ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು

 ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು

ಪ್ರವಾಸ ಸಾಹಿತ್ಯ

1970 - ಕೃಷ್ಣಾನಂದ್ ಕಾಮತ್ ನಾನು ಅಮೆರಿಕಾಗೆ ಹೋಗಿದ್ದೆ.

1971 - ಕು ಶಿ ಹರಿದಾಸ ಭಟ್ಟ ಇಟಾಲಿಯಾ ನಾನು ಕಂಡಂತೆ

1971 - ಚಂದ್ರಭಾಗಾ ದೇವಿ ಗೆಜ್ಜೆಯ ಹೆಜ್ಜೆ ನುಡಿ

1972 - ಕೃಷ್ಣಾನಂದ್ ಕಾಮತ್ ವಂಗದರ್ಶನ

1974 - ಕೆ ಅನಂತರಾಮು ಉದಯರವಿಯ ನಾಡಿನಲ್ಲಿ

1974 - ಹ ವೆಂ ನಾಗರಾಜರಾವ್ ನವರಷ್ಯಾದ ನೋಟ

1975 - ಹೊ ಶ್ರೀನಿವಾಸಯ್ಯ ನಾ ಕಂಡ ಜರ್ಮನಿ

1978 - ಡಾ ಪ್ರಭುಶಂಕರ ಅಮೆರಿಕದಲ್ಲಿ ನಾನು ಮತ್ತು ಶಾಂತಿ

1979 - ಎ ಎನ್ ಮೂರ್ತಿರಾಯರ ಅಪರ ವಯಸ್ಕನ ಅಮೆರಿಕಾ ಯಾತ್ರೆ

1981 - ಕು ಶಿ ಹರಿದಾಸ ಭಟ್ಟ ಜಗದಗಲ

1982 - ಕು ಶಿ ಹರಿದಾಸ ಭಟ್ಟ ಸಕ್ಕರೆಯ ಸೀಮೆ

1983 - ಶ್ರೀರಂಜನ ಭಟ್ಟ ಕುಬೇರ ರಾಜ್ಯದ ಚಿತ್ರವಿಚಿತ್ರ

1984 - ಅನುಪಮಾ ನಿರಂಜನ ಅಂಗೈಯಲ್ಲಿ ಯುರೋ ಅಮೆರಿಕಾ

1985 - ಪುಂಡಿಕ್ಯಾ ಗಣಪಯ್ಯ ಭಟ್ ಯುರೋಪ್ ನೆನಪುಗಳು

1986 - ಡಾ ಎಚ್.ಎಸ್ ರಾಘವೇಂದ್ರರಾವ್ ಜನಗಣಮನ

1987 - ವ್ಯಾಸರಾಯ ಬಲ್ಲಾಳ ನಾನೊಬ್ಬ ಭಾರತೀಯ ಪ್ರವಾಸಿ

1990 - ಪೂರ್ಣಚಂದ್ರ ತೇಜಸ್ವಿ ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್

1991 - ಕೃಷ್ಣಾನಂದ್ ಕಾಮತ್ ಬಸ್ತರ ಪ್ರವಾಸ

1992 - ಶಮಂತ -  ಗಿರಿಸ್ನೇಹ

1993 - ಎಸ್ ರಾಮಸ್ವಾಮಿ ಇಂಗ್ಲೆಂಡಿನಲ್ಲಿ ಅಲೆಮಾರಿ

1994 - ಜಿ ಪಿ ಬಸವರಾಜು ಭೂಕಂಪದ ಅಂತರಂಗ

1995 - ಲತಾ ಗುತ್ತಿ ನಾ ಕಂಡಂತೆ ಅರೇಬಿಯಾ

1996 - ಸಿದ್ದರಾಮ ಹೊನ್ಕಲ್ ಪಂಚನದಿಗಳ ನಾಡಿನಲ್ಲಿ

1997 - ಆರ್ಯಾಂಬ ಪಟ್ಟಾಭಿ ವಿದೇಶ ಪ್ರವಾಸ

1998 - ಡಾ.ಐ.ಎ ಲೋಕಾಪುರ ಲೋಕಾವಲೋಕನ

1999 - ಎಂ ರಾಜಗೋಪಾಲ್ ಸಾಕಾರದಿಂದ ನಿರಾಕಾರಕ್ಕೆ

2000 - ಜಿ ಎನ್ ಮೋಹನ್ ನನ್ನೊಳಗಿನ ಹಾಡುಕ್ಯೂಬಾ

2001 - ರಹಮತ್ ತರೀಕೆರೆ ಅಂಡಮಾನ್ ಕನಸು

2002 - ಎನ್ ಕೆ ವಸಂತರಾಜ ಅಮೆರಿಕಾದೊಳಗೊಂದು ಇಣುಕು

2003 - ಮೀನಾ ಮೈಸೂರು ಎತ್ತಣಿಂದೆತ್ತ

2004 - ನೇಮಿಚಂದ್ರ ಪೆರುವಿನ ಕಣಿವೆಯಲ್ಲಿ

2005 - ಸಿ ಎಸ್ ದ್ವಾರಕಾನಾತ್ ಗಾಂಧಿ ಮೆಟ್ಟಿದ ನಾಡಿನಲ್ಲಿ

2006 - ಎಸ್ ವೆಂಕಟೇಶ್ ಮೃತ್ಯುಂಜಯನ ಮಡಿಲಿನಲ್ಲಿ

2007 - ಸಂಗಮೇಶ ಕೋಟಿ ದುಬೈ ಎಂಬ ಮಾಯಾನಗರಿ                             

2008 - ಟಿ ಆರ್ ಅನಂತರಾಮು - ಪಶ್ಚಿಮಮುಖಿ                              

2009 - ಸತೀಶ್ ಚಪ್ಪರಿಕೆ  ಥೇಮ್ಸ್ ತಟದ ತವಕ ತಲ್ಲಣ                            

2010 - ವೆಂಕಟೇಶ್ ಮಾಚಕನೂರ ಕೈಲಾಸ ಮಾನಸ                                   

2011 - ಸತ್ಯಮೂರ್ತಿ ಆನಂದೂರು ಲೇಹ್ ಜಾಯೇಂಗೆ                                

2012 - ಶ್ರೀನಿವಾಸ ಜೋಕಟ್ಟೆ - ಮಾವೋವಾದಿಗಳ ಹಿಂದುರಾಷ್ಟ್ರ ನೇಪಾಳ          

2013 - ಎಚ್ ಎಸ್ ಅನುಪಮಾ - ಅಂಡಮಾನ್ ಕಂಡ ಹಾಗೆ                            

2014 - ವೆಂಕಟೇಶ ಮಾಚಕನೂರು - ಅಪೂರ್ವ ಪೂರ್ವ                                 

2015 - ಬಿ ಎಸ್ ಪ್ರಣತಾರ್ತಿ ಹರನ್ - ಆಸು ಪಾಸು                                               

2016 - ಬಿ ಎಸ್ ತಲ್ವಾಡಿ ಯರೋಪ್ನ ಧಾರ್ಮಿಕ ನೆಲೆಗಳು

2017 - ಡಾ. ಇಂದಿರಾ ಹೆಗ್ಗಡೆ - ಸಪ್ತಕನ್ಯೆಯರ ಕನ್ಯೆಭೂಮಿಯಲ್ಲಿ ನಮ್ಮ ನಡೆ

2018 - ಪ್ರಸಾದ್ ನಾಯ್ಕ್ - ಹಾಯ್ ಅಂಗೋಲಾ!

2019 - ಡಿ.ಜಿ. ಮಲ್ಲಿಕಾರ್ಜುನ - ಯೋರ‍್ದಾನ್ ಪಿರೆಮಸ್

2020 - ಭಾರತಿ ಬಿ.ವಿ - ನಕ್ಷತ್ರಗಳ ಸುಟ್ಟ ನಾಡಿನಲ್ಲಿ


ಕಾವ್ಯ

1965 - ಚನ್ನವೀರ ಕಣವಿ - ನೆಲ ಮುಗಿಲು

1965 - ಅಕಬರ ಅಲಿ - ಸುಮನ ಸೌರಭ

1966 - ಆರ್ ಸಿ ಭೂಸನೂರಮಠ - ಜೇಂಗೂಡ

1966 - ಶ್ರೀಕೃಷ್ಣ ಆಲನಹಳ್ಳಿ - ಮಣ್ಣಿನ ಹಾಡು

1967 - ಎಸ್. ವಿ. ಪರಮೇಶ್ವರ ಭಟ್ಟ - ಚಂದ್ರವೀಥಿ

1967 - ಬಿ ಎ ಸನದಿ - ಪ್ರತಿಬಿಂಬ

1968 - ಸೇಡಿಯಾಪು ಕೃಷ್ಣಭಟ್ಟ - ಚಂದ್ರಖಂಡ ಮತ್ತು ಕೆಲವು ಸಣ್ಣ ಕಾವ್ಯಗಳು

1968 - ಸಿಂಪಿ ಲಿಂಗಣ್ಣ - ಶ್ರುತಾಶ್ರುತ

1969 - ಡಿ ಎಸ್ ಕರ್ಕಿ - ಗೀತಗೌರವ

1970 - ಚಂದ್ರಶೇಖರ ಕಂಬಾರ - ತಕರಾರಿನವರು

1971 - ಸಮೇತನಹಳ್ಳಿ ರಾಮರಾಯ - ಶಾಕುಂತಲ

1971 - ಸೋಮಶೇಖರ ಇಮ್ರಾಪೂರ - ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ

1972 - ಜಯಸುದರ್ಶನ - ಇಲ್ಲದ್ದು

1972 - ದೊಡ್ಡರಂಗೇಗೌಡ - ಕಣ್ಣು ನಾಲಗೆ ಕಡಲು

1973 - ಚೆನ್ನಣ್ಣ ವಾಲೀಕಾರ - ಕರಿ ತೆಲಿ ಮಾನವನ ಜೀವದ ಕಾವ್ಯ

1974 - ಜಯಂತ್ ಕಾಯ್ಕಿಣಿ - ರಂಗದಿಂದೊಂದಿಷ್ಟು ದೂರ

1975 - ಸು.ರಂ.ಎಕ್ಕುಂಡಿ - ಮತ್ಸ್ಯಗಂಧಿ

1976 - ಚಂದ್ರಶೇಖರ ಪಾಟೀಲ - ಗಾಂಧಿ ಸ್ಮರಣೆ

1977 - ಎಚ್.ಎಸ್.ವೆಂಕಟೇಶಮೂರ್ತಿ - ಸಿಂದಾಬಾದನ ಆತ್ಮಕಥೆ

1978 - ದಿನಕರ ದೇಸಾಯಿ - ದಿನಕರನ ಚೌಪದಿ

1980 - ಅರವಿಂದ ನಾಡಕರ್ಣಿ - ಆತ್ಮಭಾರತ

1981 - ಬಿ ಆರ್ ಲಕ್ಷ್ಮಣರಾವ್ - ಲಿಲ್ಲಿಪುಟ್ಟಿಯ ಹಂಬಲ

1982 - ಕೆ ಎಸ್ ನಿಸಾರ್ ಅಹಮದ್ - ಅನಾಮಿಕ ಆಂಗ್ಲರು

1983 - ಎಚ್ ಎಸ್ ಶಿವಪ್ರಕಾಶ್ - ಮಳೆ ಬಿದ್ದ ನೆಲದಲ್ಲಿ

1984 - ಎಚ್ ಎಸ್ ಭೀಮನಗೌಡರ - ನೆಲ ಹಿಡಿಯುವ ಮೊದಲು

1985 - ಎಚ್ ಎಸ್ ವೆಂಕಟೇಶಮೂರ್ತಿ - ಹರಿಗೋಲು

1986 - ವಿ ಜಿ ಭಟ್ಟ - ರಚನೆಯಿಂದ ವಿಸರ್ಜನೆಗೆ

1987 - ಸವಿತಾ ನಾಗಭೂಷಣ - ನಾ ಬರುತ್ತೇನೆ ಕೇಳು

1988 - ಚ ಸರ್ವಮಂಗಳ - ಅಮ್ಮನ ಗುಡ್ಡ

1989 - ಚಂದ್ರಶೇಖರ ಪಾಟೀಲ - ಅರ್ಧ ಸತ್ಯದ ಹುಡುಗಿ

1990 - ಸ ಉಷಾ - ಈ ನೆಲದ ಹಾಡು

1991 - ಸು ರಂ ಎಕ್ಕುಂಡಿ - ಬಕುಲದ ಹೂಗಳು

1992 - ಅಶೋಕ್ ಶೆಟ್ಟರ್ - ವಿಶ್ವವಿದ್ಯಾಲಯದ ವಾಚನಾಲಯದೊಳಗೆ

1993 - ಎಸ್ ಜಿ ಸಿದ್ದರಾಮಯ್ಯ - ಅವಳೆದೆಯ ಜಂಗಮ

1994 - ಎಲ್ ಬಸವರಾಜು - ಠಾಣಾಂತರ

1995 - ಎಚ್ ಎಸ್ ಶಿವಪ್ರಕಾಶ್ - ಸೂರ್ಯಜಲ

1996 - ಎಚ್ ಎಸ್ ಮುಕ್ತಾಯಕ್ಕ - ನೀವು ಕಾಣಿರೆ ನೀವು ಕಾಣಿರೆ

1997 - ಜಿ ಕೆ ರವೀಂದ್ರ ಕುಮಾರ್ - ಪ್ಯಾಂಜಿಯಾ

1998 - ಪ್ರತಿಭಾ ನಂದಕುಮಾರ್ - ಕವಡೆಯಾಟ

1999 - ದೇಶ್ ಕುಲಕರ್ಣಿ - ಕೂಡಿಕೊಂಡ ಸಾಲು

2000 - ಎಸ್ ಜಿ ಸಿದ್ದರಾಮಯ್ಯ - ಮರುಜೇವಣಿ

2001 - ಶಂಕರ ಕಟಗಿ - ಗಣೆಯ ನಾದ

2002 - ಲಲಿತಾ ಸಿದ್ಧಬಸವಯ್ಯ - ಇಹದ ಸ್ವರ

2003 - ನಾ ಮೊಗಸಾಲೆ - ಇದಲ್ಲ ಇದಲ್ಲ

2004 - ಧರಣಿದೇವಿ ಮಾಲಗತ್ತಿ - ಈವುರಿದ ದಿವ

2005 - ಜಿ ಪಿ ಬಸವರಾಜು - ಭೂಮಿಗಂಧ

2006 - ಎನ್ ಕೆ ಹನುಮಂತಯ್ಯ - ಚಿತ್ರದ ಬೆನ್ನು

2007 - ಬಸವರಾಜ ವಕ್ಕುಂದ - ಒಡೆಯಲಾರದ ಪ್ರತಿಮೆ

2008 - ಎಲ್ ಹನುಮಂತಯ್ಯ - ಕರ್ಣರಾಗ

2009 - ಎಚ್ ಎಲ್ ಪುಷ್ಪ - ಲೋಕದ ಕಣ್ಣು

2010 - ವೀರಣ್ಣ ಮಡಿವಾಳರ - ನೆಲದ ಕರುಣೆಯ ದನಿ

2011 - ಚನ್ನಪ್ಪ ಅಂಗಡಿ - ಭೂಮಿ ತಿರುಗುವ ಶಬ್ದ

2012 - ಪ್ರತಿಭಾ ನಂದಕುಮಾರ್ - ಮುದುಕಿಯರಿಗಿದು ಕಾಲವಲ್ಲ

2013 - ಸುಬ್ಬು ಹೊಲೆಯಾರ್ - ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ...

2014 - ಕೆ ಪಿ ಮೃತ್ಯುಂಜಯ - ನನ್ನ ಶಬ್ದ ನಿನ್ನಲಿ ಬಂದು

2015 - ಸತ್ಯಮಂಗಲ ಮಹದೇವ - ಯಾರ ಹಂಗಿಲ್ಲ ಬೀಸುವ ಗಾಳಿಗೆ

2016 - ಬಿಳಿಗೆರೆ ಕೃಷ್ಣಮೂರ್ತಿ - ಗಾಯಗೊಂಡಿದೆ ಗರಿಕೆಗಾನ

2017 - ಚಂದ್ರಶೇಖರ ತಾಳ್ಯ - ಮೌನ ಮಾತಿನ ಸದ್ದು

2018 - ಎಚ್ ಎನ್ ಆರತಿ - ಸ್ಪೋಕಿಂಗ್ ಜೋನ್

2019 - ಡಾ. ಸತ್ಯಮಂಗಲ ಮಹಾದೇವ - ಪಂಚವರ್ಣದ ಹಂಸ

2020 - ಆರನಕಟ್ಟೆ ರಂಗನಾಥ - ಕಾರುಣ್ಯದ ಮೋಹಕ ನವಿಲುಗಳೆ


ಕಾದಂಬರಿ

1965 - ಎಸ್.ಎಲ್.ಭೈರಪ್ಪ - ವಂಶವೃಕ್ಷ

1965 - ಎಂ ಕೆ ಇಂದಿರಾ - ಸದಾನಂದ

1966 - ಮಲ್ಲಿಕಾ ಕಡಿದಾಳ್ ಮಂಜಪ್ಪ - ಜೀವನಗಂಗಾ

1966 - ಕುಸುಮಾಕರ ದೇವರಗೆಣ್ಣೂರು - ನಾಲ್ಕನೆಯ ಆಯಾಮ

1967 - ಶ್ರೀನಿವಾಸ ಉಡುಪ - ಒಲಿದು ಬಂದವಳು

1967 - ಭಾರತೀಸುತ - ಗಿರಿಕನ್ಯಕಾ

1968 - ಮ ನ ಮೂರ್ತಿ - ನಾಟ್ಯರಾಣಿ ಶಾಂತಲಾ

1969 - ಜಯತೀರ್ಥ ರಾಜಪುರೋಹಿತ - ಸುಳಿಗಾಳಿ

1970 - ಪದ್ಮನಾಭ ಸೋಮಯಾಜಿ - ಪಂಡಿತರಾಜ ಜಗನ್ನಾಥ

1971 - ಸೂರ್ಯನಾರಾಯಣ ಚಡಗ - ಮನೆತನ

1972 - ರಾವ ಬಹದ್ದೂರ - ಬಿತ್ತಿ ಬೆಳೆದವರು

1973 - ವಿಷ್ಣು ಶರಣ - ಕಡಲು

1973 - ಮಾತೆ ಮಹಾದೇವಿ - ಹೆಪ್ಪಿಟ್ಟ ಹಾಲು

1974 - ಕಾಮರೂಪಿ - ಕುದುರೆಮೊಟ್ಟೆ

1974 - ಭಾರತೀಸುತ - ಗಿಳಿಯು ಪಂಜರದೊಳಿಲ್ಲ

1975 - ಚಂದ್ರಕಾಂತ ಕುಸನೂರ - ಯಾತನಾ ಶಿಬಿರ

1976 - ಎಂ ಕೆ ಇಂದಿರಾ - ಫಣಿಯಮ್ಮ

1977 - ನಾ ಮೊಗಸಾಲೆ - ನನ್ನದಲ್ಲದ್ದು

1978 - ಸುಂದರ ನಾಡಕರ್ಣಿ - ಮಂದಿ ಮನೆ

1979 - ರಾವ ಬಹದ್ದೂರ - ಗೌಡರ ಕೋಣ

1980 - ಸಿ ಎನ್ ಜಯಲಕ್ಷ್ಮಿ ದೇವಿ - ಗಂಗರಸ ದುರ್ವಿನೀತ

1981 - ಕುಂ ವೀರಭದ್ರಪ್ಪ - ಕಪ್ಪು

1982 - ಚಂದ್ರಶೇಖರ ಕಂಬಾರ - ಸಿಂಗಾರವ್ವ ಮತ್ತು ಅರಮನೆ

1983 - ಶೇಷನಾರಾಯಣ - ಬೀಸು

1984 - ಸಾರಾ ಅಬೂಬಕ್ಕರ್ - ಚಂದ್ರಗಿರಿಯ ತೀರದಲ್ಲಿ

1985 - ವ್ಯಾಸರಾಯ ಬಲ್ಲಾಳ - ಬಂಡಾಯ

1986 - ಎಸ್ ಎಲ್ ಭೈರಪ್ಪ - ಸಾಕ್ಷಿ

1987 - ಮ ನ ಜವರಯ್ಯ - ಮಾಗಿ

1988 - ಎಂ ಪಿ ಉಮಾದೇವಿ - ಬದುಕಲಾರದ ಬಲವಂತರು

1989 - ಕಾ ತ ಚಿಕ್ಕಣ್ಣ - ಮುಂಜಾವು

1990 - ಯಶವಂತ ಚಿತ್ತಾಲ - ಪುರುಷೋತ್ತಮ

1991 - ವ್ಯಾಸರಾವ ನಿಂಜೂರ - ಚಾಮುಂಡೇಶ್ವರಿ ಭವನ

1992 - ಕೆ ಸತ್ಯನಾರಾಯಣ - ಗೌರಿ

1993 - ಕುಸುಮಾಕರ ದೇವರಗೆಣ್ಣೂರು - ನಿರೀಂದ್ರಿಯ

1994 - ಸುನಂದಾ ಬೆಳಗಾಂವಕರ - ಝುವಾದಿ

1995 - ಪಿ ವಿ ನಾರಾಯಣ - ಧರ್ಮಕಾರಣ

1996 - ಬಾಳಾಸಾಹೇಬ ಲೋಕಾಪುರ - ಬಿಸಿಲುಪುರ

1997 - ಎಚ್ ಎಸ್ ಚಂಪಾವತಿ - ಶಿವಗಂಗಾ

1998 - ಕುಂ ವೀರಭದ್ರಪ್ಪ - ಶಾಮಣ್ಣ

1999 - ಎಚ್ ನಾಗವೇಣಿ - ಗಾಂಧಿ ಬಂದ

2001 - ಅಗ್ರಹಾರ ಕೃಷ್ಣಮೂರ್ತಿ - ನೀರು ಮತ್ತು ಪ್ರೀತಿ

2002 - ಬಾಳಾಸಾಹೇಬ ಲೋಕಾಪುರ - ಹುತ್ತ

2003 - ರಾಘವೇಂದ್ರ ಪಾಟೀಲ್ - ತೇರು

2004 - ಶ್ರೀನಿವಾಸ ವೈದ್ಯ - ಹಳ್ಳ ಬಂತು ಹಳ್ಳ

2005 - ಆರ್ ಸುನಂದಮ್ಮ - ದ್ವಿತ್ವ

2006 - ಜಾಣಗೆರೆ ವೆಂಕಟರಾಮಯ್ಯ - ಮಹಾನದಿ

2007 - ನೇಮಿಚಂದ್ರ - ಯಾದ್ ವಶೇಮ್

2008 - ನಾ ಮೊಗಸಾಲೆ - ಉಲ್ಲಂಘನೆ

2009 - ಪೆರ್ಲ ಗೋಪಾಲಕೃಷ್ಣ ಪೈ - ಸ್ವಪ್ನ ಸಾರಸ್ವತ

2010 - ಕಮಲಾ ನರಸಿಂಹ - ಹದ್ದು

2011 - ಸುನಂದಾ ಪ್ರಕಾಶ ಕಡಮೆ - ಬರೀ ಎರಡು ರೆಕ್ಕೆ

2012 - ಕೃಷ್ಣಮೂರ್ತಿ ಹನೂರು - ಅಜ್ಞಾತನೊಬ್ಬನ ಆತ್ಮಚರಿತ್ರೆ

2013 - ರಜನಿ ನರಹಳ್ಳಿ - ಆತ್ಮವೃತ್ತಾಂತ

2014 - ಶ್ರೀಧರ ಬಳಗಾರ - ಆಡುಕಳ

2015 - ಲತಾ ಗುತ್ತಿ - ಕರಿನೀರು

2016 - ರೇಖಾ ಕಾಖಂಡಕಿ - ವೈವಸ್ವ

2017 - ಗುರುಪ್ರಸಾದ್ ಕಾಗಿನೆಲೆ - ಹಿಜಾಬ್

2018 - ಕಾ ತ ಚಿಕ್ಕಣ್ಣ - ಮಳೆ ಬಯಲು

2019 - ವಸುಧೇಂದ್ರ - ತೇಜೋ ತುಂಗಭದ್ರಾ

2020 - ಪ್ರೊ. ಎಚ್.ಟಿ. ಪೋತೆ - ಬಯಲೆಂಬೋ ಬಯಲು


ಸಣ್ಣಕಥೆ

1967 - ಎಂ.ಕೆ.ಇಂದಿರಾ ನವರತ್ನ

1967 - ಬೆಸಗರಹಳ್ಳಿ ರಾಮಣ್ಣ ನೆಲದ ಒಡಲು

1968 - ಈಶ್ವರಚಂದ್ರ ತೀರ

1968 - ವೀರಭದ್ರ ಈ ಭೂಮಿ ಆ ಆಕಾಶ

1969 - ಸುಧಾಕರ ಗರಿಕೆ ಬೇರು

1970 - ಉದ್ಯಾವರ ಮಾಧವ ಆಚಾರ್ಯ ಬಾಗಿದ ಮರ

1971 - ಕೆ.ಸದಾಶಿವ ಅಪರಿಚಿತರು

1972 - ಮಾವಿನಕೆರೆ ರಂಗನಾಥನ್ ಪರ್ಜನ್ಯ

1972 - ಬೆಸಗರಹಳ್ಳಿ ರಾಮಣ್ಣ ಗರ್ಜನೆ

1973 - ಶಾಂತಾದೇವಿ ಕಣವಿ ಬಯಲು ಆಲಯ

1974 - ಎ.ಎನ್.ಪ್ರಸನ್ನ ಉಳಿದವರು

1974 - ಸಿ.ಬಿ.ಸಣ್ಣಪ್ಪ ತೇಪೆ

1975 - ಬರಗೂರು ರಾಮಚಂದ್ರಪ್ಪ ಸುಂಟರಗಾಳಿ

1976 - ವೀಣಾ ಶಾಂತೇಶ್ವರ ಕವಲು

1977 - ಶಾಂತಿನಾಥ ದೇಸಾಯಿ ರಾಕ್ಷಸ

1978 - ರಾಜಶೇಖರ ನೀರಮಾನ್ವಿ ಹಂಗಿನರಮನೆಯ ಹೊರಗೆ

1979 - ಕಾಳೇಗೌಡ ನಾಗವಾರ ಬೆಟ್ಟ ಸಾಲು ಮಳೆ

1980 - ಯಶವಂತ ಚಿತ್ತಾಲ ಕತೆಯಾದಳು ಹುಡುಗಿ

1981 - ಯು.ಆರ್. ಅನಂತಮೂರ್ತಿ ಆಕಾಶ ಮತ್ತು ಬೆಕ್ಕು

1982 - ಜಯಂತ್ ಕಾಯ್ಕಿಣಿ ತೆರೆದಷ್ಟೇ ಬಾಗಿಲು

1983 - ಬೊಳುವಾರು ಮಹಮದ್ ಕುಂಞ್ ದೇವರುಗಳ ರಾಜ್ಯದಲ್ಲಿ

1984 - ಮಾವಿನಕೆರೆ ರಂಗನಾಥನ್ ಉಳಿದದ್ದು ಆಕಾಶ

1985 - ಕಾಳೇಗೌಡ ನಾಗವಾರ - ಅಲೆಗಳು

1986 - ಬಾಗಲೋಡಿ ದೇವರಾಯ - ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು

1987 - ಎಂ.ಎನ್.ವ್ಯಾಸರಾವ್ - ಮಳೆಯಲ್ಲಿ ನೆನೆದ ಮರಗಳು

1988 - ಜಿ.ಪಿ.ಬಸವರಾಜು - ರಾಜ ಮತ್ತು ಹಕ್ಕಿ

1989 - ಜಯಂತ್ ಕಾಯ್ಕಿಣಿ - ದಗಡೂ ಪರಬನ ಅಶ್ವಮೇಧ

1990 - ಅಬ್ದುಲ್ ರಶೀದ್ - ಹಾಲು ಕುಡಿದ ಹುಡುಗಾ

1991 - ಅಮರೇಶ ನುಗಡೋಣಿ - ಮಣ್ಣು ಸೇರಿತು ಬೀಜ

1992 - ಮೊಗಳ್ಳಿ ಗಣೇಶ - ಬುಗುರಿ

1993 - ಬಿದರಹಳ್ಳಿ ನರಸಿಂಹಮೂರ್ತಿ - ಶಿಶು ಕಂಡ ಕನಸು

1994 - ಚದುರಂಗ - ಮೃಗಯಾ

1995 - ರವಿ ಬೆಳಗೆರೆ - ಪಾ.ವೆಂ. ಹೇಳಿದ ಕಥೆ

1996 - ಜಯಂತ್ ಕಾಯ್ಕಿಣಿ - ಅಮೃತಬಳ್ಳಿ ಕಷಾಯ

1997 - ಅಮರೇಶ ನುಗಡೋಣಿ - ತಮಂಧದ ಕೇಡು

1998 - ರಾಘವೇಂದ್ರ ಪಾಟೀಲ್ - ಮಾಯಿಯ ಮುಖಗಳು

1999 - ಬಾನು ಮುಷ್ತಾಕ್ - ಬೆಂಕಿಮಳೆ

2000 - ಬಿದರಹಳ್ಳಿ ನರಸಿಂಹಮೂರ್ತಿ - ಹಂಸೆ ಹಾರಿತ್ತು

2001 - ಫಕೀರ್ ಮುಹಮ್ಮದ್ ಕಟ್ಪಾಡಿ - ದಜ್ಜಾಲ

2002 - ಬಸವರಾಜ ಸಾದರ - ತಪ್ದಂಡ

2003 - ಶ್ರೀಧರ ಬಳಗಾರ - ಇಳೆ ಎಂಬ ಕನಸು

2004 - ಕೇಶವ ಮಳಗಿ - ವೆನ್ನೆಲ ದೊರಸಾನಿ

2005 - ಕೇಶವರೆಡ್ಡಿ ಹಂದ್ರಾಳ - ಒಂದು ಹಿಡಿ ಮಣ್ಣು

2006 - ಪ್ರಹ್ಲಾದ ಅಗಸನಕಟ್ಟೆ - ಮನದ ಮುಂದಣ ಮಾಯೆ

2007 - ಮಹಮ್ಮದ್ ಕುಳಾಯಿ - ನನ್ನ ಇನ್ನಷ್ಟು ಕತೆಗಳು

2008 - ವಿನಯಾ - ಊರ ಒಳಗಣ ಬಯಲು

2009 - ನಟರಾಜ್ ಹುಳಿಯಾರ್ - ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು

2010 - ಉಮಾ ರಾವ್ - ಸಿಲೋನ್ ಸುಶೀಲಾಹಾವಾಡಿಗಮೀಸೆ ಹೆಂಗಸು ಮತ್ತು ಇತರರು

2011 - ಗೀತಾ ವಸಂತ - ಚೌಕಟ್ಟಿನಾಚೆಯವರು

2012 - ಕೆ.ಸತ್ಯನಾರಾಯಣ - ಹೆಗ್ಗುರುತು

2013 - ಎಂ.ಎಸ್.ಶ್ರೀರಾಮ್ - ಸಲ್ಮಾನ್ ಖಾನನ ಡಿಫಿಕಲ್ಟೀಸು

2014 - ಜಯಶ್ರೀ ಕಾಸರವಳ್ಳಿ - ದಿನಚರಿಯ ಕಡೇ ಪುಟದಿಂದ

2015 - ಅನುಪಮಾ ಪ್ರಸಾದ್ - ಜೋಗತಿ ಜೋಳಿಗೆ

2016 - ಜಯಪ್ರಕಾಶ ಮಾವಿನಕುಳಿ - ಬ್ರಹ್ಮರಾಕ್ಷಸ

2017 - ನಾಗರಾಜ ವಸ್ತಾರೆ - 180ನೇ ಡಿಗ್ರೀ

2018 - ಎಸ್ ಗಂಗಾಧರಯ್ಯ - ದೇವರ ಕುದುರೆ

2019 - ಲಕ್ಷ್ಮಣ ಬಾದಾಮಿ - ಒಂದು ಚಿಟಿಕೆ ಮಣ್ಣು

2020 - ಎಸ್. ಸುರೇಂದ್ರನಾಥ್ - ಬಂಡಲ್ ಕತೆಗಳು


ನಾಟಕ

1967 - ಕೆ.ಎನ್. ಭಟ್ಟ - ವಿಕಾಸ

1967 - ಐ.ಮಾ.ಮುತ್ತಣ್ಣ - ಕಾವೇರಿ

1968 - ಪರ್ವತವಾಣಿ - ಕವಿಭಿಕ್ಷೆ

1968 - ಬಿ.ಸೀತಾರಾಮ ಶಾಸ್ತ್ರಿ - ಕ್ಷೀರಸಾಗರರ ನಾಟಕಗಳು

1972 - ಚಂದ್ರಕಾಂತ ಕುಸನೂರ - ನಾಲ್ಕು ಅಸಂಗತ ನಾಟಕಗಳು

1973 - ಪಿ.ಲಂಕೇಶ್ - ಸಂಕ್ರಾಂತಿ

1973 - ಚಂದ್ರಶೇಖರ ಕಂಬಾರ - ಜೋಕುಮಾರಸ್ವಾಮಿ

1974 - ಚಂದ್ರಶೇಖರ ಪಾಟೀಲ - ಗೋಕರ್ಣದ ಗೌಡಸಾನಿ

1974 - ಜಿ.ಬಿ.ಜೋಶಿ - ಸತ್ತವರ ನೆರಳು

1975 - ಚಂದ್ರಶೇಖರ ಕಂಬಾರ - ಜೈಸಿದನಾಯ್ಕ

1976 - ಶ್ರೀ ರಾಮದಾಸ - ಇದು ಭಾರತ

1977 - ಎಂ. ಎಸ್. ಕೆ. ಪ್ರಭು - ಬಕ

1978 - ಭರತೇಶ - ಮಹಾಸನ್ನಿಧಾನ

1979 - ಜಿ.ಬಿ.ಜೋಶಿ - ನಾನೇ ಬಿಜ್ಜಳ

1980 - ವಿಜಯಾ - ಬಂದರೋ ಬಂದರು

1981 - ನಿಸರ್ಗಪ್ರಿಯ - ಸ್ವರ್ಗಸ್ಥ

1982 - ಪ್ರಸನ್ನ - ತದ್ರೂಪಿ

1983 - ಗೋಪಾಲ ವಾಜಪೇಯಿ - ದೊಡ್ಡಪ್ಪ

1983 - ಬಿ.ವಿ.ವೈಕುಂಠರಾಜು - ಸನ್ನಿವೇಶ

1984 - ಚಿ.ಶ್ರೀನಿವಾಸರಾಜು - ಮೂರು ಏಕಾಂಕಗಳು

1985 - ವಿ.ಜಿ.ಕೃಷ್ಣಮೂರ್ತಿ - ನೃಪ ಸೋಮಶೇಖರ

1986 - ಎಚ್.ಎಸ್.ಶಿವಪ್ರಕಾಶ್ - ಮಹಾಚೈತ್ರ

1987 - ಪ್ರಸನ್ನ - ಮಹಿಮಾಪುರ

1988 - ಕ್ಯಾತನಹಳ್ಳಿ ರಾಮಣ್ಣ - ಹಲಗಲಿಯ ಬೇಡರು

1989 - ಚಂದ್ರಶೇಖರ ಕಂಬಾರ - ಸಿರಿಸಂಪಿಗೆ

1990 - ಗಿರೀಶ್ ಕಾರ್ನಾಡ್ - ತಲೆದಂಡ

1991 - ಟಿ.ಎನ್.ಸೀತಾರಾಂ - ನಮ್ಮೊಳಗೊಬ್ಬ ನಾಜೂಕಯ್ಯ

1992 - ಚಂದ್ರಕಾಂತ ಕುಸನೂರ - ದಿಂಡಿ

1993 - ಎಚ್.ಎಸ್.ವೆಂಕಟೇಶಮೂರ್ತಿ - ಒಂದು ಸೈನಿಕ ವೃತ್ತಾಂತ

1994 - ಗಿರೀಶ್ ಕಾರ್ನಾಡ್ - ಅಗ್ನಿ ಮತ್ತು ಮಳೆ

1995 - ಎಂ. ಎಸ್. ಕೆ. ಪ್ರಭು - ಸಿಸೆರೋ

1996 - ಬಿ.ಸುರೇಶ - ಶಾಪುರದ ಸೀನಿಂಗಿ ಸತ್ಯ

1997 - ಕೆ.ವಿ.ಅಕ್ಷರ - ಸಹ್ಯಾದ್ರಿ ಕಾಂಡ

1999 - ಎಲ್.ಎನ್.ಮುಕುಂದರಾಜ್ - ವೈಶಂಪಾಯನ ತೀರ

2000 - ಪ್ರಸನ್ನ ಜಂಗಮದ - ಬದುಕು

2001 - ಮುದೇನೂರು ಸಂಗಣ್ಣ - ಸೂಳೆ ಸಂಕವ್ವೆ

2002 - ರಾ.ಕ.ನಾಯಕ ಘೂಳಿಮಡ್ಡೀ - ಕತ್ತರಿ

2003 - ಆನಂದ್ ಋಗ್ವೇದಿ - ಉರ್ವಿ

2004 - ಎಚ್.ಎಲ್.ಪುಷ್ಪ - ಭೂಮಿಯಲ್ಲ ಇವಳು

2005 - ಕೆ. ವೈ. ನಾರಾಯಣಸ್ವಾಮಿ - ಪಂಪ ಭಾರತ

2006 - ಮಂಜುನಾಥ ಬೆಳಕೆರೆ - ನನ್ನೊಳು ನೀ ನಿನ್ನೊಳು ನಾ

2007 - ಎಸ್.ಜಿ.ಸಿದ್ದರಾಮಯ್ಯ - ದಾಳ

2008 - ಲಕ್ಷ್ಮೀಪತಿ ಕೋಲಾರ - ಅಲ್ಲಮನ ಬಯಲಾ

2009 - ಡಿ.ಎ.ಶಂಕರ್ - ಟಿಪ್ಪು ಸುಲ್ತಾನ್

2010 - ಲಲಿತಾ ಸಿದ್ಧಬಸವಯ್ಯ - ಇನ್ನೊಂದು ಸಭಾಪರ್ವ

2011 - ಲೋಕೇಶ್ ಅಗಸನಕಟ್ಟೆ - ನಮ್ಮೆಲ್ಲರ ಬುದ್ಧ

2012 - ಬಿ.ಸುರೇಶ - ಒಂಭತ್ತು ನಾಟಕಗಳು

2013 - ಕೆ. ವೈ. ನಾರಾಯಣಸ್ವಾಮಿ - ಅಭಿಜ್ಞಾನ ಶಾಕುಂತಲ

2014 - ಎಂ. ಬೈರೇಗೌಡ - ದೇವನಾಂಪ್ರಿಯ ಅಶೋಕ

2015 - ಚಿದಾನಂದ ಸಾಲಿ - ಕರುಳ ತೆಪ್ಪದ ಮೇಲೆ

2016 - ಸುಧೀರ್ ಅತ್ತಾವರ್ - ಬಕಾವಲಿಯ ಹೂ

2017 - ಬಸವರಾಜ ಸಬರದ - ಮತ್ತೊಬ್ಬ ರಾಧೆ

2018 - ಹೂಲಿ ಶೇಖರ್ - ಸುಳಿವಾತ್ಮ ಎನ್ನೊಳಗೆ

2019 - ಉಷಾ ನರಸಿಂಹನ್ - ಕಂಚುಗನ್ನಡಿ

2020 - ಮಂಗಳಾ ಟಿ.ಎಸ್. - ಆರೋಹಿ

 

ಸಾಹಿತ್ಯ ವಿಮರ್ಶೆ

1965 - ಹೃದಯ ಸಂವಾದ ಡಾ. ಸುಜನಾ

1968 - ಕಾವ್ಯಸೂತ್ರ ಪ್ರೊ.ಬಿ.ಎಚ್ ಶ್ರೀಧರ

1969 - ಸಾಹಿತ್ಯ ಭಾರತಿ ಎನ್ ಅನಂತರಾಮು

1970 - ಮಹಾಕವಿ ಲಕ್ಷ್ಮೀಶನ ಸ್ಥಳ ಮತ್ತು ಕಾಲ  ಸಿ.ಕೆ ನಾಗರಾಜರಾವ್

1972 - ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ ಪ್ರೊ.ಎಲ್.ಎಸ್ ಶೇಷಗಿರಿರಾವ್

1972 - ಕವಿರಾಜ ಮಾರ್ಗ ಪ್ರಶಸ್ತಿ ಬಿ.ಬಿ ಚಿಟಗುಪ್ಪಿ

1973 - ಮೋಲಿಯೆರ್ ಎಚ್.ಕೆ ರಾಮಚಂದ್ರಮೂರ್ತಿ

1974 - ಹೊರಳು ದಾರಿಯಲ್ಲಿ ಕಾವ್ಯ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ

1975 - ನವ್ಯ ವಿಮರ್ಶೆ ಡಾ. ಗಿರಡ್ಡಿ ಗೋವಿಂದರಾಜು

1976 - ಹೊಸಕಾವ್ಯ ಹೊಸದಿಕ್ಕು ಡಾ. ಬುದ್ದಣ್ಣ ಹಿಂಗಮಿರೆ

1977 - ಕಾವ್ಯ ವಿವೇಕ ಡಾ. ಸಿ.ಪಿ ಕೃಷ್ಣಕುಮಾರ್

1978 - ಟಿ.ಎಸ್ ಇಲಿಯಟ್ ಸುರೇಂದ್ರನಾಥ ಬಿ ಮಿಣಜಗಿ

1980 - ಇದು ಬರೀ ಬೆಡಗಲ್ಲೋ ಅಣ್ಣಾ ಪ್ರೊ.ಕೆ.ಎಸ್ ನಿಸಾರ್ ಅಹ್ಮದ್

1981 - ವಿಶ್ಲೇಷಣೆ ಎಚ್.ಎಸ್ ರಾಘವೇಂದ್ರರಾವ್

1982 - ಕಾವ್ಯಾಂತರಂಗ ಎಸ್ ಅನಂತನಾರಾಯಣ

1983 - ದುಡಿಯುವವರ ದನಿ ಮತ್ತು ಇತರ ಲೇಖನಗಳು ಎಸ್ ವೆಂಕಟರಾಮ್

1984 - ನಿರಪೇಕ್ಷ ಪ್ರೊ. ಜಿ.ಎಚ್ ನಾಯಕ

1985 - ಮರುಚಿಂತನೆ ಪ್ರೊ. ಕೆ.ಜಿ ನಾಗರಾಜಪ್ಪ

1986 - ಸಾಹಿತ್ಯ ಸಂಪರ್ಕ ಟಿ.ಪಿ ಅಶೋಕ

1987 - ಅಧ್ಯಯನ ಡಾ. ರಾಜೇಂದ್ರ ಚೆನ್ನಿ

1988 - ಅರ್ಥಲೋಕ ಡಾ. ಜಿ.ಎಸ್ ಅಮೂರ

1989 - ಸಮ್ಮುಖ ಡಾ. ಕೆ.ವಿ ತಿರುಮಲೇಶ್

1990 - ಪೂರ್ವಾಪರ ಡಾ. ಯು.ಆರ್ ಅನಂತಮೂರ್ತಿ

1991 - ಸಾಹಿತ್ಯ ಸಂದರ್ಭ ಟಿ.ಪಿ ಅಶೋಕ

1992 - ಆಯಾಮಗಳು ಬಿ ದಾಮೋದರರಾವ್

1993 - ಪ್ರತಿ ಸಂಸ್ಕೃತಿ ಡಾ. ರಹಮತ್ ತರೀಕೆರೆ

1994 - ಕನ್ನಡ ಕಥನ ಸಾಹಿತ್ಯ ಕಾದಂಬರಿ ಡಾ. ಜಿ.ಎಸ್ ಅಮೂರ

1995 - ವಿಚಯ ಡಾ. ಬಿ.ಎನ್ ಸುಮಿತ್ರಬಾಯಿ

1996 - ಸಾಹಿತ್ಯ ಕಥನ ಡಾ. ಡಿ.ಆರ್ ನಾಗರಾಜ್

1997 - ಬೇರು ಕಾಂಡ ಚಿಗುರು ಡಾ. ಕೆ.ವಿ ನಾರಾಯಣ

1998 - ಮಾವಿನ ಮರದಲ್ಲಿ ಬಾಳೆಯ ಹಣ್ಣು ಅಕ್ಷರ ಕೆ.ವಿ

1999 - ನಕ್ಷೆ ನಕ್ಷತ್ರ ಡಾ. ಬಸವರಾಜ ಕಲ್ಲುಡಿ

2000 - ಸಂಕಥನ ಡಾ. ಕರೀಗೌಡ ಬೀಚನಹಳ್ಳಿ

2001 - ಕಾಲುದಾರಿ ಲಕ್ಷ್ಮೀಪತಿ ಕೋಲಾರ

2002 - ಕನ್ನಡಿಯ ನೋಟ ಮಲ್ಲೇಪುರಂ ಜಿ ವೆಂಕಟೇಶ

2003 - ಅಮೂರ್ತನೆ ಮತ್ತು ಪರಿಸರ ಡಾ. ರಾಜೇಂದ್ರ ಚೆನ್ನಿ

2004 - ನೀರಿನೊಳಗಿನ ಕಿಚ್ಚು ಲೋಕೇಶ ಅಗಸನಕಟ್ಟೆ

2005 - ಆಲಿಸಯ್ಯ ಮಲೆಯ ಕವಿ ವಿ. ಚಂದ್ರಶೇಖರ ನಂಗಲಿ

2006 - ವಿಮರ್ಶೆಯ ಸವಾಲು ಡಾ. ಆರ್ ಕೆ ಮಣಿಪಾಲ

2007 - ಕುವೆಂಪು ಸಾಹಿತ್ಯ ದರ್ಶನ ಡಿ ಎಸ್ ನಾಗಭೂಷಣ

2008 - ತಕರಾರು ಮೊಗಳ್ಳಿ ಗಣೇಶ್

2009 - ಸರಹದ್ದುಗಳ ಆಚೆ-ಈಚೆ ಡಾ. ಬಿ ಎನ್ ಸುಮಿತ್ರಾಬಾಯಿ

2010 - ನೆನೆವ ಪರಿ ಕೆ ವೈ ನಾರಾಯಣಸ್ವಾಮಿ

2010 - ಮಾಧ್ಯಮ ವರ್ಗ ಎನ್ ಮನುಚಕ್ರವರ್ತಿ

2011 - ಅಭಿವ್ಯಕ್ತಿ ಮತ್ತು ಅರ್ಥವಿನ್ಯಾಸ ಗುರುಪಾದ ಮರಿಗುದ್ದಿ

2011 - ಒಳಗೆ ನಿತ್ತು ಹೊರಗೆ ಮಲ್ಲಿಕಾ ಘಂಟಿ

2012 - ನಿಗುಣ ಎಸ್ ಆರ್ ವಿಜಯ ಶಂಕರ್

2012 – ನೀಲನಕ್ಷೆ ಕೆ ಕೇಶವಶರ್ಮ

2013 - ಕವಿತೆಯ ಓದು ಪ್ರಭಾಕರ್ ಆಚಾರ್ಯ

2014 - ಬಯಲು ಬನಿ ಡಾ ರವಿಕುಮಾರ್ ನೀಹಾ

2015 - ಸ್ತ್ರೀ ಎಂದರೆ ಅಷ್ಟೇ ಸಾಕೇ ಡಾಎಚ್ ಎಲ್ ಪುಷ್ಫ

2016 - ಕನ್ನಡ ಕಾವ್ಯ ಮೀಮಾಂಸೆ ಎಸ್ ನಟರಾಜ್

2017 - ಡಾ. ಎಚ್. ಶಶಿಕಲಾ - ಅರ್ಥದಾಚೆಯ ಬೆಡಗು

2018 - ಎಸ್.ಆರ್. ವಿಜಯಶಂಕರ್ - ವಸುಧಾ ವಲಯ

2019 - ಡಾ. ಗುರುಪಾದ ಮರಿಗುದ್ದಿ - ಪೊದೆಯಿಂದಿಳಿದ ಎದೆಯ ಹಕ್ಕಿ

2020 - ಡಾ. ಬಸವರಾಜ ಸಬರದ - ಹೈದ್ರಾಬಾದ್ ಕರ್ನಾಟಕದ ಆಧುನಿಕ

ಸಾಹಿತ್ಯ ಮೀಮಾಂಸೆ


ಸಂಶೋಧನೆ

1965 - ಸಂಶೋಧನ ತರಂಗ - ಡಾ. ಎಂ ಚಿದಾನಂದ ಮೂರ್ತಿ

1965 - ದ್ರವ್ಯ ಜುಮಾ ವಿಜ್ಞಾನ - ಡಾ. ಕೆ.ಜಿ ಹಿರೇಮಠ

1966 - ಷಟ್ಸ್ಥಳ ಪ್ರಭೆ - ಡಾ. ಆರ್.ಸಿ ಹಿರೇಮಠ

1966 - ಕಾಳಿದಾಸ ಮಹಾಕವಿ ಸಿ.ಕೆ ವೆಂಕಟರಾಮಯ್ಯ

1967 - ಓದು ಶಕ್ತಿಯ ಸ್ವರೂಪ ಮತ್ತು ಬೆಳವಣಿಗೆ - ಟಿ.ವಿ ತಿಮ್ಮೇಗೌಡ

1967 - ಕರ್ನಾಟಕ ಶಬ್ದಾನುಶಾಸನಂ - ಡಿ. ಪದ್ಮನಾಭ ಶರ್ಮ

1968 - ಕನ್ನಡ ಭಾಷಾ ಚರಿತ್ರೆ - ಪಿ.ಜಿ ಕುಲಕರ್ಣಿ

1968 - ವಿವೇಕ ಚಿಂತಾಮಣಿ - ಜಿ.ಎಂ ಉಮಾಪತಿ ಶಾಸ್ತ್ರಿ

1973 - ಇಂಗ್ಲಿಷ್ ಕನ್ನಡ ವೈದ್ಯ ಪದಕೋಶ - ಡಾ. ಡಿ.ಎಸ್ ಶಿವಪ್ಪ

1973 - ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು - ರಂ.ಶ್ರೀ ಮುಗಳಿ

1973 - ಬಸವಣ್ಣನವರ ವಚನ ಪದಯೋಗ ಕೋಶ - ಎಸ್.ಆರ್ ಗುಂಜಾಳ

1974 - ಶಾಸನ ವ್ಯಾಸಂಗ - ಡಾ. ಎಂ.ಎಂ ಕಲುಬುರ್ಗಿ

1974 - ಸಂಶೋಧನಾ ಪಂಚದಶಿ - ಭೀಮರಾವ್ ಚಿಟಗುಪ್ಪಿ

1984 - ವಿವಕ್ಷೆ - ಎ. ವಿ ನಾವಡ

1985 - ಛಂದೋಗತಿ - ಸೇಡಿಯಾಪು ಕೃಷ್ಣಭಟ್ಟ

1986 - ಭಟ್ಟಾಕಳಂಕ - ಉಪ್ಪಂಗಳ ರಾಮಭಟ್ಟ

1987 - ಪ್ರಾಚೀನ ಕರ್ನಾಟಕದ ರಾಣಿಯರು - ಡಾ. ಚೆನ್ನಕ್ಕ ಎಲಿಗಾರ

1988 - ಕರ್ನಾಟಕದ ಶಿಕ್ಷಣ ಪರಂಪರೆ - ಡಾ. ಜ್ಯೋತ್ಸ್ನಾ ಕಾಮತ್

1989 - ಕನ್ನಡ ಛಂದೋವಿಹಾರ - ಡಾ. ಟಿ.ವಿ ವೆಂಕಟಾಚಲಶಾಸ್ತ್ರಿ

1990 - ಸ್ಥಳನಾಮ ವ್ಯಾಸಂಗ - ಪ್ರೊ. ದೇ ಜವರೇಗೌಡ

1992 - ಮೈಲಾರಲಿಂಗ ಖಂಡೋಬ - ಎಂ.ಬಿ ನೇಗಿನಹಾಳ

1993 - ಕನ್ನಡ ಹಸ್ತಪ್ರತಿ ಶಾಸ್ತ್ರ - ಡಾ. ಎಂ.ಎಂ ಕಲುಬುರ್ಗಿ

1994 - ಭಾರತೀಯ ಛಂದಶಾಸ್ತ್ರ - ಪ್ರ.ಗೋ ಕುಲಕರ್ಣಿ

1995 - ಸಂಸ್ಕೃತಿ ಸಂಶೋಧನೆ - ಡಾ. ಚೆನ್ನಕ್ಕ ಪಾವಟಿ

1996 - ಧರ್ಮ ಮತ್ತು ರಾಜಕೀಯ - ಡಾ. ಕೆ.ಜಿ ಗುರುಮೂರ್ತಿ

1997 - ತೌಳವ - ಡಾ. ಪುಂಡಿಕ್ಯಾ ಗಣಪಯ್ಯ ಭಟ್

1998 - ಕರ್ನಾಟಕದ ಸೂಫಿಗಳು - ಡಾ. ರಹಮತ್ ತರೀಕೆರೆ

1999 - ಪಾತರದವರು - ಶೈಲಜಾ ಹಿರೇಮಠ್

2000 - ಕನ್ನಡ ದಾಖಲು ಸಾಹಿತ್ಯ - ಡಾ. ಕೆ.ವಿ ರವೀಂದ್ರನಾಥ

2001 - ಇತಿಹಾಸ ಕಥನ - ಪ್ರೊ. ಬಿ ರಾಜಶೇಖರಪ್ಪ

2002 - ಲಿಪಿಯ ಹುಟ್ಟು ಮತ್ತು ಬೆಳವಣಿಗೆ - ದೇವರ ಕೊಂಡಾರೆಡ್ಡಿ

2003 - ಕಂಠಪತ್ರ - ಡಾ. ಎಫ್.ಟಿ ಹಳ್ಳಿಕೇರಿ

2004 - ಕಾಳಾಮುಖ ದರ್ಶನ - ಎಸ್.ಎಸ್ ಹಿರೇಮಠ

2005 - ಬೌದ್ಧಾಯನ - ತಾಳ್ತಜೆ ವಸಂತ ಕುಮಾರ

2006 - ಮಾದಾರ ಚೆನ್ನಯ್ಯ: ಬಹುಮುಖಿ ಅಧ್ಯಯನ - ಡಾ. ಶಿವಾನಂದ ಕೆಳಗಿನ ಮನಿ

2007 - ಶಂಗಂ ತಮಿಳಿಗಂ ಮತ್ತು ಕನ್ನಡ ನಾಡು-ನುಡಿ - ಷ ಶೆಟ್ಟರ್

2008 - ನೂರೊಂದು ಬರಹ ಡಾ. ವೀರಣ್ಣ ರಾಜೂರ

2009 - ಯಕ್ಷಗಾನ ಆಹಾರ್ಯ ಡಾ. ಮೋಹನ್ ಕುಂಟಾರ

2010 - ಪಳಯನ್ನರು ಮ,ಮತ್ತು ದ್ರೌಪದಿ - ವೇಣುಗೋಪಾಲ ವಹ್ನಿ

2011 - ಹಾಲುಮತ ಸಂಸ್ಕೃತಿ ಎಫ್ ಟಿ ಹಳ್ಳಿಕೇರಿ

2012 - ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ ಷ. ಶೆಟ್ಟರ್

2013 - ಮೈಯೇ ಸೂರು ಮನವೇ ಮಾತು - ಬಸವರಾಜ ಕಲ್ಗುಡಿ

2014 - ಹಸ್ತಪ್ರತಿ ಸಂಕಥನ ವೀರೇಶ ಬಡಿಗೇರ

2015 - ಸಾಹಿತ್ಯ ಶೋಧ ಎ.ವಿ ನಾವಡ

2016 - ಬೌದ್ಧಧರ್ಮ ದರ್ಶನ - ಶ್ರೀ ಶರತ್‍ ಚಂದ್ರ ಸ್ವಾಮಿಗಳು

2017 - ಆತ್ಮಬಲಿದಾನ - ಡಾ. ಜೆ.ಎಂ. ನಾಗಯ್ಯ

2018 - ಡಾ. ಪಂಡಿತ್ ಕೆ. ರಾಠೋಡ್ - ಕರ್ನಾಟಕದಲ್ಲಿ ಧಾರ್ಮಿಕ ಸಂಘರ್ಷ

2019 - ಡಾ. ಚನ್ನಬಸವಯ್ಯ ಹಿರೇಮಠ - ಅನಾವರಣ

2020 - ಪಿ. ತಿಪ್ಪೇಸ್ವಾಮಿ ಚಳ್ಳಕೆರೆ - ಮ್ಯಾಸಬೇಡರ ಮೌಖಿಕ ಕಥನಗಳು

ಕಾಮೆಂಟ್‌ಗಳು