ವಿದೇಶಿ ಸಂಶೋಧನಾ ವಿದ್ವಾಂಸರು
ವಿದೇಶಿ ಸಂಶೋಧನಾ ವಿದ್ವಾಂಸರು
ಲಿಯೋನಾರ್ಡೋ ಸಿನ್ನಾಮಿ
ಪ್ರಮುಖ ಗ್ರಂಥಗಳು : ಮೈಸೂರಿನ ಭಾಷೆಯ ಕೋಶ ಹಾಗೂ ವ್ಯಾಕರಣ, ಕೆನದೆಮ್ ಭಾಷೆಯ ಕೋಶ ಹಾಗೂ ವ್ಯಾಕರಣ
ರೀವ್
ಪ್ರಮುಖ ಗ್ರಂಥಗಳು : ಇಂಗ್ಲಿಷ್ ಕನ್ನಡ ಶಬ್ಧಕೋಶ, ಕೋಶ ಮತ್ತು ವ್ಯಾಕರಣ
ಹರ್ಮನ್ ಮೋಗ್ಲಿಂಗ್ (1811-1881)
ಪತ್ರಿಕೆ :
ಮಂಗಳೂರು ಸಮಾಚಾರ್ (ಕನ್ನಡದ ಮೊದಲ ವಾರ್ತಾ ಪತ್ರಿಕೆ)
Bibliotheca Carnatica ಗ್ರಂಥಮಾಲಿಕೆ (ಕನ್ನಡದ
ಕೆಲಸಕ್ಕಾಗಿ ದೊರೆತ ಮೊದಲ ಡಾಕ್ಟರೇಟ್)
ಮೊದಲ ಬಾರಿಗೆ ಕೀರ್ತನೆಗಳ ಸಂಪಾದನೆ. ಕನ್ನಡದಲ್ಲಿ
ಮೊದಲ ಬಾರಿಗೆ ಪತ್ರಸಾಹಿತ್ಯದ ಬಳಕೆ.
ವರಾಹ ತಿಮ್ಮಪ್ಪ ಎಂಬ ಅಂಕಿತನಾಮದ ನೆಕ್ಕಾರ
ಕೃಷ್ಣದಾಸರು ಎಂಬ ಹರಿದಾಸರ ಪರಿಚಯ.
ಮುಖ್ಯ ಕೃತಿಗಳು : ಹೃದಯ ದರ್ಪಣ, Coorg Memories, ಜೈಮಿನಿ ಭಾರತದ ಅನುವಾದ, ಲೋಕೋಕ್ತಿ ವಿಧಾನ (ಕನ್ನಡದ ಮೊದಲ ಗಾದೆಗಳ ಸಂಗ್ರಹ)
ವಾಲ್ಟರ್ ಎಲಿಯಟ್ (1803-1887)
ಪ್ರಮುಖ ಕೃತಿಗಳು : Hindu Inscriptions, A Selection of Stories and revenue papers in Kannada Language, Coins of South India
ಜಾನ್ ಗ್ಯಾರೆಟ್ (1846)
ಸಂಪಾದನೆ :
ದುರ್ಗಸಿಂಹನ ಪಂಚತಂತ್ರ, ಮತ್ತು ಕೇಶಿರಾಜನ ಶಬ್ದಮಣಿದರ್ಪಣ
ಕೃತಿಗಳು :
Classical Dictionary of India, ಹಿಂದೂ ನಾಮಕೋಶ, ಕನ್ನಡ ಇಂಗ್ಲಿಷ್ ಕೋಶ
ಡೇನಿಯಲ್ ಸ್ಯಾಂಡರ್ಸನ್ (1850)
ಕೃತಿಗಳು :
ಕನ್ನಡ ಇಂಗ್ಲಿಷ್ ಕೋಶ
ರೆವರೆಂಡ್ ಫರ್ಡಿನಾಂಡ್ ಕಿಟೆಲ್
(1832-1903)
ಪತ್ರಿಕೆಗಳು : ವಿಚಿತ್ರ ವರ್ತಮಾನ ಸಂಗ್ರಹ, ಸಚಿತ್ರ (ಮಾಸಪತ್ರಿಕೆ).
ಕನ್ನಡದಲ್ಲಿ ವೈಜ್ಞಾನಿಕ ರೀತಿಯಲ್ಲಿ ಗ್ರಂಥ ಸಂಪಾದನೆ
ಆರಂಭಿಸಿ ಗ್ರಂಥ ಸಂಪಾದನೆಯ ಪಿತಾಮಹರೆನಿಸಿದರು.
ಲೇಖನಗಳು :
Coorg Superstitions, ಕೊಡಗಿನಲ್ಲಿಯ ಭೂತಾರಾದನೆ, Indian Antiquary, Jaina - Vaishnava
and Shaiva Literature, The Kongu Inscriptions
ನಿಘಂಟು :
ಕನ್ನಡ ಇಂಗ್ಲಿಷ್ ನಿಘಂಟು
ವ್ಯಾಕರಣ : ಹಳಗನ್ನಡ ವ್ಯಾಕರಣ ಸೂತ್ರಗಳು, ಹಳಗನ್ನಡ ಸಂಕ್ಷೇಪ ವ್ಯಾಕರಣ
ಸೂತ್ರಗಳು
ಇಂಗ್ಲಿಷ್ ಸಾಹಿತ್ಯ : A Grammer of the Kannada Language (ಲೇಖನ), Canarese English Dialogue
ಸಂಪಾದನೆ :
ಶಬ್ದಮಣಿದರ್ಪಣ, ನಾಗವರ್ಮನ
ಛಂದೋಂಬುಧಿ, ಕರ್ನಾಟಕ ಕಾವ್ಯಮಂಜರಿ, ಕರ್ನಾಟಕ ಕಾವ್ಯಮಾಲೆ (ಪುರಂದರದಾಸರು,
ಕನಕದಾಸರು, ವಿಠ್ಠಲದಾಸರು, ವಿಜಯದಾಸರು,
ವೆಂಕಟದಾಸರು ಮೊದಲಾದ ದಾಸರ ಹಾಡುಗಳು)
ಬೆಂಜಮಿನ್ ಲೂಯಿಸ್ ರೈಸ್ (1837-1937)
Epigraphia Carnatica ಮಾಲಿಕೆಯ 12 ಸಂಪುಟಗಳಲ್ಲಿ 8869 ಶಾಸನಗಳನ್ನು ಪ್ರಕಟಿಸಿ ಕರ್ನಾಟಕ ಶಾಸನ ಪಿತಾಮಹಾರೆಂದು ಖ್ಯಾತರಾದರು.
ಅವರು ಸಂಶೋಧಿಸಿದ ಎಲ್ಲಾ ಶಾಸನಗಳನ್ನು
1879 ರಲ್ಲಿ Mysore Inscriptions ಎಂಬ
ಕೃತಿಯಲ್ಲಿ ಪ್ರಕಟಿಸಿದರು.
ಪತ್ರಿಕೆ :
ಅರುಣೋದಯ
ಸಂಪಾದನೆ :
ಕವಿರಾಜಮಾರ್ಗ, ಎರಡನೇ
ನಾಗವರ್ಮನ ಕರ್ನಾಟಕ ಭಾಷಾಭೂಷಣ ಮತ್ತು ಕಾವ್ಯಾವಲೋಕನ, ನಾಗಚಂದ್ರನ
ರಾಮಚಂದ್ರಚರಿತ ಪುರಾಣ, ಭಟ್ಟಾಕಳಂಕನ ಶಬ್ದಾನುಶಾಸನ, ಪಂಪನ ವಿಕ್ರಮಾರ್ಜುನ ವಿಜಯ, ಅಮರಸಿಂಹನ ಅಮರಕೋಶ, ಮೈಸೂರು ಮತ್ತು ಕೊಡಗು ಪ್ರಾಂತ್ಯಗಳ ಗೆಜೆಟಿಯರ್, ಮೈಸೂರು
ಮತ್ತು ಕೊಡಗು ಪ್ರಾಚೀನ ಹಸ್ತಪ್ರತಿಗಳ ಸೂಚಿ ಮುಂತಾದವು.
ಶಾಸನ ಸಂಶೋಧನೆ : ಶ್ರವಣಬೆಳಗೊಳ ಶಾಸನ, ಅಶೋಕನ ಬ್ರಹ್ಮಗಿರಿ ಶಾಸನ, ಸಿದ್ದಾಪುರ ಹಾಗೂ ಜಟಿಂಗ
ರಾಮೇಶ್ವರ ಶಾಸನ, ದೊಡ್ಡಹುಂಡಿಯ ನೀತಿಮಾರ್ಗನ ಶಾಸನ ಇತ್ಯಾದಿ.
ಪ್ರಮುಖ ಕೃತಿಗಳು : Bibliothika Carnatika, Mysore Coorg Inscriptions
ಜೆ ಎಫ್ ಫ್ಲೀಟ್ (1847-1917)
ಮುಖ್ಯ ಗ್ರಂಥಗಳು : Bombay Gazetteer, Corpus Inscriptions
ಇ ಪಿ ರೈಸ್ (1849-1936)
ಪ್ರಮುಖ ಕೃತಿಗಳು : History of Kannada Literature ( ಈ ಕೃತಿಯನ್ನು ಸಂಗಮನಾಥ ಜಿ ಹೆಂಡಿ ಮತ್ತು ಪೌಲಿನ ಎಂ ನಂದಗಾಂವ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ).
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ