ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಪುರಸ್ಕೃತರು
ಜ್ಞಾನಪೀಠ ಪ್ರಶಸ್ತಿ
1 ಕುವೆಂಪು -- ಶ್ರೀ ರಾಮಾಯಣ ದರ್ಶನಂ – 1967
2 ದ ರಾ ಬೇಂದ್ರೆ -- ನಾಕುತಂತಿ – 1973
3 ಶಿವರಾಮ ಕಾರಂತ -- ಮೂಕಜ್ಜಿಯ ಕನಸುಗಳು – 1977
4 ಮಾಸ್ತಿ ವೆಂಕಟೇಶ ಅಯ್ಯಂಗಾರ್ -- ಚಿಕ್ಕವೀರ ರಾಜೇಂದ್ರ – 1983
5 ವಿ ಕೃ ಗೋಕಾಕ್ -- ಭಾರತ ಸಿಂಧು ರಶ್ಮಿ – 1990
6 ಯು ಆರ್ ಅನಂತಮೂರ್ತಿ -- ಸಮಗ್ರ ಸಾಹಿತ್ಯ – 1994
7 ಗಿರೀಶ್ ಕಾರ್ನಾಡ್ -- ಸಮಗ್ರ ಸಾಹಿತ್ಯ – 1998
8 ಚಂದ್ರಶೇಖರ ಕಂಬಾರ -- ಸಮಗ್ರ ಸಾಹಿತ್ಯ -- 2010
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1955 - ಕುವೆಂಪು - ಶ್ರೀ ರಾಮಾಯಣ ದರ್ಶನಂ (ಮಹಾಕಾವ್ಯ)
1956 - ರಂ ಶ್ರೀ ಮುಗಳಿ - ಕನ್ನಡ ಸಾಹಿತ್ಯ ಚರಿತ್ರೆ (ಸಾಹಿತ್ಯ ಚರಿತ್ರೆ)
1958 - ದ ರಾ ಬೇಂದ್ರೆ - ಅರಳು-ಮರಳು (ಕವನ ಸಂಕಲನ)
1959 - ಕೆ ಶಿವರಾಮ ಕಾರಂತ - ಯಕ್ಷಗಾನ ಬಯಲಾಟ (ಪರಿಚಯ ಗ್ರಂಥ)
1960 - ವಿ ಕೃ ಗೋಕಾಕ – ದ್ಯಾವಾ ಪೃಥಿವಿ (ಕವನ)
1961 - ಎ ಆರ್ ಕೃಷ್ಣಶಾಸ್ತ್ರಿ - ಬೆಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ (ವಿಮರ್ಶೆ)
1962 - ದೇವುಡು ನರಸಿಂಹ ಶಾಸ್ತ್ರಿ - ಮಹಾಕ್ಷತ್ರಿಯ (ಕಾದಂಬರಿ)
1964 - ಬಿ ಪುಟ್ಟಸ್ವಾಮಯ್ಯ - ಕ್ರಾಂತಿ ಕಲ್ಯಾಣ (ಕಾದಂಬರಿ)
1965 - ಎಸ್ ವಿ ರಂಗಣ್ಣ - ರಂಗ ಬಿನ್ನಪ (ತತ್ವಶಾಸ್ತ್ರೀಯ ಹೊಳಹುಗಳು)
1966 - ಪು ತಿ ನರಸಿಂಹಾಚಾರ್ - ಹಂಸ ದಮಯಂತಿ ಮತ್ತು ಇತರ ರೂಪಕಗಳು (ಗೀತ ನಾಟಕ)
1967 - ಡಿ ವಿ ಗುಂಡಪ್ಪ - ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಜೀವನಧರ್ಮಯೋಗ
1968 - ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಸಣ್ಣ ಕಥೆಗಳು (ಸಣ್ಣ ಕಥೆಗಳು)
1969 - ಎಚ್ ತಿಪ್ಪೇರುದ್ರಸ್ವಾಮಿ - ಕರ್ನಾಟಕ ಸಂಸ್ಕೃತಿ ಸಮೀಕ್ಷೆ (ಸಾಂಸ್ಕೃತಿಕ ಅಧ್ಯಯನ)
1970 - ಶಂ ಬಾ ಜೋಶಿ - ಕರ್ನಾಟಕ ಸಂಸ್ಕ್ಟತಿಯ ಪೂರ್ವ ಪೀಠಿಕೆ (ಸಾಂಸ್ಕೃತಿಕ)
1971 - ಆದ್ಯ ರಂಗಾಚಾರ್ಯ - ಕಾಳಿದಾಸ (ಸಾಹಿತ್ಯ ವಿಮರ್ಶೆ)
1972 - ಸಂ ಶಿ ಭೂಸನೂರ ಮಠ - ಶೂನ್ಯ ಸಂಪಾದನೆಯ ಪರಾಮರ್ಶೆ (ವಿವರಣೆ)
1973 - ವಿ ಸೀತಾರಾಮಯ್ಯ - ಅರಲು ಬರಲು (ಕವನ)
1974 - ಎಂ ಗೋಪಾಲಕೃಷ್ಣ ಆಡಿಗ - ವರ್ಧಮಾನ (ಕವನ)
1975 - ಎಸ್ ಎಲ್ ಭೈರಪ್ಪ - ದಾಟು (ಕಾದಂಬರಿ)
1976 - ಎಂ ಶಿವರಾಂ - ಮನ ಮಂಥನ (ಮನೋವೈಜ್ಞಾನಿಕ ಅಧ್ಯಯನ)
1977 - ಕೆ ಎಸ್ ನರಸಿಂಹಸ್ವಾಮಿ - ತೆರೆದ ಬಾಗಿಲು (ಕವನ)
1978 - ಬಿ ಜಿ ಎಲ್ ಸ್ವಾಮಿ - ಹಸುರು ಹೊನ್ನು (ಸಸ್ಯಶಾಸ್ತ್ರ)
1979 - ಎ ಎನ್ ಮೂರ್ತಿರಾವ್ - ಚಿತ್ರಗಳು ಪತ್ರಗಳು (ನೆನಪುಗಳು)
1980 - ಗೊರೂರು ರಾಮಸ್ವಾಮಿ - ಅಮೆರಿಕದಲ್ಲಿ ಗೊರೂರು (ಪ್ರವಾಸ ಕಥನ)
1981- ಚನ್ನವೀರ ಕಣವಿ - ಜೀವಧ್ವನಿ (ಕವನ)
1982 - ಚದುರಂಗ - ವೈಶಾಖ (ಕಾದಂಬರಿ)
1983 - ಯಶವಂತ ಚಿತ್ತಾಲ - ಕಥೆಯಾದಳು ಹುಡುಗಿ (ಸಣ್ಣ ಕಥೆಗಳು)
1984 - ಜಿ ಎಸ್ ಶಿವರುದ್ರಪ್ಪ - ಕಾವ್ಯಾರ್ಥ ಚಿಂತನ (ಸಾಹಿತ್ಯ ವಿಮರ್ಶೆ)
1985 - ತ ರಾ ಸುಬ್ಬರಾಯ - ದುರ್ಗಾಸ್ತಮಾನ (ಕಾದಂಬರಿ)
1986 - ವ್ಯಾಸರಾಯ ಬಲ್ಲಾಳ - ಬಂಡಾಯ (ಕಾದಂಬರಿ)
1987 - ಕೆ ಪಿ ಪೂರ್ಣಚಂದ್ರ ತೇಜಸ್ವಿ - ಚಿದಂಬರ ರಹಸ್ಯ (ಕಾದಂಬರಿ)
1988 - ಶಂಕರ ಮೊಕಾಶಿ ಪುಣೇಕರ - ಅವಧೇಶ್ವರಿ (ಕಾದಂಬರಿ)
1989 - ಹಾ ಮಾ ನಾಯಕ - ಸಂಪ್ರತಿ (ಅಂಕಣ ಬರಹಗಳ ಸಂಕಲನ)
1990 - ದೇವನೂರು ಮಹಾದೇವ - ಕುಸುಮಬಾಲೆ (ಕಾದಂಬರಿ)
1991 - ಚಂದ್ರಶೇಖರ ಕಂಬಾರ - ಸಿರಿಸಂಪಿಗೆ (ನಾಟಕ)
1992 - ಸು ರಂ ಎಕ್ಕುಂಡಿ - ಬಕುಳದ ಹೂವುಗಳು (ಕವನ)
1993 - ಪಿ ಲಂಕೇಶ್ - ಕಲ್ಲು ಕರಗುವ ಸಮಯ (ಸಣ್ಣ ಕಥೆಗಳು)
1994 - ಗಿರೀಶ್ ಕಾರ್ನಾಡ್ - ತಲೆದಂಡ (ನಾಟಕ)
1995 - ಕೀರ್ತಿನಾಥ ಕುರ್ತಕೋಟಿ - ಉರಿಯ ನಾಲಗೆ (ವಿಮರ್ಶೆ)
1996 - ಜಿ ಎಸ್ ಆಮೂರ - ಭುವನದ ಭಾಗ್ಯ (ಸಾಹಿತ್ಯ ವಿಮರ್ಶೆ)
1997 - ಎಂ ಚಿದಾನಂದಮೂರ್ತಿ - ಹೊಸತು ಹೊಸತು (ವಿಮರ್ಶೆ)
1998 - ಬಿ ಸಿ ರಾಮಚಂದ್ರ ಶರ್ಮ - ಸಪ್ತಪದಿ (ಕವನ)
1999 - ಡಿ ಆರ್ ನಾಗರಾಜ್ - ಸಾಹಿತ್ಯ ಕಥನ (ಪ್ರಬಂಧಗಳು)
2000 - ಶಾಂತಿನಾಥ ದೇಸಾಯಿ - ಓಂ ಣಮೋ (ಕಾದಂಬರಿ)
2001- ಎಲ್ ಎಸ್ ಶೇಷಗಿರಿ ರಾವ್ - ಇಂಗ್ಲೀಷ್ ಸಾಹಿತ್ಯ ಚರಿತ್ರೆ (ಸಾಹಿತ್ಯ ಚರಿತ್ರೆ)
2002 - ಎಸ್ ನಾರಾಯಣ ಶೆಟ್ಟಿ - ಯುಗಸಂಧ್ಯಾ (ಮಹಾಕಾವ್ಯ)
2003 - ಕೆ ವಿ ಸುಬ್ಬಣ್ಣ - ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು (ಪ್ರಬಂಧಗಳು)
2004 - ಗೀತಾ ನಾಗಭೂಷಣ - ಬದುಕು (ಕಾದಂಬರಿ)
2005 - ರಾಘವೇಂದ್ರ ಪಾಟೀಲ್ - ತೇರು (ಕಾದಂಬರಿ)
2006 - ಎಂ ಎಂ ಕಲಬುರ್ಗಿ - ಮಾರ್ಗ - 4 (ಸಂಶೋಧನಾ ಪ್ರಬಂಧಗಳು)
2007 - ಕುಂ ವೀರಭದ್ರಪ್ಪ - ಅರಮನೆ (ಕಾದಂಬರಿ)
2008 - ಶ್ರೀನಿವಾಸ ಬಿ ವೈದ್ಯ - ಹಳ್ಳ ಬಂತು ಹಳ್ಳ (ಕಾದಂಬರಿ)
2009 - ವೈದೇಹಿ - ಕ್ರೌಂಚ ಪಕ್ಷಿಗಳು (ಸಣ್ಣ ಕಥೆಗಳು)
2010 - ರಹಮತ್ ತರೀಕೆರೆ - ಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ)
2011 - ಗೋಪಾಲಕೃಷ್ಣ ಪೈ - ಸ್ವಪ್ನ ಸಾರಸ್ವತ (ಕಾದಂಬರಿ)
2012 - ಎಚ್ ಎಸ್ ಶಿವಪ್ರಕಾಶ್ - ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ)
2013 - ಸಿ ಎನ್ ರಾಮಚಂದ್ರನ್ - ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ)
2014 - ಜಿ ಎಚ್ ನಾಯಕ - ಉತ್ತರಾರ್ಧ (ಪ್ರಬಂಧಗಳು)
2015 - ಕೆ ವಿ ತಿರುಮಲೇಶ್ - ಅಕ್ಷಯ ಕಾವ್ಯ (ಕವನ ಸಂಕಲನ)
2016 - ಬೊಳುವಾರು ಮಹಮದ್ ಕುಂಞ್ - ಸ್ವಾತಂತ್ರ್ಯದ ಓಟ (ಕಾದಂಬರಿ)
2017 - ಟಿ ಪಿ ಅಶೋಕ - ಕಥನ ಭಾರತಿ (ವಿಮರ್ಶೆ)
2018 - ಕೆ ಜಿ ನಾಗರಾಜಪ್ಪ - ಅನುಶ್ರೇಣಿ ಯಜಮಾನಿಕೆ (ವಿಮರ್ಶೆ)
2019 - ವಿಜಯಾ - ಕುದಿ ಎಸರು (ಆತ್ಮಕಥೆ)
2020 - ಎಂ. ವೀರಪ್ಪ ಮೊಯಿಲಿ - ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ (ಮಹಾಕಾವ್ಯ)
2021 – ಡಿ. ಎಸ್. ನಾಗಭೂಷಣ - ಗಾಂಧಿ ಕಥನ (ಗಾಂಧಿ ಜೀವನ ಮತ್ತು ವಿಚಾರ)
2022 - ಮೂಡ್ನಾಕೂಡು ಚಿನ್ನಸ್ವಾಮಿ - ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ (ಲೇಖನಗಳ ಸಂಗ್ರಹ)
2023 - ಲಕ್ಷ್ಮೀಶ ತೋಳ್ಪಾಡಿ - ಮಹಾಭಾರತ ಅನುಸಂಧಾನದ ಭಾರತಯಾತ್ರೆ (ಪ್ರಬಂಧಗಳು)
2024 - ಕೆ ವಿ ನಾರಾಯಣ - ನುಡಿಗಳ ಅಳಿವು (ವಿಮರ್ಶೆ)
ಕುವೆಂಪು - 1987 - ಶ್ರೀ ರಾಮಾಯಣ ದರ್ಶನಂ
ತೀ ನಂ ಶ್ರೀಕಂಠಯ್ಯ - 1988 - ಭಾರತೀಯ ಕಾವ್ಯ ಮೀಮಾಂಸೆ
ಶಿವರಾಮ ಕಾರಂತ - 1989 - ಮೈ ಮನಗಳ ಸುಳಿಯಲ್ಲಿ
ಸಂ ಶಿ ಭೂಸನೂರ ಮಠ - 1990 - ಶೂನ್ಯ ಸಂಪಾದನೆಯ ಪರಾಮರ್ಶೆ
ಪು ತಿ ನರಸಿಂಹಾಚಾರ್ - 1991 - ಶ್ರೀ ಹರಿಚರಿತೆ
ಎ ಎನ್ ಮೂರ್ತಿರಾವ್ - 1992 - ದೇವರು
ಗೋಪಾಲಕೃಷ್ಣ ಅಡಿಗ - 1993 - ಸುವರ್ಣ ಪುತ್ಥಳಿ
ಸೇಡಿಯಾಪು ಕೃಷ್ಣಭಟ್ಟ - 1994 - ವಿಚಾರ ಪ್ರಪಂಚ
ಕೆ ಎಸ್ ನರಸಿಂಹಸ್ವಾಮಿ - 1995 - ದುಂಡು ಮಲ್ಲಿಗೆ
ಎಂ ಎಂ ಕಲಬುರ್ಗಿ - 1996 - ಸಮಗ್ರ ಸಾಹಿತ್ಯ
ಜಿ ಎಸ್ ಶಿವರುದ್ರಪ್ಪ – 1997 - ಸಮಗ್ರ ಸಾಹಿತ್ಯ
ದೇ ಜ ಗೌ - 1998 - ಸಮಗ್ರ ಸಾಹಿತ್ಯ
ಚನ್ನವೀರ ಕಣವಿ - 1999 - ಸಮಗ್ರ ಸಾಹಿತ್
ಎಲ್ ಬಸವರಾಜು - 2000 - ಸಮಗ್ರ ಸಾಹಿತ್ಯ
ಪೂರ್ಣಚಂದ್ರ ತೇಜಸ್ವಿ - 2001 - ಸಮಗ್ರ ಸಾಹಿತ್ಯ
ಚಿದಾನಂದ ಮೂರ್ತಿ - 2002 - ಸಮಗ್ರ ಸಾಹಿತ್ಯ
ಚಂದ್ರಶೇಖರ ಕಂಬಾರ - 2003 - ಸಮಗ್ರ ಸಾಹಿತ್ಯ
ಎಚ್ ಎಲ್ ನಾಗೇಗೌಡ - 2004 - ಸಮಗ್ರ ಸಾಹಿತ್ಯ
ಎಸ್ ಎಲ್ ಭೈರಪ್ಪ - 2005 - ಸಮಗ್ರ ಸಾಹಿತ್ಯ
ಜಿ ಎಸ್ ಆಮೂರ - 2006 - ಸಮಗ್ರ ಸಾಹಿತ್ಯ
ಯಶವಂತ ಚಿತ್ತಾಲ - 2007 - ಸಮಗ್ರ ಸಾಹಿತ್ಯ
ಟಿ ವಿ ವೆಂಕಟಾಚಲ ಶಾಸ್ತ್ರಿ - 2008 - ಸಮಗ್ರ ಸಾಹಿತ್ಯ
ಚಂಪಾ - 2009 - ಸಮಗ್ರ ಸಾಹಿತ್ಯ
ಜಿ ಎಚ್ ನಾಯಕ - 2010 - ಸಮಗ್ರ ಸಾಹಿತ್ಯ
ಬರಗೂರು ರಾಮಚಂದ್ರಪ್ಪ - 2011 - ಸಮಗ್ರ ಸಾಹಿತ್ಯ
ಡಾ ಡಿ ಎನ್ ಶಂಕರ ಭಟ್ಟ - 2012 - ಸಮಗ್ರ ಸಾಹಿತ್ಯ
ಕಯ್ಯಾರ ಕಿಞ್ಞಣ್ಣ ರೈ - 2013 - ಸಮಗ್ರ ಸಾಹಿತ್ಯ
ಪ್ರೊ ಜಿ ವೆಂಕಟಸುಬ್ಬಯ್ಯ - 2014 - ಕನ್ನಡ ನಿಘಂಟು
ಬಿ ಎ ಸನದಿ - 2015 - ಸಮಗ್ರ ಸಾಹಿತ್ಯ
ಹಂ ಪ ನಾಗರಾಜಯ್ಯ - 2016 - ಸಮಗ್ರ ಸಾಹಿತ್ಯ
ಕೆ ಎಸ್ ನಿಸಾರ್ ಅಹಮದ್ - 2017 - ಸಮಗ್ರ ಸಾಹಿತ್ಯ
ಷ ಶೆಟ್ಟರ್ - 2018 – ಸಂಶೋಧನೆ
ಸಿದ್ದಲಿಂಗಯ್ಯ - 2019 - ಸಮಗ್ರ ಸಾಹಿತ್ಯ
ಸಿ ಪಿ ಕೃಷ್ಣಕುಮಾರ - 2020 - ಸಮಗ್ರ ಸಾಹಿತ್ಯ
ಎಸ್ ಆರ್ ರಾಮಸ್ವಾಮಿ - 2021 - ಸಮಗ್ರ ಸಾಹಿತ್ಯ
ಬಾಬು ಕೃಷ್ಣಮೂರ್ತಿ - 2022 - ಸಮಗ್ರ ಸಾಹಿತ್ಯ
ನಾ ಡಿಸೋಜ - 2023 - ಸಮಗ್ರ ಸಾಹಿತ್ಯ
ಬಿ ಎ ವಿವೇಕ ರೈ - 2024 - ಸಮಗ್ರ ಸಾಹಿತ್ಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ