್ವನ ಕವಿತೆಜೀವಗಾನಕರ್ಣರಾಗಅಕ್ಷಾರ ಅಕ್ಷರವೇ

ಸಂಪಾದನೆ : ಅಂಬೇಡ್ಕರ್ ಕವಿತೆಗಳುದಲಿತ ಕತೆಗಳು

ವಿಮರ್ಶೆ : ದಲಿತ ಲೋಕದ ಒಳಗೆ

ನಾಟಕ : ಅಂಬೇಡ್ಕರ್

ಇತರ ಕೃತಿಗಳು : ಕನಕದಾಸಸಿ.ಜಿ.ಕೆ

ಆತ್ಮಕತೆ : ಒಂಟಿ ಕಾಲಿನ ನಡಿಗೆ

 

ಕೆ ಬಿ ಸಿದ್ದಯ್ಯ (1955-2019)

ಕವನ ಸಂಕಲನ/ಕಾವ್ಯ : ಅನಾತ್ಮದಕ್ಲಕಥಾದೇವಿ ಕಾವ್ಯಬಕಾಲ, ದುಃಖಾತ್ಮಗಳು, ಅಂಬೇಡ್ಕರನ ತೋರುಬೆರಳು, ಗಲ್ಲೇಬಾನಿ, ದಹನದ ಕತೆ

ಅನುವಾದ : ನಾಲ್ಕು ಶ್ರೇಷ್ಠಸತ್ಯಗಳು

ಸಂಪಾದನೆ : ದಲಿತಕಾವ್ಯ

 

ಅರವಿಂದ ಮಾಲಗತ್ತಿ (1956- )

ಪಿ ಎಚ್ ಡಿ ಪ್ರಬಂಧ : ಉತ್ತರ ಕರ್ನಾಟಕದ ಜನಪದ ಆಟಗಳು

ಕವನ ಸಂಕಲನಗಳು : ಮೂಕನಿಗೆ ಬಾಯಿ ಬಂದಾಗ, ಕಪ್ಪು ಕಾವ್ಯ, ಮೂರನೇ ಕಣ್ಣು, ನಾದ ನಿನಾದ, ಅನೀಲ ಆರಾಧನಾ (ಸಂಯುಕ್ತ ಕಾವ್ಯ), ಸಿಲಿಕಾನ್ ಸಿಟಿ ಮತ್ತು ಕೋಗಿಲೆ, ಚಂಡಾಲ ಸ್ವರ್ಗಾರೋಹಣಂ, ವಿಶ್ವತೋಮುಖ, ಹೂ ಬಲುಭಾರ, ಸಹಸ್ರಾಕ್ಷಿ, ಮಾ ಕಾವ್ಯ ರೂ ನಿಷೇಧ ಚಕ್ರಕಾವ್ಯ

ಕಥಾಸಂಕಲನ : ಮುಗಿಯದ ಕಥೆಗಳು

ಕಾದಂಬರಿ : ಕಾರ್ಯ

ನಾಟಕಗಳು : ಮಸ್ತಕಾಭಿಷೇಕ, ಸಮುದ್ರದೊಳಗಣ ಉಪ್ಪು, ಮಚುಬದ ಮುಖ, ಹೊಸ ಬ್ರಾಹ್ಮಣ ಸನ್ಯಾಸಿ, ಈ ಹರೆಯಕ್ಕೆ.

ಪ್ರವಾಸ ಕಥನ : ಚೀನಾದ ಧರಣಿಯಲ್ಲಿ

ಆತ್ಮ ಕಥನ : ಗೌರ್ಮೆಂಟ್ ಬ್ರಾಹ್ಮಣನೀವೂ ದೇವರಾಗಿ

ಸಂಶೋಧನಾತ್ಮಕ ವಿಮರ್ಶೆಗಳು :  ಸಮಾಜ ಮತ್ತು ಸಂಸ್ಕೃತಿಸಾಂಸ್ಕೃತಿಕ ದಂಗೆಬೆಂಕಿ ಬೆಳದಿಂಗಳು ಸಾಹಿತ್ಯ ಸಾಕ್ಷಿದಲಿತ ಸಾಹಿತ್ಯ ಪರ್ವದಲಿತ ಸಾಹಿತ್ಯಸಾಹಿತ್ಯ ಕಾರಣ ಚುಟುಕು ಚಿಂತನ ಕೊರಗ ಜನಾಂಗ ಒಂದು ವಿಶ್ಲೇಷಣಾತ್ಮಕ ಅಧ್ಯಯನಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಧ್ಯಯನ, ಕನ್ನಡ ಸಾಹಿತ್ಯ ಮತ್ತು ದಲಿತಯುಗ, ದಲಿತ ಪ್ರಜ್ಞೆ- ಸಾಹಿತ್ಯ, ದಲಿತ ಸಾಹಿತ್ಯ ಪ್ರವೇಶಿಕೆ, ಅಂತರ್ಜಾತಿಯ ವಿವಾಹ ಎಷ್ಟು ಪ್ರಗತಿಪರ, ಪೂನಾಪ್ಯಾಕ್ಟ್ ಮತ್ತು ದಲಿತರೆತ್ತ ಸಾಗಬೇಕು, ಭೀಮ ನಡೆಯಬೇಕು, ದಲಿತ ಮಾರ್ಗ, ಮೌಢ್ಯ ನಿಷೇಧದ ಗುದ್ದಾಟಗಳು, ದಲಿತ ಸಾಹಿತ್ಯ ಯಾನ, ದಲಿತ ಸಾಹಿತ್ಯ ಚಳುವಳಿಯ ತಾತ್ವಿಕ ಚಿಂತನೆ

ಜಾನಪದ ಕೃತಿಗಳು : ಆಣೀ ಪೀಣಿಜಾನಪದ ವ್ಯಾಸಂಗಜಾನಪದ ಶೋಧತುಳುವರ ಆಟಿಕಳಂಜ ಅಂತರ್ ದೃಷ್ಟಿಯ ಸಂಶೋಧನೆಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆಪುರಾಣ ಜಾನಪದ ಮತ್ತು ದೇಶಿವಾದ

ಸಂಪಾದನೆ : ನಾಲ್ಕು ದಲಿತೀಯ ಕಾದಂಬರಿಗಳು, ಅಂಬೇಡ್ಕರ್ ವಿಚಾರಧಾರೆ, ಅಂಬೇಡ್ಕರ್ ವಾದ -ಸಂವಾದ, ಗೋಮಾಳದಿಂದ ಗಂಗೋತ್ರಿಗೆ, ದಲಿತ ಸಾಹಿತ್ಯ ನೆಲೆ - ಹಿನ್ನೆಲೆ, ಕನ್ನಡ ಗ್ರಂಥೋದ್ಯಮ, ಜಾನಪದ ಸೈದ್ಧಾಂತಿಕ ಪ್ರಜ್ಞೆ ಮತ್ತು ದೇಶಿವಾದ, ಜಾನಪದ ಮೂಲತತ್ತ್ವಗಳು, ಕಾದಂಬರಿಗಳ ವಿಮರ್ಶೆ, ಮಲೆಯ ಮಹದೇಶ್ವರ, ಸಮಾವೇಶ, ಬೇವು ಬೆಲ್ಲ.

ವಿಶ್ವಕೋಶ : ಕನ್ನಡ ವಿಶ್ವಕೋಶಕನ್ನಡ ವಿಷಯ ವಿಶ್ವಕೋಶ - ಕರ್ನಾಟಕಕನ್ನಡ ವಿಷಯ ವಿಶ್ವಕೋಶ - ಜಾನಪದ ಸಂಪುಟಕನ್ನಡ ವಿಷಯ ವಿಶ್ವಕೋಶ - ಪ್ರಾಣಿವಿಜ್ಞಾನಎಫಿಗ್ರಫಿಯಾ ಕರ್ನಾಟಕಕುವೆಂಪು ಕೃತಿ ವಿಮರ್ಶೆಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ

 

ಅಮರೇಶ ನುಗಡೋಣಿ (1960- )

ಕವನ ಸಂಕಲನ : ನೀನು ಅವನು ಪರಿಸರ

ಕಥಾ ಸಂಕಲನ : ಮಣ್ಣು ಸೇರಿತು ಬೀಜ, ಅರಿವು, ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ದಡ ಸೇರಿಸು ತಂದೆ, ಒಡಲ ಹಂಗು, ಚುಕ್ಕಿ ಮದುವೆ ಪ್ರಸಂಗ

ಕಾದಂಬರಿ : ದಂದುಗ

ನಾಟಕಗಳು : ನೀರು ತಂದವರು, ಎ ದಿಲ್ ಮಾಂಗೇ ಮೊರ್, ಪರಿಣಾಮಿ, ದೈವಕ್ಕೆ ಮೊದಲು ಶರಣೆಂದೆವು, ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು.

ವ್ಯಕ್ತಿ ಪರಿಚಯ : ಶ್ರೀಕೃಷ್ಣ ಆಲನಹಳ್ಳಿ (ಬದುಕು ಬರಹ)

ಸಂಪಾದನೆ : ಬಿಸಿಲ ಹನಿಗಳು ( ಹೈದರಾಬಾದ್ ಕರ್ನಾಟಕ ಪ್ರಾತಿನಿಧಿಕ ಕಥಾಸಂಕಲನ)

 

ಸುಬ್ಬು ಹೊಲೆಯಾರ್ (ಎಚ್ ಕೆ ಸುಬ್ಬಯ್ಯ) (1962- )

ಕವನ ಸಂಕಲನ : ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡುಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ

ಜೀವನ ಕಥನ : ದನ ಕಾಯದವನು

 

ಕೇಶವ ಮಳಗಿ (1963- )

ಕಥಾ ಸಂಕಲನ :  ಕಡಲ ತೆರೆಗೆ ದಂಡೆಮಾಗಿ ಮೂವತ್ತೈದುವೆನ್ನೆಲ ದೊರೆಸಾನಿಹೊಳೆ ಬದಿಯ ಬೆಳಗುಅಕಥ ಕಥಾಗುಂಡಿಗೆಯ ಬಿಸಿರಕ್ತ

ಕವನ ಸಂಕಲನ : ಹಂಸ ಏಕಾಂಗಿ

ಕಾದಂಬರಿ : ಕುಂಕುಮ ಭೂಮಿಅಂಗಧ ಧರೆ

ಅನುವಾದ :  ಬೋರಿಸ್ ಪಾಸ್ತರ್ನಾಕ್ - ವಾಚಿಕೆ, ನೀಲಿ ಕಡಲ ಹಕ್ಕಿ (ಕತೆಗಳು), ಮದನೋತ್ಸವ (ಕಾದಂಬರಿ), ಸಂಕಥನ (ಫ್ರೆಂಚ್ ಸಮಾಜ – ಸಂಸ್ಕೃತಿ - ಸಾಹಿತ್ಯ ವಿಮರ್ಶೆ), ಕಡಲಾಚೆಯ ಚೆಲುವೆ (ಫ್ರೆಂಚ್ ಕಥೆಗಳು), ಆಲ್ಬರ್ಟ್ ಕಮು (ತರುಣ ವಾಚಿಕೆ), ಒಲವು ತುಂಬಿದ ದಾರಿ

ಇತರ ಪ್ರಮುಖ ಕೃತಿಗಳು : ನೇರಳೆ ಮರ,  ಬದುಕು ಮಾಯೆಯ ಆಟ (ಗಾಹಾ ಸತ್ತಸಯೀ ಪದ್ಯಗಳು), ವಿಮಾನ ಅಪಹರಣ, ಕಪ್ಪು ಮರಿ ಮೀನು, ದೈವಿಕ ಹೂವಿನ ಸುಗಂಧ, ಒಂದೇ ಗುರಿ ಬೇರೆ ದಾರಿ

 

ಮೊಗಳ್ಳಿ ಗಣೇಶ್ (1963- )

ಪಿಎಚ್.ಡಿ ಪ್ರಬಂಧ : ಆದಿಮ

ಕವನ ಸಂಕಲನ : ಸೂರ್ಯನನ್ನು ಬಚ್ಚಿಡಬಹುದೆ?, ದೇವ ಸ್ಮಶಾನ

ಕಥಾಸಂಕಲನ : ಬುಗುರಿಭೂಮಿಮಣ್ಣುಅತ್ತೆಕನ್ನೆಮಳೆದೇವರ ದಾರಿಮೊಗಳ್ಳಿ ಕಥೆಗಳು

ಕಾದಂಬರಿ : ತೊಟ್ಟಿಲುಬೇರುಕಿರೀಟಅನಾದಿ

ಪ್ರಬಂಧ ಸಂಕಲನ : ಕಥನ

ವಿಮರ್ಶೆ : ಸೊಲ್ಲು, ವಿಮರ್ಶೆ, ಶಂಬಾ ಭಾಷಿಕ ಸಂಶೋಧನೆ, ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ, ತಕರಾರು, ದಲಿತರು ಮತ್ತು ಜಾಗತೀಕರಣ, ದೇಶೀ, ಶತಮಾನ, ದಲಿತಕರಣ, ದಲಿತ ಕಥನ, ಮೌಖಿಕ ಕಥನ, ನಡುಗಾಲದ ಕನ್ನಡನಾಡು, ಅವ್ಯಕ್ತ ಚರಿತ್ರೆ, ದಂತ ಪದಕಥನ

ಅಂಕಣ ಬರಹ : ವಿಶ್ಲೇಷಣೆ

 

ಎಚ್ ಟಿ ಪೋತೆ (1965- )

ಪಿಎಚ್.ಡಿ : ಹೈದ್ರಾಬಾದ್ ಕರ್ನಾಟಕದ ಜನಪದ ಪ್ರದರ್ಶನ ಕಲೆಗಳು

ಡಿ.ಲಿಟ್ ಪದವಿ : ನೀರ ನೆಳಲು (ಅಂಬೇಡ್ಕರ್ ಚಿಂತನೆಯ ಅಧ್ಯಯನಾತ್ಮಕ ಲೇಖನಗಳು)

ಜಾನಪದ : ಹೈದ್ರಾಬಾದ್ ಕರ್ನಾಟಕ ಜನಪದ ಪ್ರದರ್ಶನ ಕಲೆಗಳುರಾಯಚೂರು ಜಿಲ್ಲೆಯ ಜನಪದ ಕಲೆಗಳುಜಾನಪದ ಸಿಂಗಾರಜನಪದ ಕಲೆ ಸಂಸ್ಕೃತಿಹೈದ್ರಾಬಾದ ಕರ್ನಾಟಕದ ಜನಪದ ವಾದ್ಯಗಳುಜಾನಪದ ಆಯಾಮಗಳು, ಜಾನಪದ ಕಥನಜನಪದ ಹಾಡುಗಳ ಸಂಗ್ರಹ, ಜನಪದ ವೈವಿಧ್ಯ ಸಾಹಿತ್ಯಜನಪದ ಗೀತೆಗಳುಜನಪದ ಕಲೆ ಸಮಸ್ಯೆ - ಸವಾಲುಗಳುದಲಿತ ಜಾನಪದ ಸಂಪುಟಕಲ್ಯಾಣ ಕರ್ನಾಟಕ ಜಾನಪದ ವಿದ್ವಾಂಸರುಕರ್ನಾಟಕ ದಲಿತ ಜಾನಪದ ವಿದ್ವಾಂಸರು

ದಲಿತ ಸಾಹಿತ್ಯ : ಅಂಬೇಡ್ಕರ್ : ದಲಿತ ಚಳುವಳಿ, ದಲಿತಾಂತರಂಗ, ಅಂಬೇಡ್ಕರ್ ಸಂವೇದನೆ, ದಲಿತ ಸಾಹಿತ್ಯ : ಸಂಸ್ಕೃತಿ, ದಲಿತಲೋಕ, ಸ್ವಾತಂತ್ರ ಪೂರ್ವದ ದಲಿತ ಚಳುವಳಿ, ಅಂಬೇಡ್ಕರ್ ಕಥನ, ಅಂಬೇಡ್ಕರ್ ಭಾರತ, ದಲಿತ ಕಥನ, ದಲಿತ ಚಳುವಳಿ ಕಥನ, ಜೀವನ ಕಥನ, ಅಂಬೇಡ್ಕರ್ ಪುಸ್ತಕ ಪೀತಿ

ಕಥಾ ಸಂಕಲನಗಳು : ಚಮ್ಮಾವುಗೆಬೆತ್ತಲಾದ ಚಂದ್ರಕರುಳರಿಯುವ ಹೊತ್ತುಮಾದನ ಕರೆಂಟ್ ಕುತಂತ್ರ

ಪ್ರಬಂಧ : ಗಾಂಧಿ ಪ್ರತಿಮೆ

ಕಾದಂಬರಿ : ಬಯಲೆಂಬೊ ಬಯಲು ಬಯೋಪಿಕ್ (ಈ ಕೃತಿ ಕನ್ನಡ ಸಾಹಿತ್ಯದಲ್ಲಿ ರಾಚನಿಕವಾದ ಹೊಸ ಶಕೆಯನ್ನು ಪ್ರಾರಂಭಿಸಿದ ಕೃತಿಯಾಗಿದ್ದು ಕನ್ನಡ ಮೊದಲ ಬಯೋಪಿಕ್ ಕಾದಂಬರಿ ಎಂಬ ಗೌರವಕ್ಕೆ ಪಾತ್ರವಾಗಿದೆ),  ರಮಾಬಾಯಿ (ಅಂಬೇಡ್ಕರ್ ಅವರ ಕುರಿತ ಕಾದಂಬರಿ)

ಅನುಸೃಜನ : ಬೆಂದವರು

ವಚನ ಸಾಹಿತ್ಯ : ಶರಣ ಸಂಸ್ಕೃತಿ ಸಂವಾದಶರಣ ಸಂಸ್ಕೃತಿ ಕಥನಜಾಗತಿಕ ಚಿಂತಕ - ಬಸವಣ್ಣಶರಣ ಸಂಸ್ಕೃತಿ ಮತ್ತು...

ವಿಚಾರ / ವಿಮರ್ಶೆ : ಬುದ್ಧನೆಡೆಗೆ, ಪುಲೆ ಶಾಹೂ ಅಂಬೇಡ್ಕರ್, ಅವೈದಿಕ ಚಿಂತನೆ, ಜೀವಪರ ಚಿಂತನೆ, ಭೀಮಸೇನೆ, ಸಂಸ್ಕೃತಿ ಸಂಕ್ರಮಣ, ನೀರನೆರಳು, ಕಂಗಳೊಳಗಣ ಕತ್ತಲೆ, ಅನುವಾದ ಕಥನ, ವಿಮರ್ಶಾ ಕಥನ

ಸಂಪಾದನೆ : ಅಂಬೇಡ್ಕರ್ - ವಿಚಾರ ತರಂಗ, ಅನ್ವೇಷಣೆ, ಮೀಸಲಾತಿ : ಸಮಸ್ಯೆ - ಸವಾಲುಗಳು, ಲೋಕಮಿತ್ರರ ನಡುವೆ, ಅಂಬೇಡ್ಕರ್ ವಾಚಿಕೆ, ಬಯಲು ಹೊನ್ನು, ನಾಲ್ವರು ಹೋರಾಟಗಾರರು, ಬಿ. ಶ್ಯಾಮಸುಂದರ್ ವಾಚಿಕೆ, ಅಂಬೇಡ್ಕರ್ ರೀಡರ್ (ಇಂಗ್ಲಿಷ್)

 

ಬಿ ಎಂ ಪುಟ್ಟಯ್ಯ (1967- )

ಪಿಎಚ್ ಡಿ ಪ್ರಬಂಧ : ಆತ್ಮಕತೆಗಳಲ್ಲಿ ಕರ್ನಾಟಕದ ಕತೆ

ವಿಮರ್ಶೆ : ಅಲಕ್ಷಿತ ವಚನಕಾರರ ಲೋಕದೃಷ್ಟಿ (ಎಂ.ಫಿಲ್)ಕಾಲ್ನಡಿಗೆಸಾವು ಒಂದು ಚಿಂತನೆಒಂದನೇ ತರಗತಿಯಿಂದಲೇ ಉರಳುಕದಡುದಲಿತರು ಮತ್ತು ಭೂಮಿಯ ಪ್ರಶ್ನೆಜಾತಿ ವಿಶ್ಲೇಷಣೆಯ ಸಮಸ್ಯೆಸಂಶೋಧನೆಯ ತಾತ್ವಿಕ ಆಯಾಮಗಳುಬರಿ ನಿದ್ದೆಯಲ್ಲವೋ ಅಣ್ಣಾಕರ್ನಾಟಕ ಕನ್ನಡಿಮುಖಾಮುಖಿ - ಸಮಾಜಸಂಸ್ಕೃತಿ ವಿಮರ್ಶೆಶ್ರಮ ಭಾಷೆಕನ್ನಡ ದಲಿತ ಸಾಹಿತ್ಯ ಮತ್ತು ಪ್ರತಿ ಸಂಸ್ಕೃತಿ

ಸಂಪಾದನೆ : ಧರ್ಮಾಮೃತ - ಸಾಂಸ್ಕೃತಿಕ ಮುಖಾಮುಖಿಹರಿಶ್ಚಂದ್ರ ಚಾರಿತ್ರ್ಯ - ಸತ್ಯದ ತೊಡಕುವಾಡ್ಡಾರಾಧನೆ ಸಾಂಸ್ಕೃತಿಕ ಮುಖಾಮುಖಿಆದಿಪುರಾಣ - ಸಾಂಸ್ಕೃತಿಕ ಮುಖಾಮುಖಿ


ವಸುಧೇಂದ್ರ (1969- )

ಕಥಾಸಂಕಲನಗಳು : ಮನೀಷೆಯುಗಾದಿಮೋಹನಸ್ವಾಮಿ, ವಿಷಮ ಭಿನ್ನರಾಶಿ ಹಂಪಿ ಎಕ್ಸ್‌ಪ್ರೆಸ್, ಚೇಳು

ಪ್ರಬಂಧಗಳು : ಕೋತಿಗಳುನಮ್ಮಮ್ಮ ಅಂದ್ರೆ ನಂಗಿಷ್ಟರಕ್ಷಕ, ಅನಾಥವರ್ಣಮಯಐದು ಪೈಸೆ ವರದಕ್ಷಿಣೆ

ಕಾದಂಬರಿ : ಹರಿಚಿತ್ತ ಸತ್ಯತೇಜೋ-ತುಂಗಭದ್ರಾ

ಅನುವಾದ : ಮಿಥುನ (ಶ್ರೀರಮಣರ ತೆಲುಗು ಕತೆಗಳ ಅನುವಾದ)ಎವರೆಸ್ಟ್‌

 

ಎನ್ ಕೆ ಹನುಮಂತಯ್ಯ (1974-2010)

ಕವನ ಸಂಕಲನ : ಹಿಮದ ಹೆಜ್ಜೆಚಿತ್ರದ ಬೆನ್ನು

ವ್ಯಕ್ತಿಚಿತ್ರ : ಎಂ.ವಿ ವಾಸುದೇವರಾವ್ಕ್ರಾಂತಿ ವಸಂತ

ನಾಟಕ : ಜಲಸ್ತಂಭ

 

ರಾಜಶೇಖರ ನೀರಮಾನ್ವಿ

ಕಥಾಸಂಕಲನ : ಕರ್ಪೂರದ ಕಾಯದಲ್ಲಿಹಂಗಿನರಮನೆಯ ಹೊರಗೆ

 

ಎಸ್ ಶಿವಾನಂದ್

ವಿಮರ್ಶೆ : ವಿಮರ್ಶೆಯ ಸವಾಲುಗಳು

 

ಸತ್ಯಾನಂದ ಪಾತ್ರೋಟ

ಕವನ ಸಂಕಲನಗಳು : ಕರಿ ನೆಲದ ಕಲೆಗಳುಜಾಜಿ ಮಲ್ಲಿಗೆಕಲ್ಲಿಗೂ ಗೊತ್ತಿರುವ ಕಥೆಕರಿಯ ಕಟ್ಟಿದ ಕವನನನ್ನ ಕನಸಿನ ಹುಡುಗಿನದಿಗೊಂದು ಕನಸು ಮತ್ತು ಅವಳು

ನಾಟಕಗಳು : ನಮಗ ಯಾರೂ ಇಲ್ಲೋ ಎಪ್ಪಾ ಸಾಕ್ಷಿಮತ್ತೊಬ್ಬ ಏಕಲವ್ಯಹ್ವಾದವರು.

ಪ್ರಬಂಧ ಸಂಕಲನ : ಒಂದಿಷ್ಟು ಕ್ಷಣಗಳು

 

ಮ ನ ಜವರಯ್ಯ

ಪಿ ಎಚ್ ಡಿ ಪ್ರಬಂಧ : ದಲಿತ ವರ್ಗದ ಶರಣರು - ಒಂದು ಅಧ್ಯಯನ

ಡಿ ಲಿಟ್ ಪ್ರಬಂಧ : ಪರಂಪರೆ ಹಾಗೂ ದಲಿತ ಬಂಡಾಯ ಸಾಹಿತ್ಯ - ಸಮಗ್ರ ಅಧ್ಯಯನ

ಕವನ ಸಂಕಲನಗಳು : ಕೇಳು ಜಗ ಮಾದಿಗ ಹೊಲೆಯ, ಅತ್ತೆ ಸೊಸೆ ಆತ್ಮಕತೆಬಂಡಾಯ ಮತ್ತು ಹೆಣ್ಣು

ಕಥಾ ಸಂಕಲನ : ಬುರುಡೆಗೆ ಸ್ವರ್ಗ

ಕಾದಂಬರಿಮಾಗಿ

ನಾಟಕ : ಜಲ

ವಿಮರ್ಶೆ : ಪ್ರತಿಪಾದನೆ

 

ದೇವಯ್ಯ ಹರವೆ

ದಲಿತ ಸಾಹಿತ್ಯ ಮತ್ತು ಇತರ ಲೇಖನಗಳುಕತ್ತಲಾಳದ ಕಿರಣಗಳು

 

ಗೋಪಾಲಕೃಷ್ಣ ಪೈ

ಕಾದಂಬರಿಗಳು : ಸ್ವಪ್ನ ಸಾರಸ್ವತ (ಕೇಂದ್ರ ಸಾಹಿತ್ಯ ಅಕಾಡೆಮಿ)ಬ್ರಹ್ಮ

ಕಥಾ ಸಂಕಲನಗಳು : ಬೇಲಾಡಿ ಹರಿಶ್ಚಂದ್ರಮೂರು ಮತ್ತಿಷ್ಟು

 


ಕಾಮೆಂಟ್‌ಗಳು