ಸಂಶೋಧನಾ ಸಾಹಿತಿಗಳು 3
ಸಂಶೋಧನಾ ಸಾಹಿತಿಗಳು ಭಾಗ - 3
ಹಂಪ ನಾಗರಾಜಯ್ಯ (1936- )
ಪಿಎಚ್ ಡಿ ಗ್ರಂಥ : ವಡ್ಢಾರಾಧನೆ
- ಬಹುಶಿಸ್ತೀಯ ಅಧ್ಯಯನ
ಭಾಷಾವಿಜ್ಞಾನ : ದ್ರಾವಿಡ ಭಾಷಾ ವಿಜ್ಞಾನ, ಭಾರತದ ಭಾಷಾ ಸಮಸ್ಯೆ, ಭಾಷಾ ವಿಜ್ಞಾನಿಗಳು, ಭಾಷಾ ವಿಜ್ಞಾನ, ದ್ರಾವಿಡ ಸಂಖ್ಯಾವಾಚಕಗಳು, ಭಾಷೆ, ಕಮ್ಮಟದ ಕಿಡಿಗಳು
ಐತಿಹಾಸಿಕ ಸಾಹಿತ್ಯ : ಬಾಹುಬಲಿ ಮತ್ತು
ಚಾಲುಕ್ಯರು,
ಮಳಖೇಡದ ರಾಷ್ಟ್ರಕೂಟರ ಇತಿಹಾಸ ಮತ್ತು ಜೈನಧರ್ಮ, ಯಾಪನೀಯ ಸಂಘ, ಯಕ್ಷ ಯಕ್ಷಿಯರು, ವಿಷ್ಣುವರ್ಧನ- ವಿಜಯಾದಿತ್ಯ- ಕೀರ್ತಿವರ್ಮ.
ಗೊಮ್ಮಟ ಬಾಹುಬಲಿ, ನಾಗಚಂದ್ರನ ಇತಿವೃತ್ತ, ಕವಿ
ಬಂಧುವರ್ಮ ಜಿಜ್ಞಾಸೆ, ಶಾಸನಗಳಲ್ಲಿ ಎರಡು ವಂಶಗಳು, ಸಾಂತರರು ಒಂದು ಅಧ್ಯಯನ, ಕವಿವರ ಕಾಮಧೇನು ಅತ್ತಿಮಬ್ಬೆ,
ಹೊಂಬುಜ ಶಾಸನಗಳು
ವಿಮರ್ಶೆ : ಮೂರನೆಯ ಮಂಗರಸ,
ಸಾಂಗತ್ಯ ಕವಿಗಳು, ವಿ ಕೃ ಗೋಕಾಕ್
ಸಂಪಾದನೆ : ವಡ್ಢಾರಾಧನೆ, ಪಂಪಭಾರತ ಸಂಗ್ರಹ, ಭರತೇಶ ವೈಭವ, ಆದಿಯಪ್ಪನ
ಧನ್ಯಕುಮಾರ ಚರಿತ್ರೆ, ಕರ್ಣಪಾರ್ಯನ ನೇಮಿನಾಥ ಪುರಾಣ, ಪೊನ್ನ ಮತ್ತು ಕಮಲಭವರ ಶಾಂತಿ ಪುರಾಣ, ಸಾಳ್ವಭಾರತ, ರತ್ನಾಕರನ ಹಾಡುಗಳು, ಚಂದ್ರಸಾಗರವರ್ಣಿಯ ಕೃತಿಗಳು, ಬೊಮ್ಮಣ್ಣನ ನಾಗಕುಮಾರ ಷಟ್ಪದಿ, ಭರತೇಶ ವೈಭವ, ಜಯನೃಪ ಕಾವ್ಯ ಸಂಗ್ರಹ, ತತ್ವಾರ್ಥ ಸೂತ್ರಾನುಗತ ಕರ್ನಾಟಕ
ಲಘುವೃತ್ತಿ, ಕನ್ನಡದ ಮೂರು ಕಟ್ಟಾಳುಗಳು, ದಿವ್ಯಧ್ವನಿ
ಸಂಶೋಧನೆ : ಚಂದ್ರಕೊಡೆ
ಕಾದಂಬರಿ : ನಾಗಶ್ರೀ, ಸವ್ಯಸಾಚಿ ಪಂಪ
ಜಾನಪದ : ಕರ್ನಾಟಕದ ಜಾತ್ರೆಗಳು, ಜಾನಪದ ಕಲಾವಿದರ ಸೂಚಿ, ಆಕಾಶ ಜಾನಪದ, ವಡ್ಡಾರಾಧನೆ ಮತ್ತು ಜಾನಪದ.
ಪ್ರಬಂಧ ಸಾಹಿತ್ಯ : ಆಯ್ದ ಪ್ರಬಂಧಗಳು, ಹೆಸರಿನ ಸೊಗಸು
ಇತರ ಪ್ರಮುಖ ಕೃತಿಗಳು : ಆತ್ಮತತ್ವ ವಿಚಾರ, ನೆನಪಿನಂಗಳದಲ್ಲಿ
ಮಾಸ್ತಿ
ಅಭಿನಂದನಾ ಗ್ರಂಥಗಳು : ಪಚ್ಚೆತೆನೆ, ಸಂಸ್ಕೃತಿ, ಸಂಕರ್ಷಣ, ಬರಹ
– ಬಾಗಿನ
ಸಿ ಎನ್ ರಾಮಚಂದ್ರನ್ (1936- )
ಪಿಎಚ್ ಡಿ ಪ್ರಬಂಧ : ಸ್ವಾಭಿಮುಖಿ ನಾಟಕ -
ಬ್ರಿಟಿಷ್ ರಿಹರ್ಸಲ್ ನಾಟಕಗಳು
ವಿಮರ್ಶೆ : ಹೊಸಮಡಿಯ ಮೇಲೆ ಚದುರಂಗ (ಜಾನಪದ ಕಾವ್ಯಗಳ ಅಧ್ಯಯನ), ಶಿಲ್ಪ
ವಿನ್ಯಾಸ, ಸಾಹಿತ್ಯ ವಿಮರ್ಶೆ, ವಸಾಹತೋತ್ತರ
ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಮತ್ತು
ಪ್ರತಿರೋಧ, ಎಡ್ವರ್ಡ್ ಸೈದ್, ಬಯಲು ರೂಪ,
ಕಾರ್ನಾಡರ ಚಾರಿತ್ರಿಕ ನಾಟಕಗಳು, ತ್ರಿವೇಣಿ,
ಓದುಗರು - ಓದುವಿಕೆ, ರಕ್ತಿ
ರೂಪಣೆ
ಭಾಷಾಂತರ : ಸೈದ್ಧಾಂತಿಕ ಮತ್ತು ಅನ್ವಯಿಕ ನೆಲೆಗಳು, ಡಾ. ಯು
ಆರ್ ಅನಂತಮೂರ್ತಿ ಮತ್ತು ಡಾ ಎಸ್ ಎಲ್ ಭೈರಪ್ಪ ಕಥನ ಮತ್ತು ತಾತ್ವಿಕತೆ, ಆಶಯ – ಆಕೃತಿ, ರಕ್ತಿ ರೂಪಣೆ,
ಆಖ್ಯಾನ – ವ್ಯಾಖ್ಯಾನ (ಕೇಂದ್ರ ಸಾಹಿತ್ಯ ಅಕಾಡೆಮಿ)
ಇಂಗ್ಲಿಷ್ ಗೆ ಅನುವಾದ : ಮಲೆ ಮಾದೇಶ್ವರ (ಜನಪದ
ಮಹಾಕಾವ್ಯ),
ರಥಮುಸಲ, ಹೆಣ್ಣು ಹುಟ್ಟಿದ್ದಾಳೆ, ಗೆದ್ದವರಾರು?, ನಾಗರಬೆತ್ತ ಮತ್ತು ವಿದೇಶ ಸಂಚಾರ, ಒಂದು ಒಸಗೆ ಒಯ್ಯುವುದಿತ್ತು, ಅಸಮಾನ
Strings and Cymbals, Classical Kannada Poetry and Prose : A
Reader, Reminiscenes of A Hunter, Selected poems of Kuvempu
ಸಂಪಾದನೆ : ಕೆ ಎಸ್ ನರಸಿಂಹಸ್ವಾಮಿ ಜೀವನ ಮತ್ತು ಸಾಹಿತ್ಯ, ಸಮಕಾಲೀನ
ತಲ್ಲಣಗಳು, ಚರಿತ್ರೆ, ಸಾಹಿತ್ಯ
ಕಾದಂಬರಿ : ಶೋಧ
ಕಥಾ ಸಂಕಲನ : ಕಸಾಂದ್ರ
ಆತ್ಮಕತೆ : ನೆರಳುಗಳ ಬೆನ್ನು ಹತ್ತಿ
ಎಂ ಎಂ ಕಲ್ಬುರ್ಗಿ (1938-2015)
ವಚನಸಾಹಿತ್ಯ ಸಂಪುಟ ಮಾಲೆಗೆ ಪ್ರಧಾನ ಸಂಪಾದಕರಾಗಿದ್ದರು
ಪಿ ಎಚ್ ಡಿ ಪ್ರಬಂಧ : ಕವಿರಾಜಮಾರ್ಗ ಪರಿಸರದ
ಕನ್ನಡ ಸಾಹಿತ್ಯ
ಕವನ ಸಂಕಲನ : ನೀರು ನೀರಡಿಸಿತ್ತು
ನಾಟಕ : ಕೆಟ್ಟಿತ್ತು ಕಲ್ಯಾಣ
ಶಾಸನ ಸಂಶೋಧನೆ : ಧಾರವಾಡ ಜಿಲ್ಲೆಯ
ಶಾಸನಸೂಚಿ, ಧಾರವಾಡ ತಾಲ್ಲೂಕಿನ ಶಾಸನಗಳು, ವಿಜಾಪುರ
ಜಿಲ್ಲೆಯ ಶಾಸನಸೂಚಿ, ಶಾಸನ ಸಂಪದ, ಶಾಸನ
ಸೂಕ್ತಿ ಸುಧಾರ್ಣವ, ಬಸವಣ್ಣನ ಟೀಕಿನ ವಚನಗಳು, ಶಾಸನಗಳಲ್ಲಿ ಶಿವಶರಣರು, ಶಾಸನ ವ್ಯಾಸಂಗ, ಮಹಾರಾಷ್ಟ್ರದ ಕನ್ನಡ ಶಾಸನಗಳು, ಐತಿಹಾಸಿಕ ಸಮಾಧಿ -ಬಲಿದಾನ
ವೀರರ ಸ್ಮಾರಕಗಳು.
ಶಾಸ್ತ್ರ ಸಂಶೋಧನೆ : ಕನ್ನಡ ಹಸ್ತಪ್ರತಿ
ಶಾಸ್ತ್ರ, ಕನ್ನಡ ಗ್ರಂಥ ಸಂಪಾದನ ಶಾಸ್ತ್ರ, ಕನ್ನಡ
ಸಂಶೋಧನ ಶಾಸ್ತ್ರ, ಕನ್ನಡ ನಾಮವಿಜ್ಞಾನ, ಕೆಳದಿ
ಸಂಸ್ಥಾನ ಸಮಗ್ರ ಅಧ್ಯಯನ, ಸ್ವಾದಿ ಅರಸು ಮನೆತನ, ಸಾರಂಗಶ್ರೀ, ಕನ್ನಡ ಸ್ಥಳನಾಮ ವಿಜ್ಞಾನ.
ಸಾಹಿತ್ಯ ಸಂಶೋಧನೆ : ಮಾರ್ಗ (8 ಸಂಪುಟಗಳು) -
ಕೇಂದ್ರ ಸಾಹಿತ್ಯ ಅಕಾಡೆಮಿ
ಗ್ರಂಥ ಸಂಪಾದನೆ : ಶಿವಯೋಗ ಪ್ರದೀಪಿಕಾ, ಕೊಂಡಗುಳಿ ಕೇಶಿರಾಜನ ಕೃತಿಗಳು,
ಸಿರುಮನಾಯಕನ ಸಾಂಗತ್ಯ, ಮಲ್ಲಿನಾಥ ಪುರಾಣ, ಕನ್ನಡ ಕೈಫಿಯತ್ತುಗಳು, ಸಮಗ್ರ ವಚನ.
ಜಾನಪದ : ಜಾನಪದ ಮಾರ್ಗ, ಉತ್ತರ ಕರ್ನಾಟಕದ ಜನಪದ ಸಾಹಿತ್ಯ
ಅಭಿನಂದನಾ ಗ್ರಂಥ : ಕನ್ನಡದ ಮಹಾಮಾರ್ಗ (ಡಾ
ರಾಮಕೃಷ್ಣ ಮರಾಠೆ)
ಸಿ ಪಿ ಕೃಷ್ಣಕುಮಾರ್ (1939- )
ಪಿಎಚ್.ಡಿ ಪ್ರಬಂಧ : ಕರ್ನಾಟಕ ಕಾದಂಬರಿ: ಒಂದು
ತೌಲನಿಕ ಮತ್ತು ವಿಮರ್ಶಾತ್ಮಕ ಅಧ್ಯಯನ
ಕವನ ಸಂಕಲನ : ಅಂತರತಮ (ವಚನಗಳು), ಅನಂತ ಪೃಥ್ವಿ, ಒಳದನಿ, ತಾರಾಸಖ, ನೀವೇ ನಮಗೆ
ದಿಕ್ಕು, ನೂರೊಂದು (ವಚನ, ಕವನ), ಪ್ರಕೃತಿ, ಬೊಗಸೆ, ವರ್ತಮಾನ,
ಹನಿಮಿನಿ, ಪ್ರಬಂಧ, ಚಿಂತನಬಿಂದು,
ಮೆಲುಕು, ವಿಚಾರ ನಿಮಿಷ
ವಿಮರ್ಶೆ / ಸಂಶೋಧನೆ :
ಅಧ್ಯಯನ, ಆಲೋಚನೆ, ಉಪಚಯ, ಕನ್ನಡ ಚತುರ್ಮುಖ, ಕಲಾಪ, ಟಾಲ್ಸ್ಟಾಯ್
ಕಲಾಮೀಮಾಂಸೆ, ನೂರಾರು ವಿಮರ್ಶೆಗಳು, ಪರಾಮರ್ಶೆ,
ಪರಿಭಾವನೆ, ಪರಿವೀಕ್ಷಣ, ಬರೆದ
ಭಾಷಣಗಳು, ಬಸವಭಾವನೆ, ಮುನ್ನುಡಿಮಾಲೆ,
ಶೋಧನ, ಶ್ರೀ ರಾಮಕೃಷ್ಣರು ಮತ್ತು ಯುಗಧರ್ಮ, ಸಪ್ತಸಮಾಲೋಕ, ಸಭಾಪರ್ವ ಸಂತುಲನ, ಸಮಾವೇಶ,
ಸಮಾಹಾರ, ಸಮ್ಮೇಳ, ಸಾಹಿತ್ಯ
ಮನನ, ಸಾಹಿತ್ಯ ಸಂಗತಿ, ಪಂಪ : ಕೆಲವು
ಮುಖಗಳು, ರನ್ನಪರೀಕ್ಷೆ, ಕರ್ನಾಟಕ ಕಾದಂಬರಿ,
ನಾಗಚಂದ್ರ, ಜನ್ನ ಮತು ಅವನ ಕೃತಿಗಳು, ಎರಡು ಜೈನ ಪುರಾಣಗಳು, ಭಾಸ್ಕರಕವಿ, ಕುಮಾರವ್ಯಾಸ ಭಾರತ : ಒಂದು ನೋಟ, ಐವರು ವಚನಕಾರರು, ಕುವೆಂಪು ಕಾವ್ಯ ಮೀಮಾಂಸೆ, ಕುವೆಂಪು ಕಿರಣಗಳು, ಕುವೆಂಪು ಸಾಹಿತ್ಯ : ಕೆಲವು ಮುಖಗಳು, ಶ್ರೀ ರಾಮಾಯಣ ದರ್ಶನಂ,
ಪು.ತಿ.ನ. ಕಾವ್ಯಮೀಮಾಂಸೆ, ಕನ್ನಡ ಕಾವ್ಯ : ಹತ್ತು
ವರ್ಷ, ಕಾವ್ಯ ಗೌರವ, ಕಾವ್ಯತತ್ವ : ಕೆಲವು
ಮುಖಗಳು, ಕಾವ್ಯ ವಿವೇಕ, ಕಾವ್ಯಾರಾಧನ,
ಕಾವ್ಯಾಲಾಪ, ಪ್ರೇಮ ತತ್ವ, ಕನ್ನಡ
ಸಾಹಿತ್ಯದ ಮೇಲೆ ಮತ್ತು ಇಂಗ್ಲಿಷ್ ಪ್ರಭಾವ
ಜಾನಪದ : ಜನಪದಗೀತೆ, ಜನಪದ ಸಾಹಿತ್ಯ ಪ್ರವೇಶಿಕೆ, ಜಾನಪದ ಜಾಗರ, ಜಾನಪದ ಪ್ರತಿಭೆ, ಜಾನಪದ ಸರಸ್ವತಿ, ಜಾನಪದ ಒಗಟು ಮತ್ತು ಗಾದೆ
ಜೀವನ ಚರಿತ್ರೆ : ರತ್ನತ್ರಯ, ಸಾಕ್ರೆಟೀಸ್, ಸ್ವಾಮಿ ವಿವೇಕಾನಂದ, ಹಿರಿಯರ ಗೆರೆಗಳು
ಸಂಪಾದನೆ : ಅರಣ್ಯಪರ್ವ, ಹರಿಶ್ಚಂದ್ರ ಸಾಂಗತ್ಯ (ರಾಮರಸ ವಿರೂಪಾಕ್ಷ), ಹರಿಶ್ಚಂದ್ರ ಸಾಂಗತ್ಯ
(ಹಲಗ), ಕರ್ನಾಟಕ ಪಂಚತಂತ್ರ, ಅಂತಃಕರಣ,
ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ವಿಮರ್ಶೆ,
ಕಾಮಳ್ಳಿ, ಕಾವ್ಯನಂದನ, ಚುಂಚನಗಿರಿ,
ಮಾರ್ಗದರ್ಶಕರು, ಶ್ರೀಗಂಧ, ಸಹ್ಯಾದ್ರಿ,
ಸಾಹಿತ್ಯ ವಿಮರ್ಶೆ, ಸಾಹಿತ್ಯ ಸೌಧ, ಸಾಹಿತ್ಯಾರಾಧನೆ, ಸುರನದಿಯ ತೀರ್ಥ, ಸುರುಚಿ : ನೂರು, ಸ್ವಸ್ತಿ, ಆಯ್ದ
ಕುವೆಂಪು ಕವನಗಳು, ಇಕ್ಷುಕಾವೇರಿ, ಕಟ್ಟೀಮನಿ
: ಬದುಕು - ಬರಹ, ಯದುಗಿರಿ, ಯದುಗಿರಿಯ ವೀಣೆ,
ಪಾಶ್ಚಾತ್ಯ ಕಾವ್ಯಚಿಂತನೆ
ಜಾನಪದ ಸಂಪಾದನೆ : ಹಬ್ಬಲಿ ಅವರ ರಸಬಳ್ಳಿ, ಮುತ್ತ ತುಂಬೇವ ಕಣಜಕೆ
ಸಂಕೀರ್ಣ : ಅಹಿಂಸೆ, ಕುಮಾರವ್ಯಾಸನ ಹತ್ತು ಚಿತ್ರಗಳು, ಗಂಧದ ಕೋಟೆ ಗಮಗಮ, ಚೆಲುವಯ್ಯ-ವರನಂದಿ, ಮಹಾಕವಿಯೊಡನೆ ಮಾತುಕತೆ, ವಸುಭೂತಿ ಕಥೆ, ಶೃಂಗಾರ ಲಹರಿ
ಸಂಸ್ಕೃತ ಭಾಷಾಂತರ : ಅಭಿಜ್ಞಾನ ಶಾಕುಂತಲ, ಊರುಭಂಗ, ಉತ್ತರ ರಾಮಚರಿತ, ನಾಗಾನಂದ,
ಪ್ರಿಯದರ್ಶಿಕಾ, ಯಶೋಧರ ಚರಿತ, ರತ್ನಾವಳಿ, ವೇಣೀ ಸಂಹಾರ, ಸೌಂದರ್ಯಲಹರಿ,
ಭಾಸನ ಎರಡು ನಾಟಕಗಳು, ರಾಮಾಯಣ : ಬಾಲಕಾಂಡ, ಶ್ರೀಕೃಷ್ಣ ಕರ್ಣಾಮೃತಸಾರ, ಸಂಗ್ರಹ ಭಾಗವತ, ಸಂಗ್ರಹ ಮಹಾಭಾರತ, ಸಂಗ್ರಹ ರಾಮಾಯಣ, ಬೆಳಕಿನ ಹನಿಗಳು
ಇಂಗ್ಲಿಷ್ ಭಾಷಾಂತರ : ಇತಿಹಾಸ- ಪುರಾಣಗಳು, ಕಲಾತತ್ವ, ಕಲೆ ಎಂದರೇನು?, ನೋವಿನ
ದೇವತೆಗೆ, ಪುರಾತನ ನಾವಿಕ, ಪ್ರೇಮತತ್ವ,
ಭಾರತೀಯ ಶಾಸನಶಾಸ್ತ್ರ ಪರಿಚಯ, ಭಾಷಾ ಮಾಧ್ಯಮವನ್ನು
ಕುರಿತು, ಸಂಕಲನ, ಹನ್ನೊಂದು ಹೊರಗಿನ ಕತೆಗಳು,
ಸಾಹಿತ್ಯ ಪ್ರವೇಶ, ಸಾಹಿತ್ಯ ಮತ್ತು ಮನೋವಿಜ್ಞಾನ,
ಸಾಹಿತ್ಯ ವಿಮರ್ಶೆಯ ತತ್ವಗಳು, ಕಾಡಿನ ಹಾಡುಗಳು,
ಕಾವ್ಯ ವಿಚಾರಸಾರ, ಮಹತ್ಕಾವ್ಯ ಕಲ್ಪನೆ, ಎಲಿಯಟ್ ನ ಮೂರು ಉಪನ್ಯಾಸಗಳು, ಹಿಪ್ಪೊಲಿಟಸ್, ಅಗಮೆಮ್ನಾನ್, ಪಾಶ್ಚಾತ್ಯ ಕಾವ್ಯಚಿಂತನ, ಗಾಂಧೀ ಕಾಣ್ಕೆ, ಠಾಕೂರ್ ವಚನಾಂಜಲಿ, ಪಂಡಿತ ಗೋವಿಂದ ವಲ್ಲಭ, ಪಂತ್: ವಿಚಾರಧಾರೆ, ಮಹಾತ್ಮ, ವಿದ್ಯಾಪತಿ
ಅಭಿನಂದನಾ ಗ್ರಂಥ : ಸಾರ್ಥಕ
ಕೆ ವಿ ತಿರುಮಲೇಶ್ (1940- )
ಕವನ ಸಂಕಲನ : ಅಕ್ಷಯ ಕಾವ್ಯ, ಆಡು
ಕನ್ನಡ ಹಾಡು ಕನ್ನಡ ಮಾತಾಡು ಕನ್ನಡವೇ, ಅವ್ಯಯ ಕಾವ್ಯ, ಅರಬ್ಬಿ, ಅವಧ, ಏನೇನ್ ತುಂಬಿ,
ಪಾಪಿಯೂ, ಮಹಾಪ್ರಸ್ಥಾನ, ಮುಖವಾಡಗಳು,
ಮುಖಾಮುಖಿ (ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ),
ವಠಾರ
ಕಥಾಸಂಕಲನ : ನಾಯಕ ಮತ್ತು ಇತರರು, ಕೆಲವು
ಕಥಾನಕಗಳು, ಕಳ್ಳಿ ಗಿಡದ ಹೂ, ಅಪರೂಪದ
ಕತೆಗಳು, ಜಾಗುವಾ ಮತ್ತು ಇತರರು
ಕಾದಂಬರಿ : ಆರೋಪ, ಮುಸುಗು, ಅನೇಕ,
ತರಂಗಾಂತರ
ನಾಟಕಗಳು : ಕಲಿಗುಲ, ಟೈಬೀರಿಯಸ್
ವಿಮರ್ಶೆ : ಬೇಂದ್ರೆಯವರ ಕಾವ್ಯಶೈಲಿ, ಅಸ್ತಿತ್ವವಾದ,
ಗೋವಿಂದ ಪೈ ಕಾವ್ಯ ದೃಷ್ಟಿ
ಲೇಖನ ಸಾಹಿತ್ಯ : ಕಾವ್ಯಕಾರಣ, ವ್ಯಕ್ತಿ
ಮತ್ತು ಪರಂಪರೆಗಳು, ಸಮ್ಮುಖ, ನಮ್ಮ ಕನ್ನಡ,
ಉಲ್ಲೇಖ, ಆಳ ನಿರಾಳ
ಭಾಷಾ ವಿಜ್ಞಾನ : ನಮ್ಮ ಕನ್ನಡ, ಸಮೃದ್ಧ
ಕನ್ನಡ, ಇನ್ನಷ್ಟು ಕನ್ನಡ
ಅಂಕಣ ಬರಹಗಳು : ವಾಗರ್ಥ ವಿಲಾಸ
ಅನುವಾದ : ಕಲಾಚೇತನ (ರಾಬರ್ಟ್ ಹೆನ್ರಿ - ದಿ ಆರ್ಟ್ ಸ್ಪಿರಿಟ್), ಡಾನ್
ಕ್ವಿಕ್ಸಾಟ್ ನ ಸಾಹಸಗಳು (ಮೀಗೆಲ್ ಸರ್ವಾಂಟಿಸ್ ಕಾದಂಬರಿ), ಗಂಟೆ
ಗೋಪುರ (ಹರ್ಮನ್ ಮೆಲ್ವಿಲ್), ಮಾಲ್ಟ್ ಲೌರಿಡ್ಜ್ ಬ್ರಿಗ್ ನ ಟಿಪ್ಪಣಿ
ಪುಸ್ತಕ, ಪೂರ್ವಯಾನ (ಜೆರಾರ್ಡ್ ದೆ ನೆರ್ವಾಲ್), ಆಚೆಬದಿ
ಕೆ ಮರುಳಸಿದ್ದಪ್ಪ (1940- )
ಪಿಎಚ್ ಡಿ ಮಹಾಪ್ರಬಂಧ : ಆಧುನಿಕ ಕನ್ನಡ ನಾಟಕ
ವಿಮರ್ಶೆ
ಪ್ರವಾಸ ಕಥನ : ನೋಟ ನಿಲುವು
ಸಂಪಾದಿತ ಕೃತಿಗಳು : ಲಾವಣಿಗಳು, ಶತಮಾನದ
ನಾಟಕ, ಒಡನಾಟ, ವಚನ ಕಮ್ಮಟ, ಗಿರೀಶ್ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ
ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟ : ಷಟ್ಪದಿ ಸಾಹಿತ್ಯ
ಅನುವಾದ : ಮೀಡಿಯಾ (ಯೂರಿಪಿಡೀಸ್ ನ ನಾಟಕ), ಎಲೆಕ್ಟ್ರಾ
(ಸಾಫೋಕ್ಲಿಸ್ ನ ನಾಟಕ), ರಕ್ತಕಣಗಿಲೆ (ರವೀಂದ್ರನಾಥ ಠಾಗೋರ್ ರ ಕೃತಿ),
ಭಾರತೀಯ ಜಾನಪದ ಸಮೀಕ್ಷೆ (ದುರ್ಗಾ ಭಾಗವತ್)
ಲೇಖನ ಸಾಹಿತ್ಯ : ಉಲ್ಲಾಸ, ಲಂಕೇಶ್ -
ಬದುಕು ಬರಹ
ಎಚ್ ಎಸ್ ರಾಘವೇಂದ್ರರಾವ್ (1945- )
ಪಿಎಚ್ ಡಿ ಪ್ರಬಂಧ : ಹಾಡೆ ಹಾದಿಯ ತೋರಿತು
ವಿಮರ್ಶೆ : ವಿಶ್ಲೇಷಣೆ,
ನಿಲುವು, ಪ್ರಗತಿಶೀಲತೆ, ತರುತಳೆದ
ಪುಷ್ಪ, ನಮಸ್ಕಾರ, ಸಂಗಡ, ಕಣ್ಣ ಹನಿಗಳೇ ಕಾಣಿಕೆ, ಚಕ್ರವರ್ತಿಯ ಬಟ್ಟೆಗಳು, ನೀರಿಗೆ ಮೂಡಿದ ಆಕಾರ, ನಿಜವು ತೋರದಲ್ಲ, ಕಹಳೆ
ಅನುವಾದ : ಬಾಲ ಮೇಧಾವಿ (ಜರ್ಮನಿ ಕಥೆಗಳು),
ಶಿಕ್ಷಣ ಮತ್ತು ಜೀವನ (ಜೆ.ಕೃಷ್ಣಮೂರ್ತಿ), ಸಂಸ್ಕ್ರತಿ
ಸಂಗತಿ (ಜಿಡ್ಡು ಕೃಷ್ಣಮೂರ್ತಿ), ಪ್ರೀತಿಸುವುದೆಂದರೆ (ಆರ್ಟ್ ಆಫ್
ಲವಿಂಗ್- ಎರಿಕ್ ಫ್ರಾಂ), ಇರುವೆಗಳು ಮತ್ತು ಇತರ ಕಥೆಗಳು (ಗೋಪಿನಾಥ
ಮೊಹಾಂತಿ, ಒರಿಯಾ ಕಥೆಗಳು), ಕಲೆಯಲ್ಲಿ
ಮಾನವತಾವಾದ (ಸ್ವೇತೊಸ್ಲೇವ್ ರೋರಿಕ್- ಕೃತಿ), ಮಂಜಿನ ಶಿವಾಲಯಕ್ಕೆ
(ಲೈನರ್ ಮರಿಯಾ ರಿಲ್ಕ್ ನ ಕೆಲವು ಕವಿತೆಗಳು), ಕಪ್ಪು ಕವಿತೆ
(ಆಫ್ರಿಕನ್ ಕವಿತೆಗಳು), ಮಂಜು ಮಣ್ಣು ಮೌನ (ಟೆಡ್ ಕೂಸರ್ ಕವಿತೆಗಳು),
ಹತ್ತು ದಿಕ್ಕಿನ ಬೆಳಕು (ವೈಚಾರಿಕ ಪ್ರಬಂಧಗಳು), ಪ್ಲೇಗ್
(ಆಲ್ಬರ್ಟ್ ಕಮೂನ ಕಾದಂಬರಿ), ಕಾಳಜಿ ತೋರಿಸುವುದು ಎಂದರೇನು?
ಪ್ರವಾಸ ಕಥನ : ಜನ ಗಣ ಮನ
ಸಂಪಾದನೆ : ಶತಮಾನದ ಸಾಹಿತ್ಯ ವಿಮರ್ಶೆ,
ಸಾಹಿತ್ಯ ಸಂವಾದ, ಭೃಂಗಮಾರ್ಗ, ಅವಗಾಹ, ಪ್ರಾಚೀನ ಕಾವ್ಯಮಾರ್ಗ, ಇಂದಿನ ಕವಿತೆ
ಲಕ್ಷ್ಮಣ ತೆಲಗಾವಿ (1947- )
ಪಿಎಚ್ ಡಿ ಪ್ರಬಂಧ : ಚಿತ್ರದುರ್ಗದ ನಾಯಕ
ಅರಸರು
ಸಂಪಾದನೆ : ಚಂದ್ರವಳ್ಳಿ, ಹುಲ್ಲೂರು ಶ್ರೀನಿವಾಸ ಜೋಯಿಸರ
ಐತಿಹಾಸಿಕ ಲೇಖನಗಳು, ಹಂಪಿಸಿರಿ, ಸಂಶೋಧನಾ
ಸ್ಥಳೀಯ ಚರಿತ್ರೆ, ಅಧ್ಯಯನದ ಸ್ವರೂಪ ಮತ್ತು ತಾತ್ವಿಕತೆ.
ಇತರ ಪ್ರಮುಖ ಕೃತಿಗಳು : ಚಾರಿತ್ರಿಕ ವಿವೇಚನೆ, ಇದು
ಚಿತ್ರದುರ್ಗ, ಚಿತ್ರದುರ್ಗ ಆ್ಯನ್ ಇನ್ಸೈಟ್, ಬುರುಗು, ಕರ್ನಾಟಕದ ಹಿಂದುಳಿದ ವರ್ಗಗಳ ಮತ್ತು ದಲಿತ
ಚಳುವಳಿಗಳು, ಮೌರ್ಯ ಮತ್ತು ಶಾತವಾಹನ ಯುಗ, ಚಿತ್ರದುರ್ಗ
ಜಿಲ್ಲಾ ಇತಿಹಾಸ, ಅಧ್ಯಯನ - ವ್ಯಾಪಕತೆ ಮತ್ತು ಸಾಧ್ಯತೆ ಒಂದು ಶತಮಾನ,
ಹರಟೆ.
ಕೆ ವಿ ನಾರಾಯಣ (1948- )
ಪಿ.ಎಚ್.ಡಿ ಪ್ರಬಂಧ : ಧ್ವನ್ಯಾಲೋಕ -ಒಂದು
ಅಧ್ಯಯನ
ಭಾಷಾಶಾಸ್ತ್ರ : ನಮ್ಮೊಡನೆ ನಮ್ಮ ನುಡಿ, ಕನ್ನಡ
ಶೈಲಿ ಕೈಪಿಡಿ, ಶೈಲಿಶಾಸ್ತ್ರ, ಭಾಷೆಯ
ಸುತ್ತಮುತ್ತ, ಬೇರು ಕಾಂಡ ಚಿಗುರು, ಮತ್ತೆ
ಭಾಷೆಯ ಸುತ್ತಮುತ್ತ, ಕನ್ನಡ ನುಡಿಯ ಆಕರ ಕೋಶ, ನುಡಿಗಳ ಅಳಿವು, ಚಾಮ್ಸ್ಕಾಯೊಡನೆ ಎರಡು ಹೆಜ್ಜೆ, ದ್ವಿಭಾಷಿಕತೆ, ಸ್ಥಳ ನಾಮಗಳು : ಪರಿವರ್ತನೆ ಮತ್ತು ಪ್ರಭಾವ,
ಭಾಷಾ ವಿಶ್ವಕೋಶ
ಸಾಹಿತ್ಯ ವಿಮರ್ಶೆ : ಸಾಹಿತ್ಯ ತತ್ವ -
ಬೇಂದ್ರೆ ದೃಷ್ಟಿ,
ಕನ್ನಡ ಜಗತ್ತು - ಅರ್ಧ ಶತಮಾನ, ತುಂಡುಮೇವು
ನಾಟಕಗಳು : ಹುತ್ತವ ಬಡಿದರೆ
ಅನುವಾದ : ಅಂಕೆ ತಪ್ಪಿದ ಶಂಕರ್ ಲಾಲ್ (ಅರ್ಥರ್ ಲೂಯಿ - ಬಟೋಲ್ಟ್
ಬ್ರೆಕ್ಟ್),
ಜೆನ್ ಕಥೆಗಳು, ಪ್ರೀತಿಸುವುದೆಂದರೆ (ಆರ್ಟ್ ಆಫ್
ಲವಿಂಗ್ - ಎರಿಕ್ ಫ್ರಾಂ)
ಆರ್ವಿಯಸ್ ಸುಂದರಂ (1948- )
ಪಿ ಎಚ್ ಡಿ ಪ್ರಬಂಧ : ಫೋಕ್ ಸಾಂಗ್ಸ್ ಇನ್
ತೆಲುಗು ಅಂಡ್ ಕನ್ನಡ
ಪ್ರಮುಖ ಕೃತಿಗಳು : ಕುವೆಂಪು ಕರ್ನಾಟಕ, ಶ್ರೀವಿಜಯನ ಕವಿರಾಜಮಾರ್ಗಂ, ಕರ್ನಾಟಕಾಂದ್ರ ಯಕ್ಷಗಾನ
ಸಮೀಕ್ಷೆ
ಒ ಎಲ್ ನಾಗಭೂಷಣಸ್ವಾಮಿ (1953- )
ಕವನ ಸಂಕಲನಗಳು : ನಕ್ಷತ್ರಗಳು, ನಮ್ಮ
ಕನ್ನಡ ಕಾವ್ಯ
ಸಾಹಿತ್ಯ ವಿಮರ್ಶೆ : ಪ್ರಜ್ಞಾ ಪ್ರವಾಹ ತಂತ್ರ, ಇಂದಿನ ಹೆಜ್ಜೆ, ಮತ್ತೆ ತೆರೆದ ಬಾಗಿಲು, ಉರಿಯ ಉಯ್ಯಾಲೆ
ಪ್ರವಾಸ ಕಥನ : ನನ್ನ ಹಿಮಾಲಯ
ಸಂಪಾದನೆ : ವಚನ ಸಾವಿರ, ವಚನಗಳು, ನವಸಾಕ್ಷರರಿಗಾಗಿ,
ಅಲ್ಲಮ ವಚನ ಸಂಗ್ರಹ, ತತ್ತ್ವಪದಗಳು, ಪ್ರಾತಿನಿಧಿಕ ಸಂಕಲನ
ಅನುವಾದಗಳು : ನಾನು ನೆನೆವ ಭವಿಷ್ಯ (ಚೇತನ್ ತ್ರಿಪಾಠಿ - ದ ಫ್ಯೂಚರ್
ಐ ರಿಕಾಲ್ - ಕವನ ಸಂಕಲನ), ಅನುದಿನ ಚಿಂತನೆ (ಜಿಡ್ಡು ಕೃಷ್ಣಮೂರ್ತಿ), ವಿಚಾರ ಸಂಕಥನ (ಪೀಟರ್ ವ್ಯಾಟ್ಸನ್), ಬಿನ್ನಪ (ಟಾಲ್ಸ್ಟಾಯ್
ಆತ್ಮಕತೆ - ಕನ್ಫೆಶನ್), ಪ್ಯಾಬ್ಲೊ ನೆರೂಡ ನೆನಪುಗಳು (ಮೆಮೊರೀಸ್ - ಆತ್ಮಕತೆ),
ಮುಗ್ಧ ಪ್ರಬುದ್ಧ (ಒರ್ಹಾನ್ ಪಮುಕ್), ಕೆಂಪು ಮುಡಿಯ
ಹೆಣ್ಣು (ಒರ್ಹಾನ್ ಪಮುಕ್), ದುಃಖವಿರದ ಬದುಕಿಗಾಗಿ, ದುಃಖಕ್ಕೆ ವಿದಾಯ, ಪ್ರೀತಿ ಎಂದರೇನು, ಸಂಬಂಧವೆಂದರೇನು, ಲಿಯೊ ಟಾಲ್ ಸ್ಟಾಯ್ ಮೂರು ಕಥೆಗಳು,
ಯುದ್ಧ ಮತ್ತು ಶಾಂತಿ, ಎ.ಕೆ ರಾಮಾನುಜನ್ - ಆಯ್ದ ಪ್ರಬಂಧಗಳು
ಅಂಕಣ ಬರಹಗಳು : ಏಕಾಂತ ಲೋಕಾಂತ, ನುಡಿಯೊಳಗಾಗಿ
ನರಹಳ್ಳಿ ಬಾಲಸುಬ್ರಹ್ಮಣ್ಯಂ (1953- )
ಪಿಎಚ್ ಡಿ ಪ್ರಬಂಧ : ಆಧುನಿಕ ಕಾವ್ಯದ
ಹಿನ್ನೆಲೆಯಲ್ಲಿ ಕೆ ಎಸ್ ನ ಸಾಹಿತ್ಯ ಒಂದು ಅಧ್ಯಯನ
ವಿಮರ್ಶೆ : ಅನುಸಂಧಾನ, ನವ್ಯತೆ, ಸಾಹಿತ್ಯ
ಸಂಸ್ಕೃತಿ, ಕುವೆಂಪು ನಾಟಕಗಳ ಅಧ್ಯಯನ ಮತ್ತು ಕುವೆಂಪು ಕಾವ್ಯ,
ಸಂಸ್ಕೃತಿ ಚರಿತ್ರೆಯ ರೂಪಕ, ಅ.ನ.ಕೃ ಮತ್ತು ಕನ್ನಡ
ಸಂಸ್ಕೃತಿ, ನೆಲ ಸಂಸ್ಕೃತಿ, ಸಂಸ್ಕೃತಿ ಪಥ,
ಹಣತೆಯ ಹಾಡು (ಶಿವರುದ್ರಪ್ಪನವರ ಸಾಹಿತ್ಯದ ಅಧ್ಯಯನ), ಇಹದ ಪರಿಮಳದ ಹಾದಿ
ಪ್ರಬಂಧ ಸಂಕಲನ : ಅಂತರಂಗದ ಮೃದುರಂಗ
ಅನುವಾದ : ಐಸೆಕ್ ಭಾಷೆವಿಕ್ ಸಿಂಗರ್ ಕತೆಗಳು, ಗೇಬ್ರಿಯಲ್
ಮಾಕ್ರ್ವೆಜ್ ಕತೆಗಳು, ಕಡಿದಾದ ಹಾದಿ (ಆಂಡ್ರೀವ್ ಜೀದ್ ಅವರ ಕಾದಂಬರಿ),
ಕಥನ ಕವನಗಳು, ಸಂಗ್ರಹ ಷಟ್ಪದಿ ಮತ್ತು ಅಪೂರ್ವ
ಕೃತಿಗಳು
ಸಂಪಾದನೆ : ಕ್ರಿಸ್ತಾಂಜಲಿ, ಹೊಸ ಹೆಜ್ಜೆ, ಸಂಗ್ರಹ ಷಟ್ಪದಿ ಮತ್ತು ಗಂಧವ್ರತ, ನೀಲಾಂಜನ್, ಕಥಾಸಮಯ, 1982 ರ ವಿಮರ್ಶೆ, ಕಥನ
ಕವನಗಳು.
ಶಾಂತಿನಾಥ ದಿಬ್ಬದ (1953- )
ಪಿಎಚ್ ಡಿ : ಪಂಪಭಾರತ ಸಾಂಸ್ಕೃತಿಕ ಅಧ್ಯಯನ
ವಿಮರ್ಶೆ : ವಾಗ್ದೇವಿಯ ಭಂಡಾರದ ಮುದ್ರೆ, ಜೈನ ಸಂಸ್ಕೃತಿ
ಸಮೀಕ್ಷೆ, ಸಮಸ್ತ ಭಾರತ, ಸುವರ್ಣ ಪದ್ಮ,
ಶಾಂತಿ ಸಂದೇಶ, ಧವಲವಾಣಿ, ರಾಮಚಂದ್ರಚರಿತ
ಪುರಾಣ ಸಂಗ್ರಹ, ವೈಚಾರಿಕ ಲೇಖನಗಳು, ದಶಮಾನ,
ಆಗಮಿಕ
ಟಿ ಪಿ ಅಶೋಕ (1955- )
ಅಂಕಣ ಬರಹ : ಆಂತರ್ಯ, ಪುಸ್ತಕ ಸನ್ನಿಧಿ
ವಿಮರ್ಶೆ : ಹೊಸ ಹೆಜ್ಜೆ ಹೊಸ ಹಾದಿ, ಪುಸ್ತಕ
ಪ್ರೀತಿ, ಸಾಹಿತ್ಯ ಸಂಪರ್ಕ, ಸಾಹಿತ್ಯ
ಸಂದರ್ಭ, ಪುಸ್ತಕ ಸಮಯ, ಸಾಹಿತ್ಯ ಸಂಚಾರ,
ಕಥನ ವೈವಿಧ್ಯ, ಸಾಹಿತ್ಯ ಸಂಬಂಧ, ಸಾಹಿತ್ಯ ಸಮೃದ್ಧಿ, ಕಥನ ಕಾರಣ, ಕಾವ್ಯ
ಪ್ರೀತಿ, ವಾಸ್ತವತಾವಾದ, ಸ್ಮೃತಿ ಮತ್ತು
ಕೃತಿ, ಕೃತಿ ಜಗತ್ತು, ಕಥನ ಭಾರತಿ, ಕನ್ನಡ ಕಾದಂಬರಿ, ಅತಿ ಸಣ್ಣ ಕತೆ, ಶಿವರಾಮ ಕಾರಂತ ಎರಡು ಅಧ್ಯಯನಗಳು, ತೇಜಸ್ವಿ
ಅನುವಾದ : ರಕ್ತ ರಂಗಭೂಮಿ (ಮೂಲ ರಶಿಯನ್ - ಗ್ರೊಟೊವ್‍ಸ್ಕಿ),
ಫಾದರ್ ಸೆರ್ಗಿಯಸ್ (ಮೂಲ ರಶಿಯನ್: ಟಾಲ್‍ಸ್ಟಾಯರ ಕಿರುಕಾದಂಬರಿ), ಓವರ್ ಕೋಟ್ (ಮೂಲ ರಶಿಯನ್: ನಿಕೊಲಾಯ್ ಗೊಗೊಲ್ ರ ನೀಳ್ಗತೆ)
ಸಂಪಾದನೆ : ಸಾಹಿತ್ಯ ವಿಮರ್ಶೆ, ಕಾರಂತರ ಮಂಥನ, ಶಿವರಾಮ ಕಾರಂತ ಈ ಶತಮಾನದ ನೋಟ, ವೈದೇಹಿ ವಾಚಿಕೆ, ಅರೆ ಶತಮಾನದ ಅರೆ ಬರಹಗಳು, ಶ್ರೀರಂಗ ಸಂಪುಟ, ಕೆ ವಿ ಸುಬ್ಬಣ್ಣನವರ ಆಯ್ದ ಬರಹಗಳು, ಎ.ಕೆ ರಾಮನುಜನ್
ನೆನಪಿನ ಸಂಪುಟ, ಆರ್ಕೆಸ್ಟ್ರಾ ಮತ್ತು ತಂಬೂರಿ (ಗೌರೀಶ್ ಕಾಯ್ಕಿಣಿ
ಲೇಖನಗಳು), ಕಂಬಾರರ ಕಾವ್ಯ : ಕೆಲವು ಅಧ್ಯಯನಗಳು.
ಬಸವರಾಜ ಕಲ್ಗುಡಿ (1956- )
ಪಿಎಚ್ ಡಿ ಪ್ರಬಂಧ : ಅನುಭಾವ ಮತ್ತು ಸಾಂಸ್ಕೃತಿಕ
ಸಮಸ್ಯೆಗಳು
ಸಂಶೋಧನೆ : ಮಹಾಸತಿ ಆಚರಣೆ
ವಿಮರ್ಶೆ : ನಕ್ಷೆ ನಕ್ಷತ್ರ, ಬೇಂದ್ರೆಯವರ ಕಾವ್ಯ, ಮೈಯೇ ಸೂರು ಮನವೇ ಮಾತು
ಸಂಪಾದನೆ : ಕರ್ನಾಟಕ ಸಂಗಾತಿ, ಬಹುರೂಪಿ, ಆಧುನಿಕ ಕನ್ನಡ ಕಾವ್ಯ ಸಾಹಿತ್ಯ, ವಿಚಾರ ಸಾಹಿತ್ಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ