ಇತರ ಪ್ರಮುಖ ಕವಿಗಳು
ಇತರೆ ಕವಿಗಳು ಮತ್ತು ಅವರ ಕೃತಿಗಳು
ಕಂತಿ - ಕಂತಿಹಂಪನ ಸಮಸ್ಯೆಗಳು (11ನೇ ಶ)
ಶ್ರೀಧರಾಚಾರ್ಯ - ಜಾತಕ ತಿಲಕ (ಮೊದಲ
ಜ್ಯೋತಿಷ್ಯ ಗ್ರಂಥ) (1100)
ಕೀರ್ತಿವರ್ಮ - ಗೋವೈದ್ಯ (ಪಶುಚಿಕಿತ್ಸಾ
ಗ್ರಂಥ) (1100)
ಮೌಕ್ತಿಕ ಕವಿ - ಚಂದ್ರನಾಥಾಷ್ಟಕ (1125)
ಕರ್ಣಪಾರ್ಯ - ನೇಮಿನಾಥಪುರಾಣ (1140)
ಬೊಪ್ಪಣ್ಣ ಪಂಡಿತ / ಸುಜನೋತ್ತ ಹಂಸ -
ನಿರ್ವಾಣಲಕ್ಷ್ಮೀಪತಿ ಮತ್ತು ಗೊಮ್ಮಟ ಸ್ತುತಿ (1200)
ಅಗ್ಗಳ - ಚಂದ್ರಪ್ರಭಾ ಪುರಾಣ (1200)
ಆಚಣ್ಣ - ವರ್ಧಮಾನ ಪುರಾಣ, ಶ್ರೀ ಪದಾಶಿತಿ (1200)
ಬಂಧುವರ್ಮ - ಹರಿವಂಶಾಭ್ಯುದಯ ಮತ್ತು
ಜೀವಸಂಬೋಧನೆ (1200)
ಎರಡನೇ ಗುಣವರ್ಮ - ಪುಷ್ಫದಂತ ಪುರಾಣ (1215)
ಪಾರ್ಶ್ವಪಂಡಿತ - ಪಾರ್ಶ್ವನಾಥ ಪುರಾಣ (1222)
ಸೋಮರಾಜ - ಉದ್ಭಟಕಾವ್ಯ / ಶೃಂಗಾರಸಾರ (1222)
ಪೋಲಾಳ್ವ ದಂಡನಾಥ - ಹರಿಚಾರಿತ್ರ್ಯ (1224)
ದೇವಕವಿ - ಕುಸುಮಾವಳಿ (1225)
ಸಮುದಾಯ ಮಾಘನಂದಿ - ಶಾಸ್ತ್ರಸಾರ ಸಮುಚ್ಛಯ
ಮತ್ತು ಪದಾರ್ಥಸಾರ (13ನೇ ಶ)
ಕುಮಾರ ಪದ್ಮರಸ - ಸಾನಂದ ಚರಿತ್ರೆ (1234)
ಕಮಲಭವ - ಶಾಂತೀಶ್ವರ ಪುರಾಣ (1235)
ಮಹಾಬಲ - ನೇಮಿನಾಥ ಪುರಾಣ (1254)
ವೃತ್ತವಿಲಾಸ - ಧರ್ಮಪರೀಕ್ಷೆ (1260)
ಚೌಂಡರಸ - ಅಭಿನವ ದಶಕುಮಾರ ಚರಿತೆ, ನಳಚರಿತ್ರೆ (1300)
ಬಾಲಚಂದ್ರಪಂಡಿತ - ದ್ರವ್ಯಸಂಗ್ರಹಸೂತ್ರ (1325)
ಹಸ್ತಿಮಲ್ಲ - ಪೂರ್ವಪುರಾಣ (1300)
ನಾಗರಾಜ - ಪುಣ್ಯಾಸ್ರವ (1331)
ಬಾಹುಬಲಿ ಪಂಡಿತ - ಧರ್ಮನಾಥ ಪುರಾಣ (1352)
ಮಂಗರಾಜ - ಖಗೇಂದ್ರಮಣಿದರ್ಪಣ (ವಿಷವೈದ್ಯ
ಗ್ರಂಥ) (1360)
ಮಧುರ ಕವಿ - ಗೊಮ್ಮಟಾಷ್ಟಕ ಮತ್ತು
ಧರ್ಮನಾಥ ಪುರಾಣ (1385)
ಕವಿಮಲ್ಲ - ಮನ್ಮಥ ವಿಜಯ (14ನೇ ಶ)
ಅಭಿನವ ಮಂಗರಾಜ - ಅಭಿನವನಿಘಂಟು (ವಾರ್ಧಕ
ಷಟ್ಪದಿ) (14ನೇ ಶ)
ಅಯತವರ್ಮ - ರತ್ನಕರಂಡಕ (1400)
ಪದ್ಮಣಾಂಕ - ಪದ್ಮರಾಜ ಪುರಾಣ
(ಆತ್ಮಚರಿತ್ರೆ) (1400)
ದೇವರಾಜ - ಅಮರುಶತಕ (1410)
ಮಲ್ಲಣ - ರೇವಣಸಿದ್ದೇಶ್ವರ ಪುರಾಣ (1413)
ಭಾಸ್ಕರ ಕವಿ - ಜೀವಂಧರ ಚರಿತೆ (1423)
ಕಲ್ಯಾಣಕೀರ್ತಿ - ಜ್ಞಾನಚಂದ್ರಾಭ್ಯುದಯ, ಕಾಮನ ಕತೆ, ಅನುಪ್ರೇಕ್ಷೆ, ಜಿನಸ್ತುತಿ, ತತ್ವಬೇಧಾಷ್ಟಕ
(1429)
ಮಹಾಲಿಂಗದೇವ - ಏಕೋತ್ತರ ಶತಸ್ಥಲ (ವಚನ
ಸಂಕಲನ) (1430)
ಚಾಮರಸ - ಪ್ರಭುಲಿಂಗಲೀಲೆ (ಭಾಮಿನಿ
ಷಟ್ಪದಿ) (ಅಲ್ಲಮ ಪ್ರಭುವಿನ ಜೀವನ ಮತ್ತು ಪವಾಡ) (1430)
ಜಕ್ಕಣಾರ್ಯ - ಪ್ರಭುದೇವರ
ಷಟ್ಸ್ಥಲಜ್ಞಾನಚರಿತ್ರವಚನದ ಟೀಕೆ / ಷಟ್ಸ್ಥಲ ವಿವೇಕ, ಏಕೋತ್ತರ ಶತಸ್ಥಲ (1430)
ಚಂದ್ರಕವಿ - ಗುರುಮೂರ್ತಿ ಶಂಕರಶತಕ, ವಿರೂಪಾಕ್ಷಸ್ಥಾನ (1430)
ಮಗ್ಗೆಯ ಮಾಯಿದೇವ - ಶಿವಾನುಭವ ಸೂತ್ರ, ಷಟ್ಸ್ಥಲ ಗದ್ಯ,
ಶಿವಾಧವಶತಕ, ಶಿವಾವಲ್ಲಭ ಶತಕ, ಐಪುರೀಶ್ವರಿ ಶತಕ (1430)
ಕಲ್ಲಮಠದ ಪ್ರಭುದೇವ -
ಲಿಂಗಲೀಲಾವಿಲಾಸಾಚಾರಿತ್ರ (1430)
ವಿಜಯಣ್ಣ - ದ್ವಾದಶಾನುಪ್ರೇಕ್ಷೆ (1450)
ಬೊಮ್ಮರಸ - ಚತುರಾಸ್ಯ ನಿಘಂಟು, ಸೌಂದರ ಪುರಾಣ (1450)
ಕಲ್ಲರಸ - ಜನವಶ್ಯ (1450)
ತೋಂಟದ ಸಿದ್ಧಲಿಂಗಯತಿ – ಷಟ್ಸ್ಥಲಜ್ಞಾನ
ಸಾರಾಮೃತ (1470)
ಕರಸ್ಥಳದ ನಾಗಿದೇವ - ತ್ರಿವಿಧಿ (1470)
ಬತ್ತಲೇಶ್ವರ - ರಾಮಾಯಣ (1470)
ಶಿಶುಮಾಯಣ - ತ್ರಿಪುರ ದಹನ ಸಾಂಗತ್ಯ, ಅಂಜನಾ ಚರಿತ್ರೆ (1472)
ನೀಳಕಂಠಾಚಾರ್ಯ - ಆರಾಧ್ಯ ಚಾರಿತ್ರ (
ವಾರ್ಧಕ ಷಟ್ಪದಿ) (1480)
ತೆರಕಣಾಂಬಿ ಬೊಮ್ಮರಸ - ಜೀವಂಧರ ಸಾಂಗತ್ಯ, ಸನತ್ಕುಮಾರ ಚರಿತೆ
(ಭಾಮಿನಿ ಷಟ್ಪದಿ) (1485)
ಶಾಂತಮಲ್ಲ – ಅನುಭವಮುದ್ರ (15ನೇ ಶ)
ಸುರಂಗ ಕವಿ - ತ್ರಿಷಷ್ಠಿ ಪುರಾತನ
ಚರಿತ್ರೆ (1500)
ಚತುರ್ಮುಖ ಬೊಮ್ಮರಸ - ರೇವಣ ಸಿದ್ಧೇಶ್ವರ
ಪುರಾಣ (ವಾರ್ಧಕ ಷಟ್ಪದಿ) (1500)
ಮುಪ್ಪಿನ ಷಡಕ್ಷರಿ - ಸುಬೋಧಸಾರ (1500)
ಸಿಂಗಿರಾಜ - ಅಮಲಬಸವರಾಜ ಚಾರಿತ್ರ್ಯ (1500)
ವಿರುಪರಾಜ - ತ್ರಿಭುವನ ತಿಲಕ (1519)
ಪ್ರಭುಗ - ಚೂಡನಾಸ್ಥಾನ (1520)
ಓದುವಗಿರಿ - ಸಾನಂದ ಗಣೇಶ ಸಾಂಗತ್ಯ, ಹರಿಶ್ಚಂದ್ರ ಸಾಂಗತ್ಯ
(1525)
ಚೇರಮಾಂಕ - ಚೇರಮಾಂಕ ಕಾವ್ಯ (ವಾರ್ಧಕ
ಷಟ್ಪದಿ) (1526)
ಪದ್ಮಕವಿ - ವರ್ಧಮಾನ ಚರಿತೆ (1528)
ರಂಗಾಚಾರ್ಯ - ಶ್ರೀರಂಗಮಹಾತ್ಮ್ಯ (ಕನ್ನಡದ
ಮೊದಲ ಶ್ರೀವೈಷ್ಣವ ಕವಿ) (1530)
ವೀರಭದ್ರರಾಜ - ವೀರಭದ್ರ ವಿಜಯ (ಚಂಪೂ), ತ್ರಿಭುವನ ತಿಲಕ
(ಸಾಂಗತ್ಯ), ಪಾರ್ವತಿ ವಲ್ಲಭ ಶತಕ, ಉಮಾಮಹೇಶ್ವರ
ಶತಕ, ಪ್ರಾಣನಾಥ ಶತಕ, ಶ್ರೀಕಂಠ ಸೋಮೇಶ್ವರ
ಶತಕ, ಕಂದ ಶತಕ (1530)
ಬೊಂಬೆಯ ಲಕ್ಕ - ಹರಿಶ್ಚಂದ್ರ ಸಾಂಗತ್ಯ (1538)
ದೊಡ್ಡಯ್ಯ - ಚಂದ್ರಪ್ರಭ ಚರಿತೆ
(ಸಾಂಗತ್ಯ) (1550)
ಗುರುಲಿಂಗವಿಭು - ಭಿಕ್ಷಾಟನ ಚರಿತೆ (1550)
ಕಿಕ್ಕೇರಿಯಾರಾಧ್ಯ ನಂಜುಂಡ - ಭೈರವೇಶ್ವರ
ಕಾವ್ಯ (1550)
ಚೆನ್ನಬಸವಾಂಕ - ಮಹಾದೇವಿಯಕ್ಕನ ಪುರಾಣ (1550)
ವೀರಮಹತಲಿಂಗದೇವ – ಗುರುಬೋಧಾಮೃತ (1550)
ಸದಾಶಿವಯೋಗಿ - ರಾಮನಾಥ ವಿಲಾಸ (1554)
ಬಾಹುಬಲಿ - ನಾಗಕುಮಾರ ಚರಿತೆ (ಸಾಂಗತ್ಯ)
(1560)
ಮುರಿಗೆ ದೇಶಿಕೇಂದ್ರ - ರಾಜೇಂದ್ರಕಾವ್ಯ /
ಹಮ್ಮೀರ ಕಾವ್ಯ (1560)
ಚೆನ್ನಮಲ್ಲಿಕಾರ್ಜುನ - ಶಿವಮಹಿಮಾಶತಕ (1560)
ಮುರುಗೆಯ ಶಾಂತವೀರ - ಪ್ರಭುಲಿಂಗದ ಕಂದ, ವೈರಾಗ್ಯ ಷಟ್ಪದಿ
(1560)
ಶಾಂತೇಶ - ಸಿದ್ದೇಶ್ವರ ಪುರಾಣ (ಭಾಮಿನಿ
ಷಟ್ಪದಿ) (1561)
ಗೋಪಕವಿ/ಗೋವಿಂದಕವಿ - ಚಿತ್ರಭಾರತ ಮತ್ತು
ನಂದಿಮಹಾತ್ಮ್ಯ (1580)
ಅದೃಶ್ಯ ಕವಿ - ಪ್ರೌಢರಾಯನ ಕಾವ್ಯ (1580)
ಸಿದ್ದನಂಜೇಶ - ರಾಘವಾಂಕ ಚಾರಿತ್ರ್ಯ
ಮತ್ತು ಗುರುರಾಜ ಚಾರಿತ್ರ್ಯ (1580)
ವಿರೂಪಾಕ್ಷ ಪಂಡಿತ - ಚೆನ್ನಬಸವ ಪುರಾಣ (1584)
ಅನಂತ ಜಿನೇಶ್ವರ - ಅನಂತನಾಥ ಚರಿತ್ರೆ (1585)
ಕುಂಡಲಗಿರಿ - ರಸಿಕ ಮನೋರಂಜನ ವಿಲಾಸ (1590)
ಪದ್ಮರಸ - ಶೃಂಗಾರಕತೆ (1599)
ಆನಂದ ಬಸವಲಿಂಗ ಶಿವಯೋಗಿ - ಮಾಚಿದೇವ
ಮನೋವಿಲಾಸ (16ನೇ ಶ)
ನೀಲಾಂಬರ ಶರಣ - ಅಖಂಡೇಶ್ವರ ವಚನಗಳು (16ನೇ ಶ)
ಬಸವೇಶ - ಪದೈಕೋತ್ತರಶತಸ್ಥಲ (1600)
ಭಟ್ಟಾಕಳಂಕ - ಶಬ್ಧಾನುಶಾಸನ (1600)
ತಿರುಮಲ ಭಟ್ಟ- ಶಿವಗೀತೆ (ವಾರ್ಧಕ
ಷಟ್ಪದಿ) (1600)
ಸೋಮನಾಥ ಕವಿ - ಅಕ್ರೂರ ಚರಿತೆ (ಭಾಮಿನಿ
ಷಟ್ಪದಿ) (1600)
ಪುಲಿಗೆರೆ ಸೋಮನಾಥ - ಸೋಮೆಶ್ವರ ಶತಕ
(ಕಾವ್ಯನಾಮ- ಹರಹರಾ ಶ್ರೀ ಚೆನ್ನ ಸೋಮೇಶ್ವರ) (1600)
ಅಣ್ಣಾಜಿ - ಸೌಂದರ ವಿಳಾಸ (1600)
ಉತ್ತರದೇಶದ ಬಸವಲಿಂಗ - ಬಸವೇಶ್ವರ ಪುರಾಣದ
ಕಥಾಸಾಗರ, ಭೈರವೇಶ್ವರ ಕಾವ್ಯದ
ಕಥಾಸಾಗರ, ಉಚಿತ ಕತೆಗಳು (1600)
ಶಾಂತಕವಿ - ಸತ್ಯೇಂದ್ರಚೋಳನ ಸಾಂಗತ್ಯ (1600)
ಪಾಯಣ್ಣ ವ್ರತಿ - ಸಮ್ಯಕ್ತ ಕೌಮುದಿ (1600)
ಶೃಂಗಾರ ಕವಿ - ಕರ್ನಾಟಕ ಸಂಜೀವನ
(ನಿಘಂಟು) (1600)
ಸಿರಿನಾಮಧೇಯ - ಮಲ್ಲೇಶ್ವರ ಶತಕ (1604)
ಪಯಣಮುನಿ - ಸನತ್ಕುಮಾರ ಚರಿತೆ (1606)
ಹರೀಶ್ವರ ಕವಿ - ಪ್ರಭುದೇವ ಪುರಾಣ (1606)
ಬ್ರಹ್ಮಕುಮಾರ - ವಜ್ರಕುಮಾರ ಚರಿತೆ (1609)
ಶಂಕರದೇವ - ಶಂಕರ ಶತಕ (1620)
ಚಂದ್ರಮ - ಗೊಮ್ಮಟೇಶ್ವರ ಚರಿತೆ (1646)
ದೇವರಸ - ಗುರುದತ್ತ ಚರಿತೆ (1650)
ನರಹರಿ - ಪ್ರಹ್ಲಾದ ಚರಿತೆ (ಭಾಮಿನಿ
ಷಟ್ಪದಿ) (1650)
ವೆಂಕಕವಿ - ವೆಂಕಟೇಶ್ವರ ಪ್ರಬಂಧ (ಚಂಪೂ)
(1650)
ನಾಗರಸ - ಭಗವದ್ಗೀತೆಯ ಕನ್ನಡಾನುವಾದ (1650)
ಧರಣೀ ಪಂಡಿತ - ವರಾಂಗ ನೃಪ ಚರಿತೆ, ಬಿಜ್ಜಳರಾಯ ಚರಿತೆ (1650)
ಸಿದ್ದನಂಜೇಶ - ರಾಘವಾಂಕ ಚಾರಿತ್ರ್ಯ
(ವಾರ್ಧಕ ಷಟ್ಪದಿ),
ಗುರುರಾಜ ಚಾರಿತ್ರ್ಯ (1650)
ಚೆನ್ನಣ್ಣ - ವೀರಶೈವ ಚರಿತೆ (1650)
ಗುಣಚಂದ್ರ - ಛಂದಸ್ಸಾರ (1650)
ಆದಿಯಪ್ಪ - ಧನ್ಯಕುಮಾರ ಚರಿತೆ (1650)
ಶಾಂತವೀರದೇಶಿಕ - ಶಿವಲಿಂಗ
ಚಾರಿತ್ರ್ಯ (1650)
ನೇಮಣ್ಣ - ಜ್ಞಾನಭಾಸ್ಕರ ಚರಿತೆ (1650)
ಗಂಗ - ಕುಮಟಿ ರಾಮಕತೆ (1651)
ಕವಿಮಾದಣ್ಣ - ನನ್ನಯ್ಯಗಳ ಚಾರಿತ್ರ್ಯ (1655)
ಶಾಂತಲಿಂಗದೇಶಿಕ - ಭೈರವೇಶ್ವರ ಕಾವ್ಯದ
ಕಥಾಸೂತ್ರ ರತ್ನಾಕರ (1670)
ಸಿಂಹರಾಜ - ಚಿನ್ಮಯಿ ಚಿಂತಾಮಣಿ (1672)
ತಿಮ್ಮಕವಿ - ಯಾದವಗಿರಿ ಮಹಾತ್ಮ್ಯ (17 ನೇ ಶ)
ಬೊಬ್ಬೂರು ರಂಗ - ಅಂಬಿಕಾ ವಿಜಯ (ಭಾಮಿನಿ), ಪರಶುರಾಮ ವಿಜಯ
(ವಾರ್ಧಕ) (17ನೇ ಶ)
ಮಹಲಿಂಗರಂಗ / ರಂಗನಾಥ ಕವಿ - ಅನುಭವಾಮೃತ
(ಭಾಮಿನಿ ಷಟ್ಪದಿ) (ಕನ್ನಡ ಭಾಷೆ ಸುಲಿದ ಬಾಳೆಯ ಹಣ್ಣಿನಂದದಿ ಎಂದ ಕವಿ) (1675)
ಮಲ್ಲಿಕಾರ್ಜುನ - ಶ್ರೀರಂಗ ಮಹಾತ್ಮ್ಯ (1678)
ವೇಣುಗೋಪಾಲ ವರಪ್ರಸಾದ - ಚಿಕ್ಕದೇವರಾಜ
ವಂಶಾವಳಿ (1680)
ಮಲ್ಲರಸ - ದಶಾವತಾರ ಚರಿತೆ (1680)
ಚಿಕ್ಕರಸ - ಸಣ್ಣಬೈರೇಗೌಡ ಚರಿತೆ (1680)
ಕಳಲೆಯ ವೀರರಾಜ - ವೈದ್ಯಸಂಹಿತಾ ಸಾರಾರ್ಣವ
/ ವೀರರಾಜೋಕ್ತಿ ವಿಲಾಸ (17ನೇ ಶ)
ಸರ್ವಜ್ಞ - ತ್ರಿಪದಿ ವಚನಗಳು (17 - 18 ನೆ ಶ)
ಶಾಂತವೃಷಭೇಶ - ಅನುಭವ ಶತಕ (1700)
ಕೃಷ್ಣಶರ್ಮ - ಸರಜಾಹನುಮೇಂದ್ರ ಚರಿತೆ (1700)
ಸಿದ್ಧಲಿಂಗದೇವ - ರೇಣುಕಾ ವಿಜಯ (1700)
ಇಮ್ಮಡಿ ಮುರಿಗೆಯಸ್ವಾಮಿ - ಹಾಲಾಸ್ಯ
ಪುರಾಣ (1720)
ದೇವ - ಬತ್ತೀಸಪುತ್ಥಳಿ ಕತೆ (1725)
ಬಲವೈದ್ಯದ ಚೆಲುವ - ಕನ್ನಡ ಲೀಲಾವತಿ, ರತ್ನಶಾಸ್ತ್ರ (1713
- 1731)
ಅರಸಿ ಚೆಲುವಾಂಬೆ - ವರನಂದೀ ಕಲ್ಯಾಣ
ಕೋನಯ್ಯ - ಕೃಷ್ಣಾರ್ಜುನರ ಸಂಗರ (ಭಾಮಿನಿ
ಷಟ್ಪದಿ) (1750)
ತಿಮ್ಮಮಾತ್ಯ -
ರಾಮಾಭ್ಯುದಯಕಥಾಕುಸುಮಮಂಜರಿ / ಆನಂದರಾಮಾಯಣ (ಭಾಮಿನಿ ಷಟ್ಪದಿ) (1750)
ಲಿಂಗಣ್ಣ - ಕೆಳದಿನೃಪವಿಜಯ (1750)
ವೆಂಕಮಾತ್ಯ - ರಾಮಾಯಣ (ವಾರ್ಧಕ), ಇಂದಿರಾಭ್ಯುದಯ (ಚಂಪೂ),
ಹನುಮದ್ವಿಲಾಸ, ಅಲಂಕಾರ ದರ್ಪಣ (1770)
ಅಹೋಬಲದಾಸ - ಪರಬ್ರಹ್ಮ ಚರಿತೆ (18ನೇ ಶ)
ದೇವಚಂದ್ರ - ರಾಮಕಥಾವತಾರ (ಚಂಪೂ), ರಾಜಾವಳಿ ಕತೆ (1770
- 1841)
ಸರ್ಪಭೂಷಣ ಶಿವಯೋಗಿ - ಕೈವಲ್ಯ ಕಲ್ಪವಲ್ಲರಿ, ಜ್ಞಾನಶತಕ (1795-1839)
ವೆಂಕಟೇಶ - ಹಾಲಾಸ್ಯ ಮಹಾತ್ಮ್ಯ (1810)
ಚಂದ್ರಸಾಗರವರ್ಣಿ - ಅಕಳಂಕ ಚರಿತೆ (1810)
ಚಾರುಕೀರ್ತಿ ಪಂಡಿತ - ಭವ್ಯಜನ ಚಿಂತಾಮಣಿ
(1815)
ಅಳಿಯ ಲಿಂಗರಾಜ - ಗಿರಿಜಾ ಕಲ್ಯಾಣ, ಮಹಲಿಂಗ ಶತಕ (1823
- 1874)
ಅದ್ರೀಶ - ಪ್ರೌಢದೇವರಾಯನ ಕಾವ್ಯ (1850)
ವೆಂಕಟರಮಣಯ್ಯ - ಗಯೋಪಖ್ಯಾನ (1857)
ಹಿರಣ್ಯಗರ್ಭ -ಸರಸ್ವತೀ ಪ್ರಬಂಧ (1860)
ಶೃಂಗಾರಮ್ಮ - ಪದ್ಮಿನಿ ಕಲ್ಯಾಣ
(ಸಾಂಗತ್ಯ) (1865)
ಚಿದಾನಂದ ಕವಿ - ಮುನಿವಂಶಾಭ್ಯುದಯ (19ನೇ ಶ)
ಶಾಂತರಸ – ಯೋಗರತ್ನಾಕರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ