ದಲಿತ ಮತ್ತು ಬಂಡಾಯ ಮಹಿಳಾ ಸಂವೇದನೆ

ದಲಿತ ಮತ್ತು ಬಂಡಾಯ ಮಹಿಳಾ ಸಂವೇದನೆ

 

ಸುನಿತಾ ಶೆಟ್ಟಿ (1932- )

ಪಿ ಎಚ್ ಡಿ ಪ್ರಬಂಧ ಶಿವರಾಮ ಕಾರಂತರ ಕೃತಿಗಳಲ್ಲಿ ಸ್ತ್ರೀ

ಕವನ ಸಂಕಲನಗಳು : ನಿನಾದಅಂತರಗಂಗೆಪಯಣನಿನ್ನ ದೋರೆ ನನ್ನ ತೀರ

ವಿಮರ್ಶಾ ಲೇಖನಗಳ ಸಂಕಲನ : ಅಕ್ಷಯ ಸಂಪದ

ಪ್ರವಾಸ ಕಥನ : ಪ್ರವಾಸಿಯ ಹೆಜ್ಜೆಗಳು

ಸಂಪಾದನೆ : ಬಂಟರು - ಕೆಲವು ಅಧ್ಯಯನಗಳುಅರವತ್ತು ಕವಿತೆಗಳು

ಆತ್ಮಕತೆ ನನ್ನನ್ನು ನಾನೇ ಕಂಡಂತೆ

ಇತರ ಪ್ರಮುಖ ಕೃತಿಗಳು ತುಳು ಜಾನಪದ - ಒಂದು ತೌಲನಿಕ ಅಧ್ಯಯನ

ಅಭಿನಂದನ ಗ್ರಂಥ ಸುನೀತಿ

ಪ್ರಶಸ್ತಿಗಳು : ರಾಣಿ ಅಬ್ಬಕ್ಕ ಪ್ರಶಸ್ತಿ

 

ಕಮಲಾ ಹಂಪನಾ (1935- )

ಪಿ ಎಚ್ ಡಿ ಪ್ರಬಂಧ : ತುರಂಗ ಭಾರತ - ಒಂದು ಅಧ್ಯಯನ

ಕಥಾಸಂಕಲನ : ನಕ್ಕಿತು ಹಾಲಿನ ಬಟ್ಟಲುರೆಕ್ಕೆ ಮುರಿದಿತ್ತುಚಂದನಾಬಣವೆ

ಸಂಶೋಧನೆ : ಶಾಂತಿನಾಥಆದರ್ಶ ಜೈನ ಮಹಿಳೆಯರುಅನೇಕಾಂತವಾದನಾಡು ನುಡಿ ನಾವುಜೈನ ಸಾಹಿತ್ಯ ಪರಿಸರಬದ್ದವಣರೋಣದ ಬಸದಿ

ವಿಮರ್ಶೆ : ಬಾಸಿಂಗಬಾಂದಳಬಡಬಾಗ್ನಿಬಿತ್ತರ, ಗುಣದಂಕಕಾರ್ತಿ ಅತ್ತಿಮಬ್ಬೆಅತ್ತಿಮಬ್ಬೆ ಅಂಡ್ ಚಾಲುಕ್ಯಸ್

ರೇಡಿಯೋ ಭಾಷಣ ಸಂಗ್ರಹ : ಬೆಳ್ಳಕ್ಕಿ

ರೇಡಿಯೋ ನಾಟಕಗಳು : ಬಾನಾಡಿಬಕುಳ

ಸಂಪಾದನೆ : ಸುಕುಮಾರ ಚರಿತೆಯ ಸಂಗ್ರಹಭರತೇಶ ವೈಭವಕೆ ಎಸ್ ಧರಣೇಂದ್ರಯ್ಯನವರ ಸ್ಮೃತಿಗ್ರಂಥಶ್ರೀ ಪಚ್ಚೆಸಹಸ್ರಾಭಿಷೇಕಚಾವುಂಡರಾಯ ಪುರಾಣಹಳೆಯ ಗದ್ಯ ಸಾಹಿತ್ಯ (ಡಾ. ಡಿ ಎಲ್ ನರಸಿಂಹಾಚಾರ್ಯರ ಆಯ್ದ ಲೇಖನಗಳು), ದಾನಚಿಂತಾಮಣಿ  (ಸ್ಮರಣಸಂಚಿಕೆ), ಜೈನಧರ್ಮ, ಸುವರ್ಣ ಭಾರತಿ, ಜೈನಕಥಾಕೋಶ (ಸಹ ಸಂಪಾದಕಿ), ಷೋಡಶ ಭಾವನಾ ಕಾವ್ಯ

ಜೀವನ ಪರಿಚಯ : ಮಹಾವೀರರ ಜೀವನ ಸಂದೇಶಮುಡಿಮಲ್ಲಿಗೆಆ ಮುಖ

ವಚನ ಸಂಕಲನ : ಬಿಂದಲಿಬುಗುಡಿ

ಶಿಶು ಸಾಹಿತ್ಯ : ಅಕ್ಕ ಮಹಾದೇವಿಹೆಳವನಕಟ್ಟೆ ಗಿರಿಯಮ್ಮವೀರವನಿತೆ ಓಬವ್ವಜನ್ನಚಿಕ್ಕವರಿಗಾಗಿ ಚಿತ್ರದುರ್ಗಡಾ. ಬಿ ಆರ್ ಅಂಬೇಡ್ಕರ್ಮುಳಬಾಗಿಲುಮಕ್ಕಳೊಡನೆ ಮಾತುಕತೆ

ಅನುವಾದ : ಬೀಜಾಕ್ಷರ ಮಾಲೆ, ಜಾತಿ ನಿರ್ಮೂಲನೆ, ಭಾರತದಲ್ಲಿ ಜಾತಿಗಳು, ಏಷಿಯಾದ ಹಣತೆಗಳು, ಜಾತಿ ಮೀಮಾಂಸೆ

2004 ರಲ್ಲಿ ಮೂಡಬಿದಿರೆಯಲ್ಲಿ ನಡೆದ 71 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಶೈಲಜಾ ಉಡಚಣ (1935-2010)

ಪಿ ಎಚ್ ಡಿ ಪ್ರಬಂಧ : ವಚನಕಾರರ ದೃಷ್ಟಿಯಲ್ಲಿ ಸ್ತ್ರೀ

ಕವನ ಸಂಕಲನ : ಒಂದು ಗಳಿಗೆ ಕಾದು ನೋಡು, ಸ್ವಗತ,  ಕಪ್ಪುನೆಲ ಸೋಕಿದ ಸೂರ್ಯ, ತುಂತುರು ಹನಿಗಳು, ನನ್ನಂಥವರು

ವಚನ ಸಂಕಲನ : ಕೇಳುಮಗಾ

ಪ್ರಬಂಧ ಸಾಹಿತ್ಯ : ವಚನಗಳಲ್ಲಿ ಸತಿಪತಿ ಭಾವ, ನನ್ನ ಲೇಖನಗಳು, ವಚನ ಸಾಹಿತ್ಯ ಮತ್ತು ಮಹಿಳೆ, ನೂರು ಮಾತು ನೂರು ರೀತಿ, ನಾನು ನಾವು ಮತ್ತು ಸಾಹಿತ್ಯ, ಕಾಲ ನಮ್ಮ ಕೈಯಲ್ಲಿದೆ, ಮಹಾಜ್ಞಾನಿ ಮುಕ್ತಾಯಕ್ಕ, ವಚನಕಾರ್ತಿಯರು, ವಚನಗಳಲ್ಲಿ ಮಾಯೆ,  ಸಂಸಾರ

ಅನುವಾದ : ನುಡಿನೆರಳು (ಅಮೃತಾ ಪ್ರೀತಮ್‌ ರವರ ಅನುವಾದಿತ ಕೃತಿ)

ಅಭಿನಂದನಾ ಗ್ರಂಥ : ಶೈಲಶ್ರೀ, ಸಮಹೆಜ್ಜೆ ಸಾಮರಸ್ಯ

 

ಗೀತಾ ನಾಗಭೂಷಣ (1942-2020)

ನಾಡೋಜ ಪದವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಮಹಿಳೆ.

ಕಾದಂಬರಿ : ತಾವರೆಯ ಹೂವು (ವೇಶ್ಯಾಕುಲದಲ್ಲಿ ಹುಟ್ಟಿ ಗರತಿಯಾಗಿ ಬಾಳಲಿಚ್ಚಿಸುವ ಹೆಣ್ಣೊಬ್ಬಳ ಕತೆ). ಬದುಕು (ಹಲವು ಪರಂಪರೆಗಳ ಮೂಲಕ ಸಾಗಿಬರುವ ಸ್ತ್ರೀಶೋಷಣೆವರ್ಗತಾರತಮ್ಯಹೆಣ್ಣಿನ ಬಂಡಾಯ ಈ ಕಾದಂಬರಿಯ ವಸ್ತು- ಕೇಂದ್ರ ಸಾಹಿತ್ಯ ಅಕಾಡೆಮಿ). ಹಸಿಮಾಂಸ ಮತ್ತು ಹದ್ದುಗಳುಚೈತ್ರದ ಹಾಡು ಮತ್ತು ನೀಲಗಂಗಾ ಈ ಮೂರು ಕಾದಂಬರಿಗಳು ಮೇಲ್ವರ್ಗದ ಲೈಂಗಿಕ ಶೋಷಣೆಗೆ ಒಳಗಾದ ದಲಿತ ಹೆಣ್ಣಿನ ಕುರಿತಾದುದಾಗಿವೆ. ಮಾಪುರ ತಾಯಿಯ ಮಕ್ಕಳು (ದೇವರ ಹೆಸರಲ್ಲಿ ದಲಿತ ಸ್ತ್ರೀಯರ ಮೇಲಾಗುವ ಶೋಷಣೆ ಮತ್ತು ಅದನ್ನು ಮೆಟ್ಟಿನಿಂತು ಕೊನೆಗೆ ಮೇಲ್ವರ್ಗದವರಿಂದ ಹತಳಾದ ಹೆಣ್ಣಿನ ಕತೆ)

ಮಹಾಮನೆ (ಬಸವೇಶ್ವರರ ಯುಗದ ಕತೆ)ಧುಮ್ಮಸು (ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಹೆಣ್ಣು)ದಂಗೆ (ಕೌಟುಂಬಿಕ ಲೈಂಗಿಕ ದೌರ್ಜನ್ಯದಿಂದ ಸಾವನ್ನಪ್ಪುವ ಹೆಣ್ಣು)ಬದಲಾಗುವ ಬಣ್ಣಗಳು (ಸಿನೆಮಾ ನಟಿಯೊಬ್ಬಳ ಬದುಕು)ಪ್ರೀತಿಸಿದ್ದು ನಿನ್ನನ್ನೇ (ಲೈಂಗಿಕ ಶೋಷಣೆಯ ವಿರುದ್ಧ ಸಿಡಿದೇಳುವ ದಲಿತ ಹೆಣ್ಣುಗಳು)ಮೋಹ್ವಾ (ಕಾಡಿನ ಲಂಬಾಣಿ ಜನಾಂಗದ ಮೇಲೆ ದೈವದ ಹೆಸರಿನ ಮೇಲಾಗುವ ಲೈಂಗಿಕ ಶೋಷಣೆ)

ಚಿಕ್ಕಿಯ ಹರೆಯದ ದಿನಗಳು, ಬದುಕಲು ಹೋದವರು, ಆಸರೆಗಳು, ಅವ್ವ, ಕಾಗೆ ಮುಟ್ಟಿತು, ಬಾಕಿ, ಚಂದನದ ಚಿಗುರು, ಚಂದನದ ಹೂ, ಆಘಾತ, ಅವಾಂತರ, ನಿನ್ನ ತೋಳುಗಳಲ್ಲಿ, ನಿನ್ನೊಲವು ನನಗಿರಲಿ, ಸವತಿ ಶ್ರೀಗಂಧ, ನನ್ನ ನಿನ್ನ ನಡುವೆ, ಏರಿಳಿತಗಳು, ಆಸರೆಗಳು,  ಕದ್ದುಮುಚ್ಚಿ, ನನ್ನ ಒಲವು ನಿನ್ನ ಚೆಲುವು, ಅಭಿಮಾನ, ಕಪ್ಪು ನೆಲ ಕೆಂಪು ಹೂವು, ಮರಳಿನ ಮನೆ, ಸಪ್ತವರ್ಣದ ಸ್ವಪ್ನ, ಚೂಡಿ

ಸಂಶೋಧನೆ : ದುರುಗ ಮುರುಗಿಯರ ಸಂಸ್ಕೃತಿ

ಕಥಾಸಂಕಲನಗಳು : ಜ್ವಲಂತಅವ್ವ ಮತ್ತು ಇತರ ಕಥೆಗಳು, ಕ್ಯಾದಿಗಿ ಬನದಾಗ ಕತೆಯಾಗಿ ನಿಂತವರು

ಸಂಪಾದನೆ : ಖೇಮಣ್ಣ

2010 ರಲ್ಲಿ ಗದಗದಲ್ಲಿ ನಡೆದ 76 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ವೈದೇಹಿ (1945- )

ನಿಜನಾಮ ಜಾನಕೀ ಶ್ರೀನಿವಾಸಮೂರ್ತಿ

ಕಥಾಸಂಕಲನ : ಕ್ರೌಂಚ ಪಕ್ಷಿಗಳು ( ಕೇಂದ್ರ ಸಾಹಿತ್ಯ ಅಕಾಡೆಮಿ)ಮರ ಗಿಡ ಬಳ್ಳಿಅಂತರಂಗದ ಪುಟಗಳುಗೋಲಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆಅಮ್ಮಚ್ಚಿ ಎಂಬ ನೆನಪು ಕತೆ ಕತೆ ಕಾರಣಸಲ್ಮಾ ಮತ್ತು ಸುರಭಿ

ಕವನಗಳ ಸಂಗ್ರಹ : ಬಿಂದು ಬಿಂದಿಗೆಹೂವ ಕಟ್ಟುವ ಕಾಯಕಪಾರಿಜಾತ

ಕಾದಂಬರಿ : ಅಸ್ಪೃಶ್ಯರು

ಮಕ್ಕಳ ಸಾಹಿತ್ಯ : ಢಣಾಡಂಗೂರನಾಯಿಮರಿ ನಾಟಕಸೂರ್ಯ ಬಂದಝಮ್ ಝೂಮ್ ಆನೆ ಮತ್ತು ಪುಟ್ಟಕೋಟು ಗುಮ್ಮಹಕ್ಕಿ ಹಾಡುಅರ್ಧಚಂದ್ರ ಮಿಠಾಯಿಸೋಮಾರಿ ಓಳ್ಯಾಅಳಿಲು ರಾಮಾಯಣಸತ್ರು ಅಂದ್ರೆ ಸಾಯ್ತಾರ?, ಮೂಕನ ಮಕ್ಕಳುಗೊಂಬೆ ಮ್ಯಾಕ್ಬೆಥ್ಆನೆ ಬಂತೋ ಆನೆರಾಜಾ ಲಿಯರ್ಧಾಂ ಧೂಂ ಸುಂಟರಗಾಳಿ

ಪ್ರಬಂಧಗಳು : ಮಲ್ಲಿನಾಥನ ಧ್ಯಾನಮೇಜು ಮತ್ತು ಬಡಗಿಜಾತ್ರೆ, ಗುಲಾಬಿ ಟಾಕೀಸ್ ಅಂಡ್ ಅದರ್ ಸ್ಟೋರೀಸ್

ಅನುವಾದ : ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟಬೆಳ್ಳಿಯ ಸಂಕೋಲೆಗಳು (ಮೈತ್ರೇಯಿ ಮುಖ್ಯೋಪಾಧ್ಯಾಯ ಅವರ ಸಿಲ್ವರ್ ಷಕಲ್)ಸೂರ್ಯಕಿನ್ನರಿಯರು (ಸ್ವಪ್ನದತ್ತ ಅವರ ಸನ್ ಫೇರಿ)ಸಂಗೀತ ಸಂವಾದ (ಭಾಸ್ಕರ್ ಚಂದಾವರ್ಕರ್ ಅವರ ಟಿಪ್ಪಣಿಗಳು)

ನೆನಪಿನ ಬರಹ : ನೆನಪಿನಂಗಳದಲ್ಲಿಮುಸ್ಸಂಜೆ ಹೊತ್ತುಶ್ರೀ ಕೋಲಾ ಕಾರಂತರ ಜೀವನ ಅನುಭವಗಳ ಸ್ಮೃತಿಚಿತ್ರಸೇಡಿಯಾಪು ನೆನಪುಗಳುಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

 

ವೀಣಾ ಶಾಂತೇಶ್ವರ (1945- )

ಕಥಾ ಸಂಕಲನಗಳು : ಮುಳ್ಳುಗಳುಕವಲುಕೊನೆಯದಾರಿಹಸಿವುಬಿಡುಗಡೆನಡೆದದ್ದೇ ದಾರಿ.

ಕಾದಂಬರಿಗಳು : ಗಂಡಸರುಶೋಷಣೆಬಂಡಾಯ

ಅನುವಾದ : ನದಿ ದ್ವೀಪಗಳು (ಕೇಂದ್ರ ಸಾಹಿತ್ಯ ಅಕಾಡೆಮಿ)ಕುರಿಗಾಹಿ ಬಿಲ್ಲೇಸುರ

 

ಬಿ ಟಿ ಲಲಿತಾ ನಾಯಕ್ (1945- )

ಕಥಾಸಂಕಲನ : ಹಬ್ಬ ಮತ್ತು ಬಲಿ

ಕಾದಂಬರಿ : ನೆಲೆ-ಬೆಲೆಗತಿ

ರೇಡಿಯೊ ನಾಟಕ ಸಂಕಲನ : ಚಂದ್ರ ಪರಾಭವ

ಮಕ್ಕಳ ಸಾಹಿತ್ಯ : ಭರವಸೆ

ಕವನ ಸಂಕಲನ : ನಂ ರೂಪ್ಲಿಇದೇ ಕೂಗು ಮತ್ತೆ ಮತ್ತೆಒಡಲಬೇಗೆಸವಾಸೇರುಬಿದಿರು ಮೆಳೆ ಕಂಟಿಯಲಿ

 

ಶಶಿಕಲಾ ವೀರಯ್ಯಸ್ವಾಮಿ (1948- )

ಕವನ ಸಂಕಲನ : ಗುಬ್ಬಿಮನೆ, ಪ್ರಶ್ನೆ, ಜೀವ ಸಾವುಗಳ ನಡುವೆ, ಹೆಂಗ ಹೇಳಲೆ ಗೆಳತಿ, ಮಧ್ಯಂತರದ ಒಂದು ಗದ್ಯಗೀತೆ, ಬಟ್ಟ ಬಯಲಲ್ಲಿ ನಿಂತು, ಒಂಚೂರು ನೆಲ-ಒಂಚೂರು ಮುಗಿಲು.

ವ್ಯಕ್ತಿಚಿತ್ರ : ಶ್ರೀ ಗುರುಸಿದ್ದೇಶ್ವರ ಚರಿತ್ರೆಅಪ್ಪ ಮತ್ತು ಮಣ್ಣುಕೋಡಿಕೊಪ್ಪ ಮಠದ ಬಸವರಾಜ ಶಾಸ್ತ್ರಿಗಳು

ಸಂಪಾದನೆ : ಆಧುನಿಕ ಕನ್ನಡ ಕವನಗಳುಸಂವೇದನೆಗಳುಪ್ರಣಯಿನಿರಾಘವಾಂಕಗಾಂ ಎಂಬ ಹೆಸರುಕುಂಕುಮ ಭೂಮಿಕುಸುಮಾಂಜಲಿ

 

ಎಚ್ ಎಸ್ ಶ್ರೀಮತಿ (1950- )

ಸಂಶೋಧನೆ : ಹಳಗನ್ನಡ ಸಾಹಿತ್ಯ ಅಧ್ಯಯನ ಒಂದು ಸಮೀಕ್ಷೆ

ಅಂಕಣ : ಗೌರಿ ದುಃಖ

ಅನುವಾದ : ಹೆಣ್ತನವೆಂಬ ಕಣ್ಕಟ್ಟು, ದಿ ಸೆಕಂಡ್ ಸೆಕ್ಸ್, ಜೇನು ಮಾನವ, ಕವಿಯ ಅರ್ಥ, 1984 ರ ತಾಯಿ (ಮಹಾಶ್ವೇತಾದೇವಿ), ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ, ಸ್ತ್ರೀವಾದ ಅಂಚಿನಿಂದ ಕೇಂದ್ರದೆಡೆಗೆ, ಆಧುನಿಕ ಭಾರತದಲ್ಲಿ ಮಹಿಳೆ, ರುಡಾಲಿ, ಸ್ತ್ರೀವಾದಿ ಭಾಷಾಶಾಸ್ತ್ರ ಪ್ರವೇಶಿಕೆ, ಎಲ್ಲರಿಗಾಗಿ ಸ್ತ್ರೀವಾದ

ಸಂಪಾದನೆ : ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ

ಇತರ ಪ್ರಮುಖ ಕೃತಿಗಳು : ಸ್ತ್ರೀವಾದದ ತಾತ್ವಿಕತೆ, ಸ್ತ್ರೀವಾದ, ಸ್ತ್ರೀವಾದ ಅನ್ವಯಿಕತೆ. ಸ್ತ್ರೀವಾದಿ ಸಂಶೋಧನೆ ವಿಧಿ ವಿಧಾನಗಳು, ಸ್ತ್ರೀವಾದ ಮತ್ತು ಲೈಂಗಿಕತಾವಾದ, ಸ್ತ್ರೀವಾದ ಚಿಂತನೆ ಮತ್ತು ಹೋರಾಟ, ಸ್ತ್ರೀವಾದ ಪದವಿವರಣಕೋಶ, ಹೆಣ್ಣು ಹೆಂಗಸು, ಉದ್ಗಮ, ಚಹರೆ, ಹೆಣ್ಣು ಬರಹದ ಒಳ ಬಂಡಾಯ, ಮಹಿಳೆ ದುಡಿಮೆ ಮತ್ತು ಬಿಡುವು, ಮಹಿಳಾ ಆರ್ಥಿಕತೆ

 

ಬಿ ಎನ್ ಸುಮಿತ್ರಾಬಾಯಿ (1950- )

ವಿಮರ್ಶೆ : ಸಾರ್ವತ್ರಿಕದೆಡೆಗೆ, ವಿಚಯ, ಆಯನ, ಮಹಿಳೆ ಮತ್ತು ಸಾತತ್ಯ, ಸರಹದ್ದುಗಳ ಆಚೆ, ಭರತನ ನಾಟ್ಯಶಾಸ್ತ್ರ

ಸಂಪಾದನೆ : ಕಲ್ಯಾಣ ಸರಸ್ವತಿ, ಕಾತ್ಯಾಯಿನಿ ವಾಚಿಕೆ, ಸ್ತ್ರೀವಾದಿ ಪ್ರವೇಶಿಕೆ, ಚಿಲುಮೆ, ಮರೆಯಲಾಗದ ಕಥೆಗಳು (ತ್ರಿವೇಣಿಯವರ ಕತೆಗಳ ಸಂಗ್ರಹ)

ಅನುವಾದ : ವಿಮೋಚನೆಯೆಡೆಗೆ

 

ರೇಖಾ ಕಾಖಂಡಕಿ (1951- )

ಕಥಾಸಂಕಲನ : ಸಣ್ಣ ಕತೆಗಳುಋತುಮಾನದ ಕತೆಗಳುಬದುಕು ಪಾರಿಜಾತದ ಹೂವಲ್ಲ

ಕಾದಂಬರಿ : ಅರುಣರಾಗ, ಕೋಟೆ, ಬಂಧನ, ಹೊಂಬೆಳಕು, ಅಭೇದ್ಯ, ತೇಲಿ ಹೋದ ನೌಕೆ, ನೀನಿಲ್ಲದ ಜೀವನ, ಮುತ್ತಾದ ಕಂಬನಿ, ಸಂಭವಾಮಿ ಯುಗೇ ಯುಗೇ, ಚಾರುಲತಾ, ಬಾಳೆಂಬ ಆಗಸದಿ, ಆಶಾಕಿರಣ, ಉದಯದೆಡೆಗೆ, ವಸಂತರಾಗ, ಹೊಸ ಹೆಜ್ಜೆ (ಲಂಬಾಣಿ ಸಮುದಾಯದ ಸಾಂಸ್ಕೃತಿಕ ಬದುಕು), ನಿರ್ಣಾಯಕನಾರು, ಪೃಥೆ, ಪ್ರೇಮದ ಬಲೆ, ನನ್ನ ನಿನ್ನ ನಡುವೆ, ಹೃದಯದ ಹಾಡು, ಕಪ್ಪು ತೆರೆ, ಆಡಿಸಿದಳೆಶೋಧೆ, ಪಯಣದ ಹಾದಿಯಲ್ಲಿ, ಬಂಧನ, ವೈವಸ್ವತ

 

ವಿಜಯಾ ದಬ್ಬೆ (1952- )

ಪಿ ಎಚ್ ಡಿ ಪ್ರಬಂಧ : ನಾಗಚಂದ್ರ - ಒಂದು ಅಧ್ಯಯನ

ಕವನ ಸಂಕಲನ : ಇರುತ್ತವೆನೀರು ಲೋಹದ ಚಿಂತೆತಿರುಗಿ ನಿಂತ ಪ್ರಶ್ನೆ (ಈ ಮೂರು ಕೃತಿಗಳು ಸೇರಿ ಇತಿಗೀತಿಕೆ ಎಂಬ ಕೃತಿಯನ್ನು ಪ್ರಕಟಿಸಲಾಗಿದೆ)

ಸಂಪಾದನೆ : ಶ್ಯಾಮಲಾ ಸಂಚಯಹಿತೈಷಿಣಿಯ ಹೆಜ್ಜೆಗಳುಸಾರ ಸರಸ್ವತಿ, ಸಾನಂದ ಗಣೇಶ ಸಾಂಗತ್ಯ, 1983 ರ ಕವಿತೆಗಳು

ವಿಮರ್ಶೆ : ನಯಸೇನಸಂಪ್ರತ, ಮಹಿಳೆ-ಸಾಹಿತ್ಯ-ಸಮಾಜನಾರಿ-ನೆಲೆ-ದಿಗಂತ, ಬೇಂದ್ರೆ ಕಾವ್ಯದಲ್ಲಿ ಅನುಭಾವದ ಒಂದು ನಿಚ್ಚಣಿಕೆ

ಅನುವಾದ : ವಿಮೋಚನೆಯ ಕಡೆಗೆ, ಗುರುಜಾಡ

ಪ್ರವಾಸ ಕಥನ : ಉರಿಯ ಚಿಗುರು ಉತ್ಕಲೆ

 

ನೇಮಿಚಂದ್ರ (1959-  )

ಕಥಾಸಂಕಲನಗಳು : ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಮತ್ತೇ ಬರೆದ ಕತೆಗಳು, ಕಳೆಯಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ

ಕಾದಂಬರಿ : ಯಾದ್ ವಶೇಮ್

ಪ್ರವಾಸ ಕಥನ : ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ

ಅಂಕಣ ಬರಹ : ಬದುಕು ಬದಲಿಸಬಹುದು, ಸಾವೇ ಬರುವುದಿದ್ದರೆ ನಾಳೆ ಬಾ, ಸೋಲೆಂಬುದು ಅಲ್ಪ ವಿರಾಮ, ಸಂತಸ, ನನ್ನೆದೆಯ ಹಾ‍ಡು ಹಕ್ಕಿ

ಸಂಪಾದನೆ : ಮಹಿಳಾ ಲೋಕ

ಇತರ ಪ್ರಮುಖ ಕೃತಿಗಳು : ಸಾಹಿತ್ಯ ಮತ್ತು ವಿಜ್ಞಾನ, ಮಹಿಳಾ ಅಧ್ಯಯನ, ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ

 

ಮಲ್ಲಿಕಾ ಘಂಟಿ (1959- )

ಪಿಎಚ್.ಡಿ ಪ್ರಬಂಧ : ಕನ್ನಡದಲ್ಲಿ ಮಹಿಳಾ ಕಥಾಸಾಹಿತ್ಯ

ಕವನ ಸಂಕಲನ : ತುಳಿಯದಿರಿ ನನ್ನಈ ಹೆಣ್ಣುಗಳೆ ಹೀಗೆರೊಟ್ಟಿ ಮತ್ತು ಹುಡುಗಿಬೆಲ್ಲದಚ್ಚು ಮತ್ತು ಇರುವೆ ದಂಡು

ನಾಟಕ : ಚಾಜ

ಜೀವನ ಚರಿತ್ರೆ : ಅಹಲ್ಯಾಬಾಯಿ ಹೋಳ್ಕರ್

ವಿಮರ್ಶೆ : ಕನ್ನಡದ ಕಥೆಗಾರ್ತಿಯರುತನುಕರಗದವರಲ್ಲಿಭೂಮಿಯ ಮೇಲೆ

 

ಎಚ್ ನಾಗವೇಣಿ (1962- )

ಕಥಾ ಸಂಕಲನಗಳು : ನಾಕನೇ ನೀರುಮೀಯುವ ಆಟ, ವಸುಂಧರೆಯ ಗ್ಯಾನ

ಕಾದಂಬರಿ : ಗಾಂಧಿ ಬಂದ (ತುಳುನಾಡಿನ ಸಾಂಸ್ಕೃತಿಕ ಆತ್ಮಕಥನ)

ಅಂಕಣ ಬರಹ ಸಂಗ್ರಹ : ಸೂರ್ಯನಿಗೊಂದು ವೀಳ್ಯ

ಇತರ ಪ್ರಮುಖ ಕೃತಿಗಳು : ಸಾರ - ವಿಸ್ತಾರತಿರುಳು ತೋರಣ

ವ್ಯಕ್ತಿ ಪರಿಚಯ : ನವೋದಯದ ಕಥೆಗಾರ್ತಿ ಗೌರಮ್ಮರಂಗಸಂಪನ್ನ ಕಂಬಾರ

 

ಎಂ ಎಸ್ ಆಶಾದೇವಿ (1966- )

ಅನುವಾದ : ಉರಿ ಚಮ್ಮಾಳಿಗೆ (ಮೂಲ : ಡಿ ಆರ್ ನಾಗರಾಜ್), ಭಾರತದ ಬಂಗಾರ, ಹುದುಗಲಾರದ ದುಃಖ,

ವಿಮರ್ಶೆ ; ನಡುವೆ ಸುಳಿವ ಆತ್ಮ, ಸ್ತ್ರೀಮತವನುತ್ತರಿಸಲಾಗದೆ

ಸಂಪಾದನೆ : ಡಿ ಆರ್ ನಾಗರಾಜ್ ಬೆಲೆಬಾಳುವ ಬರಹಗಳು, ವಚನ ಪ್ರವೇಶ, ವೀಣಾ ಶಾಂತೇಶ್ವರ

ಅಂಕಣ ಬರಹ : ನಾರಿಕೇಳಾ

 

ಧರಣಿದೇವಿ ಮಾಲಗತ್ತಿ (1967- )

ಸಂಶೋಧನಾ ಮಹಾಪ್ರಬಂಧ : ಇಂಟಿಕೆಸೀಸ್ ಆಫ್ ಮಾರ್ಕೆಟಿಂಗ್ ಆಫ್ ಫುಡ್ ಆಂಡ್ ಬೆವರೇಜಿಸ್

ಅಂಕಣ ಸಾಹಿತ್ಯ : ದಟ್ಟ ಧರಣಿ, ಮಾನಿಷಾದಇಳೆಯ ಕಣ್ಣುದಹರಾಕಾಶ

ಕವನ ಸಂಕಲನ : ಬ್ರೆಡ್ ಜಾಮ್ಈವುರಿವ ದಿವಇಳಾಭಾರತಂ (ಭಾಮಿನಿ ಷಟ್ಪದಿ - ಮಹಾಕಾವ್ಯ)

ವಿಚಾರ ವಿಮರ್ಶೆ : ಸ್ತ್ರೀವಾದ ಮತ್ತು ಭಾರತೀಯತೆಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಸಾಹಿತ್ಯ ವಾಣಿಜ್ಯ ಮತ್ತು ಮಹಿಳಾ ಪ್ರಜ್ಞೆ

ಸಂಶೋಧನೆ : ಡಾ ಬಿ ಆರ್ ಅಂಬೇಡ್ಕರ್ ಆನ್ ವುಮೆನ್ ಇಮ್ಯಾಜಿನೇಷನ್

ಸಂಪಾದನೆ : ವಾಟ್ ಗಾಂಧಿ ಸೇಸ್ ಅಬೌಟ್ ಅಂಬೇಡ್ಕರ್

ಅನುವಾದ : ಗೌರ್ಮೆಂಟ್ ಬ್ರಾಹ್ಮಣ (ಆಂಗ್ಲಭಾಷೆಗೆ)

ಅಭಿನಂದನಾ ಗ್ರಂಥ : ಧರಣಿ ಹೆಜ್ಜೆಯ ಸದ್ದು

 

ಸುನಂದಾ ಬೆಳಗಾವಕರ

ಕಥಾ ಸಂಗ್ರಹ : ಕೈತುತ್ತು

ಕಾವ್ಯಸಂಕಲನ : ಶಾಲ್ಮಲಿ

ಕಾದಂಬರಿ : ನಾಸುಝವೇರಿಕಾಯಕವೇ ಕೈಲಾಸ

ಪ್ರಬಂಧಗಳು : ಕಜ್ಜಾಯ

ಕಾಮೆಂಟ್‌ಗಳು