ಮುಸ್ಲಿಂ ಸಂವೇದನೆ

 

ಮುಸ್ಲಿಂ ಸಂವೇದನೆ

ಕೆ ಎಸ್ ನಿಸಾರ್ ಅಹಮದ್ (1936-2020)

ಕವನ ಸಂಕಲನಗಳು : ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬಹಿರಂತರ, ನವೋಲ್ಲಾಸ, ಆಕಾಶಕ್ಕೆ, ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ

ಗದ್ಯ ಸಾಹಿತ್ಯ : ಅಚ್ಚುಮೆಚ್ಚುಇದು ಬರಿ ಬೆಡಗಲ್ಲೊ ಅಣ್ಣ

ಅನುವಾದ : ಷೇಕ್ಸ್ ಪಿಯರನ ಒಥೆಲ್ಲೊಅಮ್ಮ ಆಚಾರ ಮತ್ತು ನಾನು (ಷೇಕ್ಸ್ಪಿಯರನ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್)

 

ಸಾರಾ ಅಬೂಬಕ್ಕರ್ (1936- )

ಕಾದಂಬರಿಗಳು : ಚಂದ್ರಗಿರಿಯ ತೀರದಲ್ಲಿ ಮತ್ತು ವಜ್ರಗಳು ಕಾದಂಬರಿಗಳು ಸ್ತ್ರೀಯ ಅಸಹಾಯಕತೆ, ತಲಾಖ್ ಪದ್ಧತಿಯ ಕುರಿತಾದವು. ಸಹನಾ (ಬಹುಪತ್ನಿತ್ವ ಪದ್ಧತಿ), ಸುಳಿಯಲ್ಲಿ ಸಿಕ್ಕವರು, ಪ್ರವಾಹ, ಸುಳಿ ಕಾದಂಬರಿಗಳು ಹಣದಾಸೆಗೆ ವಾಮಮಾರ್ಗಕ್ಕೆ ಇಳಿಯುವ ವ್ಯಕ್ತಿ ಮತ್ತು ವ್ಯವಸ್ಥೆಗಳ ಕುರಿತಾದವು. ಕದನ ವಿರಾಮ, ತಳ ಒಡೆದ ದೋಣಿ, ಪಂಜರ, ಇಳಿಜಾರು, ಕಾಣಿಕೆ.

ಕಥಾ ಸಂಕಲನಗಳು : ಚಪ್ಪಲಿಗಳುಪಯಣ ಮತ್ತು ಇತರ ಕಥೆಗಳುಖೆಡ್ಡಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಅರ್ಧರಾತ್ರಿಯ ಕನಸುಗಳು, ಸುಮಯ್ಯಾಗಗನ ಸಖಿನಯನ ಮತ್ತು ಇತರ ಕತೆಗಳು

ನಾಟಕಗಳು : ಕಮರಿದ ಕನಸುಮಗಳು ಹುಟ್ಟಿದಳುತೇಲಾಡುವ ಮೋಡಗಳುತಾಳಹೀಗೂ ಒಂದು ಬದುಕು, ಬಲೆ ಮುಂತಾದುವು.

ಪ್ರಬಂಧ ಲೇಖನಗಳು : ಲೇಖನ ಗುಚ್ಛಅನಾವರಣ

ಪ್ರವಾಸ ಕಥನ : ಐಷಾರಾಮದ ಆಳದಲ್ಲಿ

ಅನುವಾದ : ಮಾನೋಮಿಇನ್ನೂ ನಿದ್ರಿಸುವೆ (ಮಲಯಾಳಂನಿಂದ)

ಆತ್ಮಕತೆ : ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು

ಪ್ರಶಸ್ತಿಗಳು : ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.

 

ಬಾನು ಮುಷ್ತಾಕ್ (1948- )

ಕಥಾ ಸಂಕಲನ : ಹೆಜ್ಜೆ ಮೂಡಿದ ಹಾದಿಬೆಂಕಿ ಮಳೆಎದೆಯ ಹಣತೆ

ಕಾದಂಬರಿ : ಕುಬ್ರ, ಸಫೀರಾಬಡವರ ಮಗಳು ಹೆಣ್ಣಲ್ಲ

ಲೇಖನ ಸಂಕಲನ : ಇಬ್ಬನಿಯ ಕಾವು

ಕವನ ಸಂಕಲನ : ಒದ್ದೆ ಕಣ್ಣಿನ ಬಾಗಿನ

 

ಫಕೀರ್ ಮಹ್ಮದ್ ಕಟ್ಪಾಡಿ (1949- )

ಕಥಾ ಸಂಕಲನಗಳು : ನೋಂಬು ಮತ್ತು ಇತರ ಕತೆಗಳು, ಗೋರಿ ಕಟ್ಟಿಕೊಂಡವರು, ದಜ್ಜಾಲ, ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು, ಪಚ್ಚ ಕುದುರೆ, ಕಡುವು ಮನೆ (ನೀಳ್ಗತೆ)

ಕಾದಂಬರಿ : ಸರಕುಗಳು, ಕಚ್ಚಾದ

ಅನುವಾದ : ಬೇರೂತಿನಿಂದ ಜೆರುಸಲೇಮಿಗೆ, ದೇಶ ವಿಭಜನೆಯ ಕತೆಗಳು (ಸಾದತ್ ಹಸನ್ ಮಾಂಟೋ)

ವಿಮರ್ಶೆ : ಕಯ್ಯೂರಿನ ರೈತವೀರರು, ರಾಷ್ಟ್ರೀಯತೆ ಮತ್ತು ಮುಸ್ಲಿಮರು, ಸೂಫಿ ಸಂತರು, ಸೂಫಿ ಮಹಿಳೆಯರು, ಉತ್ತರ ಕರ್ನಾಟಕದ ಸೂಫಿ ಸಂತರು.

 

ಬೊಳುವಾರು ಮಹಮದ್ ಕುಂಞಿ  (1951- )

ಕಥಾಸಂಕಲಗಳು : ಅತ್ತ ಇತ್ತಗಳ ಸುತ್ತಮುತ್ತ, ಒಂದು ತುಂಡುಗೋಡೆ, ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ.

ಕಾದಂಬರಿ : ಜಿಹಾದ್ (ಧಾರ್ಮಿಕ ಸಂಘರ್ಷ), ಸ್ವಾತಂತ್ರ್ಯದ ಓಟ (ಕೇಂದ್ರ ಸಾಹಿತ್ಯ ಅಕಾಡೆಮಿ), ಓದಿರಿ, ಉಮ್ಮಾ

ಸಂಪಾದನೆ : ತಟ್ಟು ಚಪ್ಪಾಳೆ ಪುಟ್ಟ ಮಗು (ಮಕ್ಕಳ ಕವನ ಸಂಕಲನ)

 

ಷರೀಫ ಕೆ (1957- )

ಡಿ ಲಿಟ್ : ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ

ಕವನ ಸಂಕಲನ : ಬಿಡುಗಡೆಯ ಕವನಗಳು, ನೂರೇನ್ ಳ ಅಂತರಂಗ, ಮುಮ್ತಾಜಳ ಮಹಲು, ಪಾಂಚಾಲಿ, ಬುರ್ಖಾ ಪ್ಯಾರಡೈಸ್

ವಿಮರ್ಶೆ : ಮಹಿಳೆ ಮತ್ತು ಸಮಾಜಬಂಡಾಯ, ಬತ್ತಳಿಕೆ, ಮುಸ್ಲಿಂ ಸಂವೇದನೆಮುಸ್ಲಿಂ ಲೋಕದ ತಲ್ಲಣಗಳು

 

ರಹಮತ್ ತರೀಕೆರೆ (1959- )

ಪಿ ಎಚ್ ಡಿ ಪ್ರಬಂಧ : ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ

ಸಂಶೋಧನೆ : ಕರ್ನಾಟಕದ ನಾಥಪಂಥಕರ್ನಾಟಕ ಸೂಫಿಗಳುಕರ್ನಾಟಕದ ಮೊಹರಂಕರ್ನಾಟಕ ಶಾಕ್ತಪಂಥ

ವಿಚಾರ/ವಿಮರ್ಶೆ : ಪ್ರತಿಸಂಸ್ಕೃತಿ, ಧರ್ಮಪರೀಕ್ಷೆ, ಸಾಂಸ್ಕೃತಿಕ ಅಧ್ಯಯನ, ಕತ್ತಿಯಂಚಿನ ದಾರಿ (ಕೆಂದ್ರ ಸಾಹಿತ್ಯ ಅಕಾಡೆಮಿ), ಚಿಂತನೆಯ ಪಾಡು, ನೇತುಬಿದ್ದ ನವಿಲು, ಸಂಶೋಧನ ಮೀಮಾಂಸೆ, ಕನ್ನಡಿಯೂ ಕೈದೀವಿಗೆಯೂ, ಕನ್ನಡ ಸಂಶೋಧನೆಯ ತಾತ್ವಿಕ ವಿಚಾರ, ಮರದೊಳಗಣ ಕಿಚ್ಚು, ಮಾತು ತಲೆ ಎತ್ತುವ ಬಗೆ, ಸಾಂಸ್ಕೃತಿಕ ಅಧ್ಯಯನ, ತನ್ನತನದ ಹುಡುಕಾಟ, ಲಿಪಿಯ ಹಂಗು, ಸಂಸ್ಕೃತಿ ಚಿಂತನೆ, ಕನ್ನಡ ಸಾಹಿತ್ಯ ವಾಗ್ವಾದಗಳು, ನೆತ್ತರ ಸೂಚಕ, ಬಾಗಿಲ ಮಾತು, ಸಣ್ಣ ಸಂಗತಿ, ನುಡಿ ಸಂಕರ ಸಾಹಿತ್ಯ.

ಸಂಪಾದನೆ : ಹೊಸ ತಲೆಮಾರಿನ ತಲ್ಲಣ, ಐವರು ಹೇಳಿದ ಜಾನಪದ ಕತೆಗಳು, ಧರ್ಮ (ವಿಶ್ವಕೋಶ), ಗೇರಮರಡಿ ಕತೆಗಳು (ಜನಪದ)

ಮೀಮಾಂಸೆ : ಇಲ್ಲಿ ಯಾರೂ ಮುಖ್ಯರಲ್ಲಕನ್ನಡ ಸಾಹಿತ್ಯ ಮೀಮಾಂಸೆ

ಸಂದರ್ಶಗಳ ಸಂಕಲನ ಲೋಕವಿರೋಧಿಗಳ ಜೊತೆಯಲ್ಲಿ

ಪ್ರವಾಸ ಕಥನಅಂಡಮಾನ್ ಕನಸುಕದಳಿ ಹೊಕ್ಕು ಬಂದೆನಡೆದಷ್ಟೂ ನಾಡು.

ಅನುವಾದ : ವಸಾಹತು ಪ್ರಜ್ಞೆ ಮತ್ತು ವಿಮೋಚನೆ (ಮೂಲ : ಗೂಗಿವಾ ತಿಯಾಂಗೋ)

ಪ್ರಬಂಧ ಸಂಕಲನ : ಹಿತ್ತಲ ಜಗತ್ತು

ಜೀವನ ಚರಿತ್ರೆ : ಅಮೀರ್ ಬಾಯಿ ಕರ್ನಾಟಕಿ

 

ಸಬಿಹಾ ಭೂಮಿಗೌಡ (1959- )

ಪಿಎಚ್.ಡಿ ಪ್ರಬಂಧ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣಕಥೆಗಳ ಹುಟ್ಟು ಮತ್ತು ಬೆಳವಣಿಗೆ

ಕವನ ಸಂಕಲನ : ಚಿತ್ತಾರ

ಕಥಾ ಸಂಕಲನ : ಕಡಲತಡಿಯ ಮನೆಗಳುಗೆರೆಗಳು

ವಿಮರ್ಶೆ : ಬಗೆನಿಲುಮೆಸಾಹಿತ್ಯ ಸಂಘರ್ಷದ ನೆಲೆಗಳು, ಅನುಸಂಧಾನ, ಸಾಹಿತ್ಯ ಸಂಘರ್ಷದ ನೆಲೆಗಳು

ಸಂಶೋಧನೆ : ನುಡಿಗವಳ, ಲಿಂಗತ್ವ ಸಮನ್ಯಾಯದೆಡೆಗೆ

ಸಂಪಾದನೆ : ಸರಸ್ವತಿಬಾಯಿ ರಾಜವಾಡೆ ಅವರ ಆಯ್ದ ಕೃತಿಗಳು, ನಾವು ಮತ್ತು ನಮ್ಮ ಪರಿಸರ, ಕರಾವಳಿಯ ಕಥೆಗಳು, ಕನ್ನಡ ಸಾಹಿತ್ಯ ಮೀಮಾಂಸೆ, ನವಿಲುಗರಿ, ಶಿವರಾಮ ಕಾರಂತರ ಕಾದಂಬರಿಗಳು - ಪ್ರಾದೇಶಿಕ ಸಂಸ್ಕೃತಿ ಪದಕೋಶ, ಹೋರಾಟದ ಹಾದಿಗೆ ಹಣತೆ ಹಿಡಿದವರು

ಮಹಿಳಾ ಸಾಹಿತ್ಯ : ಕನ್ನಡ ಸಾಹಿತ್ಯ ಮತ್ತು ಮಹಿಳೆ, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಸಾಹಿತ್ಯ, ಮಹಿಳಾ ಅಧ್ಯಯನ – ಮಹಿಳೆ - ಇಂದಿನ ಸವಾಲುಗಳು, ಮಹಿಳಾ ಆತ್ಮಕತೆಗಳು - ಅನುಸಂಧಾನ, ಮಹಿಳಾ ಚಳುವಳಿ ಮತ್ತು ಹೋರಾಟಗಳು, ಬಹುಭಾಷಾ ಮಹಿಳಾ ಧ್ವನಿ, ಮಹಿಳೆ - ಸಂಘಟನೆ - ಹೋರಾಟ, ಮಹಿಳಾ ಸಾಂಸ್ಕೃತಿಕ ಕೋಶ, ದಶಕದ ಮಹಿಳಾ ಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು

ಭಾಷಾಶಾಸ್ತ್ರ : ಕನ್ನಡ ಭಾಷಾ ಪ್ರವೇಶ

ವ್ಯಕ್ತಿಚಿತ್ರ : ಒಂದಾಣೆ ಮಾಲೆಯ ಸಾಹಸಿ - ಕುಡ್ಪಿ ವಾಸುದೇವ ಶೆಣೈ, ಲೀಲಾ ಬಾಯಿ ಕಾಮತ್ : ಬದುಕು - ಬರಹ 

ಅಂಕಣ ಬರಹ : ನಡುಮನೆನುಡಿಹೊನಲು (ಆಕಾಶವಾಣಿ ಚಿಂತನ ಬರಹ)ಕೀಲಿಕೈ ಮತ್ತು ಇತರ ಪ್ರಬಂಧಗಳು

ಬಿ ಎಂ ರಶೀದ್ (1965- )

ಕಥಾಸಂಕಲನಗಳು : ಹಾಲು ಕುಡಿದ ಹುಡುಗಾಪ್ರಾಣಪಕ್ಷಿ

ಕವನಸಂಕಲನ : ನನ್ನಪಾಡಿಗೆ ನಾನು

ಅಂಕಣ ಬರಹಗಳ ಸಂಕಲನ : ಮಾತಿಗೂ ಆಚೆಅಲೆಮಾರಿಯ ದಿನಚರಿ

 

ರಂಜಾನ್ ದರ್ಗಾ

ಕವನ ಸಂಕಲನಗಳು : ಕಾವ್ಯ ಬಂತು ಬೀದಿಗೆಹೊಕ್ಕುಳಲ್ಲಿ ಹೂವಿದೆ

ವಿಚಾರ/ವಿಮರ್ಶೆ : ಬಸವ ಪ್ರಜ್ಞೆಬಸವಣ್ಣನವರ ದೇವರುಬಸವ ಧರ್ಮದ ವಿಶ್ವ ಸಂದೇಶನಡೆ ನುಡಿ ಸಿದ್ದಾಂತವಚನ ವಿವೇಕಸಾಹಿತ್ಯ ಮತ್ತು ಸಮಾಜ.

 

ಆರಿಫ್ ರಾಜಾ (1983-            )

ಕವನ ಸಂಕಲನ : ಸೈತಾನನ ಪ್ರವಾದಿಜಂಗಮ ಫಕೀರನ ಜೋಳಿಗೆಬೆಂಕಿಗೆ ತೊಡಿಸಿದ ಬಟ್ಟೆ

ಕಾಮೆಂಟ್‌ಗಳು